Page 12 - NIS - Kannada, 01-15 January 2023
P. 12

ಮುಖಪುಟ ಲೆೇಖನ     ಅಭಿವೃದಿಧಿ ಮತುತು ಪರಂಪರ


        ಹಿೇಗೆ  ಹೇಳಬೇರಾಯತು?  ಇದನುನು  ಹೇಳುವ  ಅಗತ್ಯ
        ಏನತುತು  ಎಂದರ,  ನಮಮೆ  ದೆೇಶವನುನು  ಗುಲಾಮಗರಿಯ
        ಮನಸಿಥಾತ್ಯು  ಹಿಡಿದಿಟುಟಿಕೆ�ಂಡಿದುದಾ,  ಕೆಲವು  ಜನರಿಗೆ
        ಪ್ರಗತ್ಯ  ಪ್ರತ್ಯಂದು  ಕೆಲಸವೂ  ಅಪರಾಧದಂತೆ
        ತೆ�ೇರುತತುದೆ.
           ಇಲ್ಲಿ   ಪ್ರಗತ್ಯ   ಕೆಲಸವನುನು   ಗುಲಾಮಗರಿಯ
        ತಕ್ಡಿಯಂದ        ತ�ಗಲಾಗುತತುದೆ.     ಅದರಾ್ಗಯೆೇ
        ನಮಮೆ  ನಂಬಿಕೆಯ  ಸಥಾಳಗಳ  ಅಭಿವೃದಿಧಿಯ  ಬಗೆಗೆ  ನಾವು
        ದಿೇಘ್ಷರಾಲದವರಗೆ  ದೆವಾೇರದ  ಭಾವನ  ಹ�ಂದಿದೆದಾವು.
        ಹ�ರ  ದೆೇಶಗಳ  ಸಂಸ್ಕೃತ್ಗೆ  ಸಂಬಂಧಿಸಿದ  ಸಥಾಳಗಳನುನು
        ಹ�ಗಳುವುದರಲ್ಲಿ  ಈ  ಜನರಿಗೆ  ದಣಿವಾಗುವುದಿಲಲಿ.


               ಭಾರತವು ಒಂದು ರಾರಟ್ರಮಾತ್ರವಲಲಿದೆ,
                ಒಂದು ಶ್ರೇರ್ಠ ಪರಂಪರ, ಸೈದಾಧಿಂತ್ಕ

             ಕೆೇಂದ್ರ ಮತುತು ಸಂಸ್ಕೃತ್ಯ ಧಾರಯಾಗದೆ.

                ಭಾರತವು ಒಂದು ಚಿಂತನಯಾಗದೆ -
                ಇದು 'ವಸುಧ್ೈವ ಕುಟುಂಬಕಂ' ಬಗೆಗೆ

                ಮಾತನಾಡುತತುದೆ. ಭಾರತವು ಇತರರ

                  ನರಟಿದಲ್ಲಿ ತನನು ಏಳಿಗೆಯ ಕನಸು
                ರಾಣುವುದಿಲಲಿ. ಭಾರತವು ತನ�ನುಂದಿಗೆ

                  ಇಡಿೇ ಮನುಕುಲದ ಮತುತು ಇಡಿೇ
              ಪ್ರಪಂಚದ ಕಲಾ್ಯಣವನುನು ಬಯಸುತತುದೆ.

             ಆದದಾರಿಂದಲೇ, ಕೆನಡಾ ಅಥವಾ ಇನಾನುವುದೆೇ
                 ದೆೇಶದಲ್ಲಿ ಭಾರತ್ೇಯ ಸಂಸ್ಕೃತ್ಗೆ

               ಮಿೇಸಲಾದ ಸನಾತನ ದೆೇವಾಲಯವು

                ನಮಾ್ಷಣವಾದಾಗ, ಅದು ಆ ದೆೇಶದ
               ಮೌಲ್ಯಗಳನುನು ಶಿ್ರೇಮಂತಗೆ�ಳಿಸುತತುದೆ.

                 - ನರೇಂದ್ರ ಮೇದಿ, ಪ್ರಧಾನಮಂತ್್ರ



        ಆದರ  ಭಾರತದಲ್ಲಿ  ಈ  ರಿೇತ್ಯ  ಕೆಲಸವನುನು  ಕ್ೇಳಾಗ         ಹವಾಮಾನ ಪರಿಸಿಥಾತ್ಗಳನುನು ಎದುರಿಸಿದವು. ದಶಕಗಳಿಂದಲ�
        ರಾಣಲಾಯತು. ಇದಕೆ್ ರಾರಣ ಒಂದೆೇ ಒಂದು - ನಮಮೆ               ಇರುವ ಆಧಾ್ಯತ್ಮೆಕ ಕೆೇಂದ್ರಗಳ ಈ ಸಿಥಾತ್ಯಂದಾಗ ಈ ಸಥಾಳಗಳಿಗೆ
        ಸಂಸ್ಕೃತ್ಯ  ಬಗೆಗನ  ಕ್ೇಳರಿಮ್,  ನಮಮೆ  ನಂಬಿಕೆಯ           ಭೆೇಟ್  ನೇಡುವುದು  ಜೇವನದ  ಅತ್ಯಂತ  ಕರಟಿಕರವಾದ
        ಸಥಾಳಗಳ ಮ್ೇಲ್ನ ಅಪನಂಬಿಕೆ ಮತುತು ನಮಮೆ ಪರಂಪರಯ             ಪ್ರಯಾಣಗಳಾದವು.
        ಬಗೆಗನ ದೆವಾೇರ. ಸಾವಾತಂತಾ್ರ್ಯನಂತರ ಸ�ೇಮನಾಥ ಮಂದಿರ
        ನಮಾ್ಷಣದ  ಸಂದಭ್ಷದಲ್ಲಿ  ಏನಾಯತು  ಎಂಬುದು                 ಅಭಿವೃದಿಧಿಗೆ ಹೊಸ ಅವಕಾಶಗಳು, ಹೊಸ ಗ್ರ್ತ್
        ನಮಗೆಲಲಿರಿಗ� ತ್ಳಿದಿದೆ. ಇದಾದ ನಂತರ, ರಾಮಮಂದಿರ              ಈ  ಶ್ರದಾಧಿ  ಕೆೇಂದ್ರಗಳು  ಕೆೇವಲ  ರಚನಗಳು  ಮಾತ್ರವಲಲಿದೆ
        ನಮಾ್ಷಣದ  ಇತ್ಹಾಸದ  ಬಗೆಗೆಯ�  ನಮಗೆ  ಚೆನಾನುಗ             ಭಾರತಕೆ್ ಸಂಜೇವನಯಾಗವೆ, ಅವು 'ಪಾ್ರಣವಾಯು' ಇದದಾಂತೆ.
        ತ್ಳಿದಿದೆ. "ವಾಸತುವವಾಗ, ಗುಲಾಮಗರಿಯ ಮನಸಿಥಾತ್ಯು           ಅವುಗಳು ನಮಗೆ ಶಕ್ತುಕೆೇಂದ್ರವಾಗದುದಾ, ಅವು ಅತ್ಯಂತ ಕರಟಿಕರ
        ನಮಮೆ  ಪವತ್ರ  ಪೂಜಾ  ಸಥಾಳಗಳನುನು  ಶಿರ್ಲಾವಸಥಾಗೆ          ಸಂದಭ್ಷಗಳಲ್ಲಿಯ� ನಮಮೆನುನು ಜೇವಂತವಾಗಡುತತುವೆ. ಕಳೆದ
        ತಂದವು. ನಮಮೆ ದೆೇವಾಲಯಗಳು ನ�ರಾರು ಪ್ರತ್ಕ�ಲ               ಕೆಲವು ವರ್ಷಗಳಲ್ಲಿ ಈ ಚಿಂತನಯಂದಿಗೆ, ದಿೇರಾ್ಷವಧಿಯ

        10   ನ್ಯೂ ಇಂಡಿಯಾ ಸಮಾಚಾರ   ಜನವರಿ 1-15, 2023
   7   8   9   10   11   12   13   14   15   16   17