Page 55 - NIS Kannada 16-30 June, 2022
P. 55
ಆಜಾದಿಕಾಅಮೃತಮಹೊೇತಸೆವ ಭಾರತ@75
ಗೊೋವಾ ಕಾ್ರಂತ್ ದ್ನ
ಗೊೋವಾದ ಮೊದಲ
ಸಾವಾತಂತ್ರ್ಯ ಚಳವಳಿ
ಆಗಸ್ಟಾ 15, 1947 ರಂದು, ಭಾರತವು ಬ್ರಿಟಿಷ್ ರಾಜ್ ನಿಂದ ಸಾ್ವತಂತರಿಯಾವನುನು ರಡೆಯಿತು,
ಆದರೆ ಸ್ವತಂತರಿ ಭಾರತದ ಒಂದು ಭಾಗವು ಸಾ್ವತಂತರಿಯಾದ ನಂತರವೂ ಅನೆೇಕ ವಷನ್ಗಳವರೆಗೆ
ವಿದೇರ್ ಆಳಿ್ವಕೆಗೆ ಒಳರಟಿಟಾತುತ. ಆಗ ಪೂೇಚುನ್ಗಿೇಸರ ನಿಯಂತರಿಣದಲ್ಲಿದದು ಗೆ್ೇವಾದ ಕರಾವಳಿ
ರರಿದೇಶ. ಈ ಭಾಗ ವಿಮೊೇಚನೆಗೆ್ಳಳಿಲು ಇನ್ನು 14 ವಷನ್ಗಳನುನು ತೆಗೆದುಕೆ್ಂಡಿತು.
ಬ್ರಿಟಿಷರು ಭಾರತವನುನು ತೆ್ರೆಯಲು ಸಿದಧಿರಾಗುತತದದುರು, ಆದರೆ ಪೂೇಚುನ್ಗಿೇಸರು ಸಿದಧಿರಿರಲ್ಲಲಿ.
ಸಮಾಜವಾದಿ ನಾಯಕ ರಾಮ್ ಮನೆ್ೇಹರ್ ಲ್್ೇಹಿಯಾ ಅವರು 1946ರ ಜ್ರ್ 18ರಂದು
ಗೆ್ೇವಾಕೆಕೆ ಬಂದು ಪೂೇಚುನ್ಗಿೇಸ್ ವಿರೆ್ೇಧಿ ಚಳವಳಿಯನುನು ಪಾರಿರಂಭಿಸಿದರು.
ಹಲವಾರು ವಷನ್ಗಳಿಂದ ಸಾವಿರಾರು ಗೆ್ೇವಿಗರು ಈ ಚಳವಳಿಯಲ್ಲಿ ಸೇರಿಕೆ್ಂಡರು, ಮತುತ
ಗೆ್ೇವಾ 1961 ರಲ್ಲಿ ಸಾ್ವತಂತರಿಯಾವನುನು ರಡೆಯಿತು.
ನ್ಯೂ ಇಂಡಿಯಾ ಸಮಾಚಾರ ಜ್ನ್ 16-30, 2022 53