Page 38 - NIS Kannada 16-31 JAN 2022
P. 38

ಧಿ
           ಕೆೊೋವಿಡ್-19 ವಿರುದ ಸಮರ



                                 ಒಮಿಕಾ್ರನ್: ಜಾಗರೊಕ ಸಕಾಚೆರ





                         15 ರಿಂದ 18 ರ ಯುವ ಸಮೂಹದಿಂದ



                                   ಭರವಸಯ ಲಸ್ಕ್ ಸ್ವೆೋಕಾರ



            ಪ್ರಪಂಚದಾದ್ಯಂತ ಒಮಿಕಾ್ರನ್ ಪ್ರಕರಣಗಳು ಹೆಚಾಚುದ
                                       ತಿ
            ಹಿನೆನುಲೆಯಲ್ಲಿ ಸಕಾ್ಷರವು ಸೂಕವಾಗಿ ಸಜಾ್ಗಿದೆ
            ಮಾತ್ರವಲ, ಸಂಭಾವ್ಯ ಭಿೇತಿಯನುನು ಎದುರಿಸಲು ನಿಗಾ
                      ಲಿ
            ಇಟ್ಟಿದೆ. ಇದರ ಪರಿಣಾಮವಾಗಿ, ಸಕಾ್ಷರವು ಲಸಿಕೆಯ
            ಮೆೇಲೂ ಗಮನ ಕೆೇಂದಿ್ರೇಕರಿಸಿದು್ದ,  ಮನೆ ಬಾಗಿಲ್ಗೆೇ
            ಲಸಿಕೆ, ಅಭಿಯಾನವನುನು ಹೆರ್ಚುಸುತಿತಿದ್ದಂತೆ, 15 ರಿಂದ 18
            ವರ್ಷ ವಯಸಿ್ಸನ ಹದಿಹರೆಯದವರಿಗೂ ಲಸಿಕೆ
            ಹಾಕಲು ಜನವರಿ 3 ರಂದು ಚಾಲನೆ ನಿೇಡಿದೆ.
            ಅಷೆಟಿೇ ಅಲದೆ, ಪ್ರಧಾನಮಂತಿ್ರ ನರೆೇಂದ್ರ
                      ಲಿ
            ಮೇದಿ ಅವರು ಪರಿಸಿಥಿತಿಯನುನು
            ಸೂಕ್ಷಷ್ಮವಾಗಿ ಗಮನಿಸುತಿತಿದು್ದ, ಕೊೇವಿಡ್ -19,
            ಒಮಿಕಾ್ರನ್ ಮತುತಿ ದೆೇಶದಾದ್ಯಂತ ಜನರ ಆರೊೇಗ್ಯ
            ವ್ಯವಸೆಥಿಗಳ ಸನನುದ್ಧತೆಯನುನು ನಿಣ್ಷಯಿಸಲು ಉನನುತ
            ಮಟಟಿದ ಸಭೆಯ ಅಧ್ಯಕ್ಷತೆ ವಹಿಸುತಿತಿದಾ್ದರೆ. ಪರಿಸಿಥಿತಿಯ
            ಗಂಭಿೇರತೆ ಹಿನೆನುಲೆಯಲ್ಲಿ, ಜನರು ಭಯಭಿೇತರಾಗುವ
            ಬದಲು ಜಾಗರೂಕರಾಗಿರಬೆೇಕು ಎಂದು ಅವರು
            ಆಗ್ರಹಿಸಿದಾ್ದರೆ....



                         ಸ ಕೊರೊನಾ ತಳಿ ಒಮಿಕಾ್ರನ್ ನ ಪರಿಣಾಮವಾಗಿ
                         ವಿಶ್ವದಾದ್ಯಂತ   ಹಲವಾರು       ರಾರಟ್ಗಳಲ್ಲಿ
            ಹೊ ಸೊೇಂಕು              ಹೆಚುಚುತಿತಿದೆ.   ಭಾರತದಲ್ಲಿಯೂ
            ಅನೆೇಕ  ಜನರು  ಒಮಿಕಾ್ರನ್  ಸೊೇಂಕ್ಗೆ  ಒಳಗಾಗುತಿತಿದಾ್ದರೆ,
                                          ತಿ
            ಆದರೆ    ಭಾರತ     ಸಕಾ್ಷರ   ಉತಮವಾಗಿ      ಸನನುದ್ಧವಾಗಿದೆ
                     ಲಿ
            ಮಾತ್ರವಲ,  ನಾಗರಿಕರ  ಮೆೇಲೆ  ಪರಿಣಾಮ  ಬಿೇರದಂತೆ  ತನನು
            ಸಿದ್ಧತೆಗಳನುನು  ನವಿೇಕರಿಸಿದೆ.  ಕೊೇವಿಡ್  ಅನುನು  ಕೆೇವಲ  ಎರಡು
            ವಿಧಾನಗಳಿಂದ  ತಪಿ್ಪಸಬಹುದು  -  ಒಂದು  ಲಸಿಕೆ  ಮತುತಿ
            ಇನೊನುಂದು  ಕೊೇವಿಡ್  ಪ್ರೇಟೊೇಕಾಲ್  ಅನುನು  ಅನುಸರಿಸುವುದು.
            ಇದಕಾಕಿಗಿಯೇ    ಸಕಾ್ಷರವು   ದೆೇಶದ   ಸಂಪೂಣ್ಷ     ರೊೇಗ
            ನಿರೊೇಧಕತೆ (ಲಸಿಕೆ) ಗೆ ಪಾ್ರಮುಖ್ಯ ಪ್ರತಿಪಾದಿಸುವುದರ ಜೊತೆಗೆ
            ರಾಜ್ಯಗಳ ಸಹಯೇಗದೊಂದಿಗೆ ಅಗತ್ಯ ಸೂಚನೆಗಳನೂನು ಬಿಡುಗಡೆ
            ಮಾಡುವ ಮೂಲಕ ಸಂಪೂಣ್ಷ ಮುಂಜಾಗರೂಕತಾ ಕ್ರಮಗಳನುನು
            ತೆಗೆದುಕೊಳುಳುವಂತೆ  ಜನರನುನು  ಆಗ್ರಹಿಸುತಿತಿದೆ.  ಇದಕಾಕಿಗಿಯೇ,
            ಡಿಸೆಂಬರ್  25ರ  ರಾತಿ್ರ  ದೆೇಶವನುನುದೆ್ದೇಶಿಸಿ  ಮಾಡಿದ  ಭಾರಣದಲ್ಲಿ

             36  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   33   34   35   36   37   38   39   40   41   42   43