Page 36 - NIS Kannada 16-31 JAN 2022
P. 36

ದೆೋಶ     ದೆೋವಭೊಮಿಯಲ್ಲಿ ಅಭಿವೃದಿ ಧಿ

















                                                                                                   ಪ್ರಧಾನಮಂತಿ್ರಯವರ
                                                                                                   ಪೂಣಚೆ ಭಾರಣವನುನು
                                                                                                   ಕೆೋಳಲು ಕೊಯಾಆರ್
                                                                                                   ಕೆೊೋಡ್ ಅನುನು ಸಾ್ಯಾನ್
                                                                                                   ಮಾಡಿ

                               ಸಮಗ್ರ ಅಭಿವೃದ್ಯ
                                                                                  ್ಧ



                         ಹಾದ್ಯಲ್ಲಿ ದೇವಭ್ಮಿ




                  ದೆೋಶದ ಆರು ರಾಜಯಾಗಳಿಗೆ ನಿೋರಾವರಿಯ ಪ್ರಯೋಜನವನುನು ನಿೋಡುವ ಲಖಾವಾರ್ ವಿವಿಧೆೊೋದೆದಿೋಶ ಯೋಜನೆಯನುನು
                 1976ರಲ್ಲಿ ಮದಲ ಬಾರಿಗೆ ಪರಿಕಲ್ಪನೆ ಮಾಡಲಾಯಿತು ಆದರೆ  ಅದಕೆ್ ಕಾಲ ಕೊಡಿ ಬರಲ್ಲ. ಈಗ ಪ್ರಧಾನಮಂತಿ್ರ
                                                                                          ಲಿ
                   ನರೆೋಂದ್ರ ಮೋದಿ ಅವರು 2021ರ ಡಿಸೆಂಬರ್ 3೦ ರಂದು ಅದಕೆ್ ಶಂಕುಸಾಥಾಪನೆ ನೆರವೆೋರಿಸಿದುದಿ ಮತೆತಾ ಭರವಸೆ
                    ಮೊಡಿದೆ. ಅದೆೋ ದಿನ ಆರೆೊೋಗಯಾ, ಸಂಪಕಚೆ, ಕೆೈಗಾರಿಕೆ, ವಸತಿ, ನೆೈಮಚೆಲಯಾ ಮತುತಾ ಕುಡಿಯುವ ನಿೋರಿನ ಇತರ

                                        ಹಲವಾರು ಯೋಜನೆಗಳನುನು ಸಹ ಉದಾಘಾಟಿಸಲಾಯಿತು.

                    ಖಾ್ವರ್   ವಿವಿಧೊೇದೆ್ದೇಶ   ಯೇಜನೆ   ಮದಲ        ಯೇಜನೆಗೂ ಇದೆೇ ಇತಿಹಾಸವಿದೆ. ಈ ಯೇಜನೆಯನುನು ಮದಲು
                    ಬಾರಿಗೆ  1976ರಲ್ಲಿ  ರೂಪತಳೆಯಿತು,  ಆದರೆ  ಅದು    1976 ರಲ್ಲಿ ರೂಪಿಸಲಾಯಿತು. 46 ವರ್ಷಗಳ ನಂತರ ಇಂದು ನಮ್ಮ
                                           ಥಿ
            ಲನಾಲುಕಿ  ದಶಕಗಳವರೆಗೆ  ಸಗಿತಗೊಂಡಿತು,  ಈಗ               ಸಕಾ್ಷರ  ಕಾಮಗಾರಿಗೆ  ಶಂಕುಸಾಥಿಪನೆ  ನೆರವೆೇರಿಸಿದೆ  ಎಂದರು.
            ಆಶಾಕ್ರಣಮೂಡಿದೆ. ಸುಮಾರು 5747 ಕೊೇಟ್ ರೂ.ಗಳ ವೆಚಚುದಲ್ಲಿ   ಇದಲದೆ  ಪ್ರಧಾನಮಂತಿ್ರ  ಮೇದಿ  ಅವರು  ರಾಜ್ಯದಲ್ಲಿ  8,7೦೦
                                                                      ಲಿ
            ನಿಮಾ್ಷಣವಾಗಲ್ರುವ  ಲಖಾ್ವರ್  ವಿವಿಧೊೇದೆ್ದೇಶ  ಯೇಜನೆಗೆ    ಕೊೇಟ್ ರೂ.ಗಳ ರಸೆತಿ ವಲಯದ ಯೇಜನೆಗಳನುನು ಉದಾಘಾಟ್ಸಿದರು
            ಪ್ರಧಾನಮಂತಿ್ರ  ನರೆೇಂದ್ರ  ಮೇದಿ  ಅವರು  ಶಂಕುಸಾಥಿಪನೆ      ಮತುತಿ ಶಂಕುಸಾಥಿಪನೆ ನೆರವೆೇರಿಸಿದರು. ಇವು ಕೆೈಲಾಸ ಮಾನಸ
            ನೆರವೆೇರಿಸಿದಾ್ದರೆ.  ರಾಷ್ಟ್ೇಯ  ಪಾ್ರಮುಖ್ಯದ  ಈ  ಯೇಜನೆಯು   ಸರೊೇವರ ಯಾತೆ್ರಯ ಸಂಪಕ್ಷವನುನು ಸುಧಾರಿಸುವುದರ ಜೊತೆಗೆ
            ಸುಮಾರು 34,000 ಹೆಕೆಟಿೇರ್ ಹೆಚುಚುವರಿ ಭೂಮಿಯನುನು ನಿೇರಾವರಿ   ದುಗ್ಷಮ,  ಗಾ್ರಮಿೇಣ  ಮತುತಿ  ಗಡಿ  ಪ್ರದೆೇಶಗಳಿಗೆ  ಸಂಪಕ್ಷವನುನು
                                         ತಿ
            ಮಾಡಲು  ಅನುವು  ಮಾಡಿಕೊಡುತದೆ.  300  ಮೆಗಾವಾ್ಯಟ್         ಸುಧಾರಿಸುವ     ಪ್ರಧಾನಮಂತಿ್ರಯವರ      ದೃಷ್ಟಿಕೊೇನವನುನು
            ಜಲವಿದು್ಯತ್   ಉತಾ್ಪದನೆಯ     ಜೊತೆಗೆ,   ಉತರಾಖಂಡ,       ಸಾಕಾರಗೊಳಿಸಲು  ಸಹಾಯ  ಮಾಡುತವೆ.  ಇದರೊಂದಿಗೆ
                                                                                                  ತಿ
                                                     ತಿ
                ತಿ
            ಉತರ  ಪ್ರದೆೇಶ,  ಹರಿಯಾಣ,  ದೆಹಲ್,  ಹಿಮಾಚಲ  ಪ್ರದೆೇಶ      ಪ್ರಧಾನಮಂತಿ್ರ  ಮೇದಿ  ಅವರು  ಉಧಮ್  ಸಿಂಗ್  ನಗರದ
            ಮತುತಿ  ರಾಜಸಾಥಿನ  ಆರು  ರಾಜ್ಯಗಳು  ಅದರಿಂದ  ಕುಡಿಯುವ      ಏಮ್್ಸ,  ಋಷ್ಕೆೇಶ್  ಉಪಗ್ರಹ  ಕೆೇಂದ್ರ  ಮತುತಿ  ಪಿಥೊೇರಗಢದ
            ನಿೇರಿನ  ಸೌಲಭ್ಯಗಳನುನು  ಪಡೆಯಲ್ವೆ.  ಲಖಾ್ವರ್  ಯೇಜನೆಗೆ    ಜಗಜೇವನರಾಮ್ ಸಕಾ್ಷರಿ ವೆೈದ್ಯಕ್ೇಯ ಕಾಲೆೇಜಗೆ ಶಂಕುಸಾಥಿಪನೆ
            ಶಂಕುಸಾಥಿಪನೆ  ನೆರವೆೇರಿಸಿದ  ಪ್ರಧಾನಮಂತಿ್ರ  ಮೇದಿ,  "ನಾವು   ನೆರವೆೇರಿಸಿದರು.  ದೆೇಶದ  ಎಲಾಲಿ  ಭಾಗಗಳಲ್ಲಿ  ವಿಶ್ವದಜೆ್ಷಯ
                                                       ಥಿ
            ಯಾವುದೆೇ  ಐತಿಹಾಸಿಕ  ಸಳಕೆಕಿ  ಹೊೇದಾಗ,  ಈ  ಸಳವನುನು      ವೆೈದ್ಯಕ್ೇಯ  ಸೌಲಭ್ಯಗಳನುನು  ಒದಗಿಸುವ  ಉದೆ್ದೇಶದಿಂದ  ಈ
                                  ಥಿ
            ಇರುಟಿ ವರ್ಷಗಳ ಹಿಂದೆ ನಿಮಿ್ಷಸಲಾಗಿದೆ, ಈ ಕಟಟಿಡವು ತುಂಬಾ    ಯೇಜನೆಗಳ  ವಾ್ಯಪಿತಿಯನುನು  ವಿಸರಿಸಲಾಗುತಿತಿದೆ.  ಈ  ಎರಡು
                                                                                           ತಿ
            ಹಳೆಯದು ಎಂದು ನಮಗೆ ತಿಳಿಸಲಾಗುತದೆ. ದೊಡ್ಡ ಯೇಜನೆಗಳ        ಆಸ್ಪತೆ್ರಗಳನುನು  ಕ್ರಮವಾಗಿ  5೦೦  ಕೊೇಟ್  ಮತುತಿ  45೦  ಕೊೇಟ್
                                          ತಿ
            ವಿಚಾರ ಬಂದಾಗ, ದಶಕಗಳಿಂದ, ಇದು ದೆೇಶದ ಸಿಥಿತಿಯಾಗಿದೆ, ಈ     ರೂ. ಗಳ ವೆಚಚುದಲ್ಲಿ ನಿಮಿ್ಷಸಲಾಗುತಿತಿದೆ.  ಉತಮ ವೆೈದ್ಯಕ್ೇಯ
                                                                                                     ತಿ
            ಯೇಜನೆ ಅನೆೇಕ ವರ್ಷಗಳಿಂದ ಸಗಿತಗೊಂಡಿದೆ, ಈ ಯೇಜನೆ          ಮೂಲಸೌಕಯ್ಷ  ಸೌಲಭ್ಯಗಳು  ಕುಮಾವೂನ್  ಮತುತಿ  ತೆರಾಯ್
                                       ಥಿ
            ಅನೆೇಕ ದಶಕಗಳಿಂದ ಅಪೂಣ್ಷವಾಗಿದೆ ಎಂದು ಹೆೇಳಲಾಗುತದೆ.        ಪ್ರದೆೇಶಗಳ  ಜನರಿಗೆ  ಮಾತ್ರವಲದೆ  ಉತರ  ಪ್ರದೆೇಶದ  ಗಡಿ
                                                                                           ಲಿ
                                                          ತಿ
                                                                                                  ತಿ
                      ತಿ
            ಇಂದು  ಉತರಾಖಂಡದಲ್ಲಿ  ಇಲ್ಲಿ  ಆರಂಭಿಸಲಾಗಿರುವ  ಲಖಾ್ವರ್    ಪ್ರದೆೇಶಗಳ   ಜನರಿಗೂ     ಪ್ರಯೇಜನಕಾರಿಯಾಗಿದೆ.     ಈ
             34  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   31   32   33   34   35   36   37   38   39   40   41