Page 56 - NIS Kannada 16-30 June, 2022
P. 56

ಭಾರತ@75    ಆಜಾದಿ‌ಕಾ‌ಅಮೃತ‌ಮಹೊೇತಸೆವ



                                                                           ವಾದ  ವಿಮೊೇಚನಾ  ಹೆ್ೇರಾರವು  ಅಮರ
                                                                           ಕ್ಡಿಯಾಗಿದುದು,   ರರಿತಕ್ಲ   ರರಿಸಿಥೆತಗಳ
                                                           ಗೆ್ೇನಡುವೆಯ್                   ಬೆಳಗುತಾತ   ಅಚಲವಾಗಿ
                                                            ಉಳಿದಿದ.  ಕುಂಕಲ್  ಸಂಗಾರಿಮದಿಂದ  ಹಿಡಿದು  ಛತರಿರತ  ರ್ವಾಜಿ
                                                            ಮಹಾರಾಜ್  ಮತುತ  ಸಂಭಾಜಿ  ನೆೇತೃತ್ವದ  ವಿೇರ  ಮರಾಠರವರೆಗೆ
                                                            ಎಲಲಿರ್  ಗೆ್ೇವಾಕಾಕೆಗಿ  ಅವಿಶಾರಿಂತವಾಗಿ  ಶರಿಮಸಿದರು.  1946ರ
               ಗೊೋವಾಕ್ಕೆಂತ ಮೊದಲೋ ದೆೋಶಕಕೆ                   ಜ್ರ್ 18ರಂದು ಸಮಾಜವಾದಿ ನಾಯಕ ಡಾ. ರಾಮ್ ಮನೆ್ೇಹರ್

               ಸಾವಾತಂತ್ರ್ಯ ಸಿಕ್ಕೆತುತಿ. ದೆೋಶದ                ಲ್್ೇಹಿಯಾ   ಅವರು    ಗೆ್ೇವಾದ   ಸಾ್ವತಂತರಿಯಾಕಾಕೆಗಿ   ಮೊದಲ
               ಬಹುಸಂಖಾ್ಯತ ಜನರು ತಮ್ಮ                         ಸತಾ್ಯಗರಿಹ  ಚಳವಳಿಯನುನು  ಪಾರಿರಂಭಿಸಿದರು.  ಲ್್ೇಹಿಯಾ  ಅವರು
                                                            ಗೆ್ೇವಾ  ಕಾರಿಂತಯನುನು  ರರಿಚ್ೇದಿಸಿದರು,  ಇದರ  ರರಿಣಾಮವಾಗಿ,
               ಹಕುಕೆಗಳನು್ನ ಪಡೆದರು. ಈಗ
                                                            ಗೆ್ೇವದವರು  ಭಾರತದ  ಸಾ್ವತಂತರಿಯಾ  ಚಳವಳಿಯಿಂದ  ಸ್ಫತನ್
               ಅವರಿಗೆ ತಮ್ಮ ಭರವಸೆಗಳು ಮತುತಿ                   ರಡೆದು  ಸಂಘಟಿತರಾಗಲು  ಪಾರಿರಂಭಿಸಿದರು.  ಗೆ್ೇವಾ  ಕಾರಿಂತಯು
               ಕನಸುಗಳನು್ನ ಸಾಕಾರಗೊಳಿಸುವ                     ಅಭ್ತರೂವನ್  ಕಾರಿಂತಕಾರಿ  ಬಲ್ದಾನವನುನು  ಕಂಡಿತು.  “ಆಜಾದ್
               ಸಮಯ ಬಂದ್ದೆ. ಅವರು                             ಗೆ್ೇಮಂತಕ  ದಳ”  ಎಂಬ  ಕಾರಿಂತಕಾರಿ  ರಕ್ಷವು  ಗೆ್ೇವಾವನುನು
                                                            ಪೂೇಚುನ್ಗಿೇಸರ      ಕಪಿಮುರ್ಟಾಯಿಂದ      ಮುಕತಗೆ್ಳಿಸಲು
               ಅಧಿಕಾರಕಾಕೆಗಿ ಹೂೋರಾಡಬಹುದು,
                                                            ಸಕ್ರಿಯವಾಗಿತುತ.
               ಅಧಿಕಾರದ ಸಾಥೆನಗಳಿಗೆ
                                                              ಭಾರತ  ಸಕಾನ್ರ  1946ರ  ಜ್ರ್  18  ರಿಂದ  14  ವಷನ್ಗಳ
               ಏರಬಹುದು ಮತುತಿ ಪ್ರತ್ಷೆ್ಠಯನು್ನ                 ಬಳಿಕ, 1961 ರ ಡಿಸಂಬರ್ 18-19 ರಂದು ಸೇನಾ ಕಾಯಾನ್ಚರಣ
               ಗಳಿಸಬಹುದು. ಆದಾಗೂ್ಯ, ಅನೆೋಕ                    “ವಿಜಯ್”  ಮ್ಲಕ  ಗೆ್ೇವಾವನುನು  ವಿಮೊೇಚನೆಗೆ್ಳಿಸಿತು.  ಇದರ
               ಹೂೋರಾಟಗಾರರು ಗೊೋವಾದ                          ರರಿಣಾಮವಾಗಿ,  ಗೆ್ೇವಾ  ವಿಮೊೇಚನಾ  ಹೆ್ೇರಾರದ  ಪಾರಿರಂಭದ
                                                            76ನೆೇ  ವಾರ್ನ್ಕೆ್ೇತಸಾವ  ಮತುತ  ಗೆ್ೇವಾ  ವಿಮೊೇಚನೆಯ  61ನೆೇ
               ಸಾವಾತಂತ್ರ್ಯವನು್ನ ಖಾತ್್ರಪಡಿಸಲು
                                                            ವಾರ್ನ್ಕೆ್ೇತಸಾವವು ಈ ವಷನ್ ನಡೆಯುತತದ. 1946 ಮತುತ 1961 ರ
               ಹೂೋರಾಟ ಮತುತಿ ತಾ್ಯಗದ                          ನಡುವೆ, ಸಾವಿರಾರು ಭಾರತೇಯರು ಗೆ್ೇವಾವನುನು ಪೂೇಚುನ್ಗಿೇಸರ
               ಮಾಗಟ್ವನು್ನ ಆರಿಸಿಕೂಂಡರು.                      ಗುಲಾಮಗಿರಿಯಿಂದ     ಮುಕತಗೆ್ಳಿಸಲು   ತಮಮಿ   ಪಾರಿಣವನೆನುೇ
               ಗೊೋವಾದ ಜನರು ಸಹ ಸಾವಾತಂತ್ರ್ಯ                  ಅಪಿನ್ಸಿದರು. ಪೂೇಚುನ್ಗಿೇಸ್ ಸರೆಮನೆಗಳಲ್ಲಿ ಅನೆೇಕ ಜನರಿಗೆ ಹಲವು
               ಮತುತಿ ಸವಾರಾಜ್ಯದ ಹೂೋರಾಟವನು್ನ                  ವಷನ್ಗಳ  ಕಾಲ  ಚಿತರಿಹಿಂಸ  ನಿೇಡಲಾಯಿತು.  ಗೆ್ೇವಾದ  ಸಾ್ವತಂತರಿಯಾ
                                                            ಹೆ್ೇರಾರದಲ್ಲಿ  ಎಲಲಿರ್  ಒಟಾಟಾಗಿ  ಹೆ್ೇರಾಡಿದರು.  ಭಾರತದ
               ಎಂದ್ಗೂ ಕೈಬಡಲ್ಲಲಿ. ಅವರು
                                                            ಮ್ಲ್ಮ್ಲ್ಗಳಿಂದ  ಗೆ್ೇವಾದ  ವಿಮೊೇಚನೆಯನುನು  ಬೆಂಬಲ್ಸಿ
               ಭಾರತದ ಇತ್ಹಾಸದಲ್ಲಿ                            ಜನರು ಒಮಮಿತದಿಂದ ಕೆೈಜ್ೇಡಿಸಿದರು. ಈ ಚಳವಳಿಯನುನು ಹತತಕಕೆಲು
               ದ್ೋಘಟ್ಕಾಲದವರೆಗೆ ಸಾವಾತಂತ್ರ್ಯದ                 ಪೂೇಚುನ್ಗಿೇಸರು ಅನೆೇಕ ಚಳವಳಿಗಾರರನುನು ಮತುತ ಕಾರಿಂತಕಾರಿಗಳನುನು
               ಕ್ಡಿ ಹೂತ್ತಿಸಿದರು.                            ಬಂಧಿಸಿ ಸರೆಮನೆಗೆ ತಳಿಳಿದರು. ಇದರ ಹೆ್ರತಾಗಿಯ್, ಗೆ್ೇವಾದಲ್ಲಿ
                                                            ಚಳವಳಿಯು  ಎಂದಿಗ್  ಮಂದಗತಯಲ್ಲಿ  ಸಾಗಲ್ಲಲಿ,  ಜೈಲುಗಳು
                                                            ಸತಾ್ಯಗರಿಹಿಗಳಿಂದ ತುಂಬ್ ಹೆ್ೇಗಿದದುವು.
               ನರೆೋಂದ್ರ ಮೊೋದ್, ಪ್ರಧಾನ ಮಂತ್್ರ
                                                              ಪೂೇಚುನ್ಗಿೇಸರು  ಈ  ಜನರಲ್ಲಿ  ಅನೆೇಕರನುನು  ಬಂಧಿಸಿ  ಅವರಿಗೆ
                                                            ದಿೇಘನ್  ಜೈಲು  ರ್ಕ್  ವಿಧಿಸಿದರು.  ಇವರಲ್ಲಿ  ಕೆಲವರನುನು  ಆಫರಿಕರ್
                                                            ರಾಷಟ್ವಾದ  ಅಂಗೆ್ೇಲಾದಲ್ಲಿ  ಕ್ಡ  ಬಂಧಿಸಲಾಗಿತುತ. ಅನೆೇಕ
                                                            ಹೆ್ೇರಾರಗಾರರು  ಗೆ್ೇವಾದ  ಸಾ್ವತಂತರಿಯಾಕಾಕೆಗಿ  ಹೆ್ೇರಾಡಿದರು,
                                                            ಕಷಟಾಗಳನುನು  ಸಹಿಸಿಕೆ್ಂಡರು  ಮತುತ  ಬಲ್ದಾನ  ಮಾಡಿದರು
                                                            ಆದರೆ  ಹೆ್ೇರಾರವನುನು  ಬ್ಡಲು  ಒರ್ಪಲ್ಲಲಿ.  ಗೆ್ೇವಾದ  ಸಾ್ವತಂತರಿಯಾ
                                                            ಸಂಗಾರಿಮದ  ಸಮಯದಲ್ಲಿ,  ಗೆ್ೇವಾ  ಮುಕ್ತ  ವಿಮೊೇಚನಾ  ಸಮತ
                                                            ಸತಾ್ಯಗರಿಹದಲ್ಲಿ  31  ಸತಾ್ಯಗರಿಹಿಗಳು  ಹತೆ್ಯಗಿೇಡಾದರು.  ಆಜಾದ್
                                                            ಗೆ್ೇಮಂತಕ ದಳದ ಅನೆೇಕ ನಾಯಕರು ಗೆ್ೇವಾ ಚಳವಳಿಗೆ ತಮಮಿ
                                                            ಬದುಕನೆನುೇ ಮುಡಿಪಾಗಿಟಿಟಾದದುರು. ರರಿಭಾಕರ ತರಿವಿಕರಿಮ್ ವೆೈದ್ಯ, ವಿಶ್ವನಾಥ
                                                            ಲವಂಡೆ, ಜಗನಾನುಥ ರಾವ್ ಜ್ೇರ್, ನಾನಾ ಕಜರಿೇಕರ್ ಮತುತ ಸುಧಿೇರ್
                                                            ಫಡೆಕೆಯಂತಹ ಅನೆೇಕ ಹೆ್ೇರಾ-ರಗಾರರು ಗೆ್ೇವಾ, ದಮರ್, ದಿಯು,
                                                            ದಾದಾರಿ ಮತುತ ನಗರ ಹವೆೇಲ್ ಸಾ್ವತಂತರಿಯಾಕಾಕೆಗಿ ಹೆ್ೇರಾಡಿದರು ಮತುತ
                                                            ಈ ಚಳವಳಿಗೆ ಮಾಗನ್ದಶನ್ನ ಮತುತ ಶಕ್ತಯನುನು ತುಂಬ್ದರು.

        54  ನ್ಯೂ ಇಂಡಿಯಾ ಸಮಾಚಾರ    ಜ್ನ್ 16-30, 2022
   51   52   53   54   55   56   57   58   59   60