Page 9 - NIS Kannada 16-31 JAN 2022
P. 9

ರಾರಟ್ರ
                                                                                   ಉತರ ಪ್ರದೆೋಶಕೆ್ ಅಭಿವೃದಿಧಿಯ ಕೆೊಡುಗೆ
                                                                                      ತಾ

























                                                               ಲಿ
                               ತು
                      ಉತರ ಪ್ರದೆೋಶದ 12 ಜಲ್ಗಳಿಗೆ ನೆೋರ ಪ್ರಯೋಜನ
                36,200  ಕೊೇಟ್  ರೂ.  ವೆಚಚುದಲ್ಲಿ  ಈ  ಆರು  ಪಥಗಳ  ಎಕ್್ಸ ಪೆ್ರಸ್ ವೆೇ
                ನಿಮಾ್ಷಣವಾಗಲ್ದೆ.  ಮಿೇರತ್ ನ  ಬಿಜೌಲ್  ಗಾ್ರಮದ  ಬಳಿಯಿಂದ
                                                                                                          ಧಿ
                ಪಾ್ರರಂಭವಾಗುವ ಈ ಎಕ್್ಸ ಪೆ್ರಸ್ ವೆೇ ಪ್ರಯಾಗ್ ರಾಜ್ ನ ಜುದಾಪುರ್            ಆರ್್ಟಕ ಅಭಿವೃದಿಗ್ಗ
                ದಂಡು ಗಾ್ರಮದವರೆಗೆ ಇರುತದೆ. ಭವಿರ್ಯದಲ್ಲಿ, ಇದನುನು 8 ಪಥಗಳಾಗಿ                   ಹೊಸ ಮುನ್ನೋಟ
                                    ತಿ
                ಪರಿವತಿ್ಷಸಬಹುದು.                                        ಮಿೇರತ್
                             ತಿ
                ಎಕ್್ಸ ಪೆ್ರಸ್ ವೆೇ ಉತರ ಪ್ರದೆೇಶದ 12 ಜಲೆಲಿಗಳು ಮತುತಿ 519 ಹಳಿಳುಗಳಿಗೆ
                            ತಿ
                ಸಂಪಕ್ಷ ಕಲ್್ಪಸುತದೆ. ವಾಹನಗಳ ಗರಿರ್ಠ ವೆೇಗದ ಮಿತಿಯನುನು ಗಂಟೆಗೆ   ಅಮ್ರೇಹಾ  ಬದೌನ್
                120 ಕ್ಮಿೇ ಎಂದು ನಿಗದಿಪಡಿಸಲಾಗಿದೆ. ಇದು ಮಿೇರತ್, ಹಾಪುರ್,
                ಬುಲಂದ್ ಶಹರ್, ಅಮ್ರೇಹಾ, ಸಂಭಾಲ್, ಬದೌನ್, ಶಹಜಹಾನ್ ಪುರ,       ಫರೂಕಾಬಾದ್      ಹಾಡೊೇ್ಷಯ್
                ಹದೊೇ್ಷಯಿ,  ಉನಾನುವೇ,  ರಾಯ್  ಬರೆೇಲ್,  ಪ್ರತಾಪ್ ಗಢ  ಮತುತಿ
                                                                               ಕನೌಜ್        ಲಕೊನುೇ
                ಪ್ರಯಾಗ್ ರಾಜ್  ಮೂಲಕ  ಹಾದುಹೊೇಗುತದೆ.  ಪೂಣ್ಷಗೊಂಡ
                                                ತಿ
                                                                                ರಾಯ್ ಬರೆೇಲ್
                             ತಿ
                ನಂತರ, ಇದು ಉತರ ಪ್ರದೆೇಶದ ಪಶಿಚುಮ ಮತುತಿ ಪೂವ್ಷ ಭಾಗಗಳನುನು                            ಪ್ರತಾಪಗಢ
                ಸಂಪಕ್್ಷಸುವ ಅತಿ ಉದ್ದದ ಎಕ್್ಸ ಪೆ್ರಸ್ ವೆೇ ಆಗಲ್ದೆ.                                    ಪ್ರಯಾಗರಾಜ್
                ವಾಯುಪಡೆಯ ವಿಮಾನಗಳ ತುತು್ಷ ಟೆೇಕ್-ಆಫ್ ಮತುತಿ ಲಾ್ಯಂಡಿಂಗ್ ಗೆ
                ಸಹಾಯ ಮಾಡಲು ಶಹಜಹಾನ್ ಪುರದಲ್ಲಿ ಈ ಎಕ್್ಸ ಪೆ್ರಸ್ ವೆೇಯಲ್ಲಿ 3.5
                ಕ್ಮಿೇ ಉದ್ದದ ರನ್ ವೆೇಯನುನು ನಿಮಿ್ಷಸಲಾಗುತದೆ. ಈ ಎಕ್್ಸ ಪೆ್ರಸ್ ವೆೇ
                                               ತಿ
                                                                    ವೆಚ್ಚ
                ಬದಿಯಲ್ಲಿ ಕೆೈಗಾರಿಕಾ ಕಾರಿಡಾರ್  ನಿಮಿ್ಷಸಲು ಉದೆ್ದೇಶಿಸಲಾಗಿದೆ.
                ಗಂಗಾ  ಎಕ್್ಸ ಪೆ್ರಸ್ ವೆೇ  ಯೇಜನೆಯ  ನಿಮಾ್ಷಣದಿಂದಾಗಿ,  ಹತಿತಿರದ   `     ಗಂಗಾ ಎಕ್ಸ್ ಪೆ್ರಸ್ ವೆೋ 12 ಜಲೆಲಿಗಳು ಮತುತಾ
                ಪ್ರದೆೇಶಗಳ  ಸಾಮಾಜಕ  ಮತುತಿ  ಆರ್್ಷಕ  ಅಭಿವೃದಿ್ಧಯಂದಿಗೆ,   ಕೆೊೋಟಿ      519 ಹಳಿಳಿಗಳನುನು ಸಂಪಕಿಚೆಸುತದೆ
                                                                                                      ತಾ
                ಕೃಷ್,  ವಾಣಿಜ್ಯ,  ಪ್ರವಾಸೊೇದ್ಯಮ  ಮತುತಿ  ಉದ್ಯಮ-ಸಂಬಂಧಿತ
                                                                  ಮಿೇರತ್        15 ಕ್.ಮಿೇ  ಶಹಜಹಾನ್ ಪುರ   40 ಕ್.ಮಿೇ
                                            ತಿ
                ಚಟುವಟ್ಕೆಗಳಿಗೆ  ಉತೆತಿೇಜನ  ಸಿಗುತದೆ.  ಈ  ಎಕ್್ಸ ಪೆ್ರಸ್ ವೆೇ
                                                                  ಹಾಪುರ್        33 ಕ್.ಮಿೇ  ಹಾಡೊೇ್ಷಯ್    99 ಕ್.ಮಿೇ
                ಹಲವಾರು  ಉತಾ್ಪದನಾ  ಘಟಕಗಳು,  ಅಭಿವೃದಿ್ಧ  ಕೆೇಂದ್ರಗಳು  ಮತುತಿ
                                                                  ಬುಲಂದ್ ಶಹರ್   11 ಕ್.ಮಿೇ  ಉನಾನುವೇ      105 ಕ್.ಮಿೇ
                ಕೃಷ್  ಉತಾ್ಪದನಾ  ಪ್ರದೆೇಶಗಳನುನು  ರಾಜ್ಯ  ರಾಜಧಾನಿಯಂದಿಗೆ
                                                           ತಿ
                ಸಂಪಕ್್ಷಸುವ ಕೆೈಗಾರಿಕಾ ಕಾರಿಡಾರ್ ಆಗಿ ಕಾಯ್ಷನಿವ್ಷಹಿಸುತದೆ.  ಅಮ್ರೇಹಾ   26 ಕ್.ಮಿೇ  ರಾಯ್ ಬರೆೇಲ್   77 ಕ್.ಮಿೇ
                                   ಗೆ
                ಈ  ಎಕ್್ಸ ಪೆ್ರಸ್ ವೆೇ  ಕೆೈಮಗ  ಕೆೈಗಾರಿಕೆಗಳು,  ಆಹಾರ  ಸಂಸಕಿರಣಾ   ಸಂಭಾಲ್  39 ಕ್.ಮಿೇ  ಪ್ರತಾಪಗಢ     41 ಕ್.ಮಿೇ
                ಘಟಕಗಳು, ಶೆೈತಾ್ಯಗಾರಗಳು, ಉಗಾ್ರಣಗಳು ಮತುತಿ ಹಾಲು ಆಧಾರಿತ
                                                                  ಬದೌನ್         92 ಕ್.ಮಿೇ  ಪ್ರಯಾಗರಾಜ್    16 ಕ್.ಮಿೇ
                                             ತಿ
                ಕೆೈಗಾರಿಕೆಗಳ ಸಾಥಿಪನೆಯನುನು ಉತೆತಿೇಜಸುತದೆ.
                                                                         ಲಿ
                                                  ತಿ
            ಅಗತ್ಯದ  ಬಗೆಗೆ  ಮಾತನಾಡಿದ  ಅವರು,  “ಉತರ  ಪ್ರದೆೇಶವು      ಮಾತ್ರವಲದೆ,  ಇದು  ದೆಹಲ್ಯಿಂದ  ಬಿಹಾರಕೆಕಿ  ಪ್ರಯಾಣದ
            ಜನಸಂಖೆ್ಯ  ಮತುತಿ  ವಿಸಿತಿೇಣ್ಷದಲ್ಲಿ  ದೊಡ್ಡದಾಗಿದೆ.  ಈ  ಗಂಗಾ   ಸಮಯವನುನು  ಕಡಿಮೆ  ಮಾಡುತದೆ,  ಸಮಯ  ಉಳಿಸಿದಾಗ,
                                                                                           ತಿ
                                                                                     ತಿ
                                                           ತಿ
                            ತಿ
            ಎಕ್್ಸ ಪೆ್ರಸ್ ವೆೇ, ಉತರ ಪ್ರದೆೇಶದ 12 ಜಲೆಲಿಗಳನುನು ಸಂಪಕ್್ಷಸುತದೆ.   ಅನುಕೂಲವೂ  ಹೆಚಾಚುಗುತದೆ,  ಸಂಪನೂ್ಮಲಗಳನುನು  ಸರಿಯಾಗಿ
                                                                                                               ತಿ
            ಪೂವ್ಷ  ಮತುತಿ  ಪಶಿಚುಮ  ಉತರ  ಪ್ರದೆೇಶವನುನು  ಹತಿತಿರ  ತರುವುದು   ಬಳಸಲಾಗುತದೆ,  ಆಗ  ಮಾತ್ರ  ಸಾಮಥ್ಯ್ಷ  ಹೆಚಾಚುಗುತದೆ.
                                                                           ತಿ
                                   ತಿ
                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 7
   4   5   6   7   8   9   10   11   12   13   14