Page 8 - NIS Kannada 16-31 JAN 2022
P. 8
ರಾರಟ್ರ
ತಾ
ಉತರ ಪ್ರದೆೋಶಕೆ್ ಅಭಿವೃದಿಧಿಯ ಕೆೊಡುಗೆ
ಸೌಕಯ್ಟಗಳ ಹೆಚ್ಚಳಕ್ಕೆ ಒತುತು
ನಿೋಡುವ ಅಭಿವೃದಿಧಿಗೆ ಉತ್ತುೋಜನ
ಉತರ ಪ್ರದೆೋಶ ರಾಜಯಾವು ದೆೋಶದ ಸುವಣಚೆ ಕಾಲಕೆ್
ತಾ
ಸಾಕ್ಷಿಯಾಗಿದೆ, ಇದು ಭಾರತದ ಅದುಭುತ ಸಾವಾತಂತ್ರಯಾ
ಹೆೊೋರಾಟ, ಅದರ ಆರ್ಚೆಕ ಪ್ರಯಾಣ ಮತುತಾ ನವ ಭಾರತದ
ಪರಿವತಚೆನೆಯನುನು ಒಳಗೆೊಂಡಿದೆ. ರಾರಟ್ರದ ತವಾರಿತ
ತಾ
ಪ್ರಗತಿಗೆ ಉತರ ಪ್ರದೆೋಶವೂ ಅಪಾರ ಕೆೊಡುಗೆಯನುನು
ತಾ
ಹೆೊಂದಿದೆ. ‘ಇಡಿೋ ಉತರ ಪ್ರದೆೋಶ ಬೆಳೆದಾಗ ಮಾತ್ರ
ದೆೋಶ ಪ್ರಗತಿ ಹೆೊಂದುತದೆ’ ಎಂದು ಪ್ರಧಾನಿ ನರೆೋಂದ್ರ
ತಾ
ಮೋದಿ ಹೆೋಳುತಾತಾರೆ. ಈ ಮಾತುಗಳೆೊಂದಿಗೆ ಪ್ರಧಾನಿ
ಮೋದಿಯವರು ಶಾಹಜಹಾಂಪುರದಲ್ಲಿ ಗಂಗಾ
ಎಕ್ಸ್ ಪೆ್ರಸ್ ವೆೋಗೆ ಶಂಕುಸಾಥಾಪನೆ ಮಾಡಿದರು ಮತುತಾ
ವಾರಾಣಸಿಯಲ್ಲಿ ರೆೈತರು, ನಗರಾಭಿವೃದಿಧಿ, ಆರೆೊೋಗಯಾ,
ಶಿಕ್ಷಣ, ರಸೆತಾ ನಿಮಾಚೆಣ ಮತುತಾ ಪ್ರವಾಸೆೊೋದಯಾಮಕೆ್
ಸಂಬಂಧಿಸಿದ ಅನೆೋಕ ಯೋಜನೆಗಳಿಗೆ ರಾಲನೆ ನಿೋಡಿದರು.
ಕಾನು್ಪರದಲ್ಲಿ ಮೆಟೆೊ್ರೋ ಯೋಜನೆಯನುನು ಪ್ರಧಾನಿ
ಉದಾಘಾಟಿಸಿದರು, ಅವರು ಐಐಟಿಯ ಘಟಿಕೆೊೋತಸ್ವದಲ್ಲಿ
ಸಾವಾವಲಂಬಿ ಭಾರತ ನಿಮಾಚೆಣದ ಪ್ರಯತನುಗಳಲ್ಲಿ
ಭಾಗವಹಸುವಂತೆ ಯುವಕರಿಗೆ ಕರೆ ನಿೋಡಿದರು.
ವುದೆೇ ದೆೇಶದ ವೆೇಗದ ಪ್ರಗತಿಯು
ಸರಕುಗಳ ವೆೇಗದ ಸಾಗಣೆಯನುನು
ಯಾಸುಗಮಗೊಳಿಸುವ ಹೆರ್ಚುನ ವೆೇಗದ
ಸಂಪಕ್ಷವನುನು ಅವಲಂಬಿಸಿರುತತಿದೆ. ಇದು ಸರಕುಗಳ
ಬೆಲೆಗಳನುನು ಕಡಿಮೆ ಮಾಡಲು ಸಹಾಯ ಮಾಡುತತಿದೆ. ಹಾಗೆಯೇ
ತಿ
ತಿ
ವಾ್ಯಪಾರ, ವಾಣಿಜ್ಯ ಮತುತಿ ರಫ್ಗಳನುನು ಉತೆತಿೇಜಸುತದೆ.
ತಿ
ಉತಮ ಸಂಪಕ್ಷದ ಅಗತ್ಯವನುನು ಅಥ್ಷಮಾಡಿಕೊಂಡಿರುವ
ಸಕಾ್ಷರವು ಕಳೆದ ಏಳು ವರ್ಷಗಳಲ್ಲಿ ವಿಶ್ವ ದಜೆ್ಷಯ
ಮೂಲಸೌಕಯ್ಷವನುನು ಅಭಿವೃದಿ್ಧಪಡಿಸುವಲ್ಲಿ ಅತ್ಯಂತ
ವೆೇಗವಾಗಿ ಕೆಲಸ ಮಾಡಿದೆ. ಈ ಅಭಿವೃದಿ್ಧ ಪಯಣದಲ್ಲಿ ಉತರ
ತಿ
ಪ್ರದೆೇಶವು ಮೂಲಸೌಕಯ್ಷಗಳ ವೆೇಗದ ಪ್ರಗತಿಯ ಪ್ರಮುಖ
ಕೆೇಂದ್ರವಾಗಿ ಹೊರಹೊಮಿ್ಮದೆ. ಪ್ರಧಾನಿಯವರು ನವೆಂಬರ್
15 ರಂದು ಪೂವಾ್ಷಂಚಲ್ ಎಕ್್ಸ ಪೆ್ರಸ್ ಅನುನು ಉದಾಘಾಟ್ಸಿದರು
ಮತುತಿ ಒಂದು ತಿಂಗಳ ನಂತರ ಡಿಸೆಂಬರ್ 18 ರಂದು 594 ಕ್ಮಿೇ
ಉದ್ದದ ಗಂಗಾ ಎಕ್್ಸ ಪೆ್ರಸ್ ವೆೇಗೆ ಶಂಕುಸಾಥಿಪನೆ ಮಾಡಿದರು.
ದೆೇಶದ ಅತಿ ದೊಡ್ಡ ರಾಜ್ಯಕೆಕಿ ಹೆೈಸಿ್ಪೇಡ್ ಸಂಪಕ್ಷದ
6 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2022