Page 26 - NIS Kannada September 01-15, 2022
P. 26

ಮುಖಪುಟ ಲೋಖನ
       ÓÝÌñÜíñÜŠ é¨Ü 75 ÊÜÐÜìWÜÙÜá



         ಭಾರತವ್ ಅಭಿವೃದ್ಧಿ ಹೊೆಂದ್ದ

         ರಾಷ್ಟ್ವಾಗಿ ಹೊರಹೊಮ್ಮಲ್ದೆ


        ಕಂಪು ಕ�ೇಟೆಯ ಪಾ್ರಂಗಣದಿಂದ ಪ್ರಧಾನ ಮೇದಿಯವರು
        ಸ್ಪಷಟಿ ಸಂದೆೇಶವನುನು ನೇಡಿದರು: 2047 ರ ವೇಳೆಗೆ
        ಭಾರತವನುನು ವಿಶ್ವದ ಅಭಿವೃದಿಧಿ ಹ�ಂದಿದ ದೆೇಶಗಳ ಸಾಲ್ಗೆ
        ಸೆೇರಿಸಬೇಕು.

















           ಇಂದ್ ಅಮೃತ ಕಾಲದ ಮದಲ ಬೆಳಗಾಗಿರ್ವುದರಿಂದ,
           ಈ ಇಪ್ಪತತೈದ್ ವಷ್್ಣಗಳಲ್ಲಿ ನಾವು ಅಭಿವೃದಿಧಿ ಹೊಂದಿದ
           ಭಾರತವಾಗಬೆೇಕಾಗಿದೆ. 20-22-25 ವಷ್್ಣಗಳ ಯ್ವಕರ್ ನನನು
           ಮ್ಂದೆ ಇದಾದಿರ,  ದೆೇಶವು ಸಾವಾತಂತ್ರ್ಯದ 100ನೇ  ವಷ್್ಣವನ್ನು
           ಆಚರಿಸ್ವಾಗ ನನನು ದೆೇಶದ ಯ್ವಜನರಾದ ನಿೇವು, ಆಗ
           50-55  ವಷ್್ಣಗಳನ್ನು ಪೂರೈಸಿರ್ತಿತುೇರಿ, ಅಂದರ, ನಿಮ್ಮ
           ಜಿೇವನದ ಸ್ವರ್ಣ ಕಾಲದಲ್ಲಿರ್ತಿತುೇರಿ,  ನಿಮ್ಮ ವಯಸಿಸ್ನ ಈ
           25-30 ವಷ್್ಣಗಳು ಭಾರತದ ಕನಸ್ಗಳನ್ನು ಈಡೇರಿಸ್ವ
           ಅವಧಿಯಾಗಿದೆ. ನಿೇವು ಪ್ರತಿಜ್ಞೆ ಮಾಡಿ ನನೊನುಂದಿಗೆ ಹಜೆಜೆ ಹಾಕ್.
           ಸನುೇಹಿತರೇ,  ತಿ್ರವರ್ಣ ಧವಾಜದ ಪ್ರತಿಜ್ಞೆ ಮಾಡಿ, ನಾವಲಲಿರೊ
           ಪೂರ್ಣ ಶಕ್ತುಯಂದಿಗೆ ನಡಯೇರ. ನಮ್ಮ ದೆೇಶ ಅಭಿವೃದಿಧಿ
           ಹೊಂದಿದ ದೆೇಶವಾಗಬೆೇಕ್ ಎಂಬ ದೆೊಡ್ಡ ಸಂಕಲ್ಪ ಮಾಡೊೇರ.
           ಅಭಿವೃದಿಧಿಯ ಪ್ರತಿಯಂದ್ ಮಾನದಂಡದಲೊಲಿ ನಾವು ಮಾನವ
           ಕೇಂದಿ್ರತ ವಯೆವಸಥಾಯನ್ನು ಅಭಿವೃದಿಧಿಪಡಿಸೊೇರ, ಪ್ರತಿ ಮನ್ಷ್ಯೆರ್
           ಮತ್ತು ಅವರ ಆಕಾಂಕ್ಷೆಗಳು ನಮ್ಮ ಕೇಂದ್ರ ಸಾಥಾನದಲ್ಲಿರ್ತತುವ.    ನಾವು ದೃಢಸಂಕಲ್ಪ ಮಾಡಿದರ ನಮ್ಮ
           ಭಾರತವು ದೆೊಡ್ಡ ಸಂಕಲ್ಪಗಳನ್ನು ಮಾಡಿದಾಗ, ಅದ್ ಅದನ್ನು         ಗ್ರಿಯನ್ನು ಸಾಧಿಸಬಹ್ದ್ ಎಂದ್
           ಸಾಧಿಸಿ ತೊೇರಿಸ್ತತುದೆ ಎಂಬ್ದ್ ನಮಗೆ ತಿಳಿದಿದೆ.              ಅನ್ರವವು ತೊೇರಿಸಿ ಕೊಟಿಟಿದೆ. ಅದ್
           ನಾನ್ ಇಲ್ಲಿ ನಿಂತ್ ಮಾಡಿದ ಮದಲ ಭಾಷ್ರದಲ್ಲಿ ಸವಾಚಛಾತಯ         ನವಿೇಕರಿಸಬಹ್ದಾದ ಇಂಧನದ ಗ್ರಿಯಾಗಿರಲ್,
           ಬಗೆಗೆ ಮಾತನಾಡಿದಾಗ,  ದೆೇಶವು ಮ್ಂದೆ ಬಂತ್,  ಈಗ ಅದ್          ದೆೇಶದಲ್ಲಿ ಹೊಸ ವೈದಯೆಕ್ೇಯ ಕಾಲೆೇಜ್ಗಳನ್ನು
           ಸಾಧಯೆವಿರ್ವಲೆಲಿಲಾಲಿ ಸವಾಚಛಾತಯತತು ಸಾಗಿದೆ ಮತ್ತು ಕೊಳಕನ್ನು   ನಿಮಿ್ಣಸ್ವ ಉದೆದಿೇಶವಾಗಿರಲ್ ಅಥವಾ
           ದೆವಾೇಷ್ಸ್ವುದ್ ಒಂದ್ ಸವಾಭಾವವಾಗಿ ಮಾಪ್ಣಟಿಟಿದೆ.  ಇಡಿೇ
           ವಿಶವಾವೇ ಸಾಂಕಾ್ರಮಿಕ ಸಂಕಷ್ಟಿದಲ್ಲಿದಾದಿಗ 200 ಕೊೇಟಿ         ವೈದಯೆರ ಕಾಯ್ಣಪಡಯ ಸೃಷ್ಟಿಯಾಗಿರಲ್,
           ಲಸಿಕಗಳ ಗ್ರಿಯನ್ನು ಸಾಧಿಸಿದ ದೆೇಶವಿದ್. ಈ ದೆೇಶಕ್ ಆ          ಪ್ರತಿ ಕ್ಷೆೇತ್ರದಲೊಲಿ ವೇಗವು ಬಹಳ ಹಚಾ್ಚಗಿದೆ.
           ಸಾಮಥಯೆ್ಣ ಇದೆ. ಜೆೈವಿಕ ಇಂಧನಕ್ ಬದಲಾಗ್ವುದ್ ಹೇಗೆ            ಅದಕಾ್ಗಿಯೇ ನಾನ್ ಮ್ಂದಿನ 25 ವಷ್್ಣಗಳು
           ಎಂದ್ ನಾವು ಲೆಕಾ್ಚಾರ ಮಾಡ್ವವರಗೊ ನಾವು ಗಲ್ಫೂ                ಬೃಹತ್ ಸಂಕಲ್ಪಗಳಿಂದ ತ್ಂಬಿರಬೆೇಕ್ ಎಂದ್
           ತೈಲವನ್ನು ಅವಲಂಬಿಸಿದೆದಿವು. ಶೇ.10 ರಷ್್ಟಿ ಎಥೆನಾಲ್          ಹೇಳುತತುೇನ; ಇದ್ ನಮ್ಮ ಬದ್ಕ್ ಮತ್ತು
           ಮಿಶ್ರರವು ಕನಸಿನಂತ ತೊೇರ್ತಿತುತ್ತು. ಇತಿಹಾಸವು ಇದನ್ನು        ಪ್ರತಿಜ್ಞೆಯಾಗಬೆೇಕ್.
           ಮಾಡಲ್ ಸಾಧಯೆವಿಲಲಿ ಎಂದ್ ಹೇಳುತಿತುತ್ತು, ಆದರ ದೆೇಶವು 10      -ನರೇಂದ್ರ ಮೇದಿ, ಪ್ರಧಾನ ಮಂತಿ್ರ
           ಪ್ರತಿಶತ ಎಥೆನಾಲ್ ಮಿಶ್ರರದ ಕನಸನ್ನು ನಿಗದಿತ ಸಮಯಕ್್ಂತ
           ಮ್ಂಚೆಯೇ ನನಸಾಗಿಸಿದೆ.


        24 ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   21   22   23   24   25   26   27   28   29   30   31