Page 24 - NIS Kannada September 01-15, 2022
P. 24

ಮುಖಪುಟ ಲೋಖನ
       ÓÝÌñÜíñÜŠ é¨Ü 75 ÊÜÐÜìWÜÙÜá


         ಸಹಕಾರಿ ಒಕೊಕೂಟ ವ್ಯವಸೆಥೆ


         ನವ ಭಾರತದ ವಿಶಿಷ್್ಟತೆ

        ರಾಷಟ್ರದ ಪ್ರಗತ್ಗೆ ಕೇಂದ್ರ ಮತುತು ರಾಜ್ಯಗಳು ಒಟಾಟಿಗಿ ಕಲಸ
        ಮಾಡುವುದು ಮುಖ್ಯ. ಅಮೃತ ಕಾಲದಲ್್ಲ ಭಾರತವನುನು ಅಭಿವೃದಿಧಿ
        ಹ�ಂದಿದ ರಾಷಟ್ರವನಾನುಗಿ ಮಾಡುವ ನಮ್ಮ ಪ್ರಯತನುದಲ್್ಲ,
        ಒಕ�್ಕಟ ವ್ಯವಸೆಥೆಯ ಮನೆ�ೇಭಾವವನುನು ಗೌರವಿಸುವುದು ಮತುತು
        ಪ್ರತ್ಯಬ್ಬರನ�ನು ಜ�ತಗೆ ಕ�ಂಡೆ�ಯು್ಯವುದು ನವಭಾರತದ
        ಮ�ಲಾಧಾರವಾಗಿದೆ.










                                                                      ನಾವು ಸೆಂಕಲಪಾಗಳೆ್ೆಂದ್ಗೆ ಮುೆಂದುವರಿಯಲು
                                                                      ಪಾ್ರರೆಂಭಿಸದ ವಿಧಾನವನು್ನ ಜಗತು್ತ
           ‘ಅಮೃತ ಕಾಲ’ದಲ್ಲಿ ಈ ಚೆೈತನಯೆವನ್ನು ಉಳಿಸಿಕೊಂಡ್ ಅದರ
                                                                      ಗಮನಸುತಿ್ತದೆ ಮತು್ತ ಅೆಂತಿಮವಾಗಿ ಜಗತು್ತ
           ಭಾವನಗಳನ್ನು ಗೌರವಿಸ್ವ ಮೊಲಕ ಹಗಲ್ಗೆ ಹಗಲ್
           ಕೊಟ್ಟಿ ನಡದರ ನಮ್ಮ ಕನಸ್ಗಳು ನನಸಾಗ್ವುದ್ ನಿಶಿ್ಚತ.               ಕೊಡ ಹೊಸ ಭರವಸೆಯಲ್ಲಿದೆ.
           ಕಾಯ್ಣಕ್ರಮಗಳು ಭಿನನುವಾಗಿರಬಹ್ದ್, ಕಾಯ್ಣಶೈಲ್
           ಭಿನನುವಾಗಿರಬಹ್ದ್, ಆದರ ಸಂಕಲ್ಪಗಳು ಭಿನನುವಾಗಿರಬಾರದ್
           ಮತ್ತು ರಾಷ್ಟ್ರದ ಕನಸ್ಗಳು ಭಿನನುವಾಗಿರಲ್ ಸಾಧಯೆವಿಲಲಿ.
                                                                      ನರಿರೀಕ್ಷೆಗಳನು್ನ ಈಡೆರೀರಿಸುವ ಶಕ್್ತ
           ನಾನ್ ಗ್ಜರಾತ್ ಮ್ಖಯೆಮಂತಿ್ರಯಾಗಿದಾದಿಗ ಕೇಂದ್ರದಲ್ಲಿದದಿ
                                                                      ಎಲ್ಲಿದೆ ಎೆಂದು ಜಗತು್ತ ಅರಿತುಕೆೊಳ್ಳಲು
           ಸಕಾ್ಣರ ನಮ್ಮ ಸಿದಾಧಿಂತಕ್ ಅನ್ಗ್ರವಾಗಿರಲ್ಲಲಿ
                                                                      ಪಾ್ರರೆಂಭಿಸದೆ. ನಾನು ಅದನು್ನ ತಿ್ರವಳಿ ಶಕ್್ತ
           ಎಂಬ್ದ್ ನನಗೆ ನನರ್ದೆ. ಆದರ ನಾನ್ ಗ್ಜರಾತಿನ ಪ್ರಗತಿ
                                                                      ಅರವಾ 'ತಿ್ರ-ಶಕ್್ತ' ಎೆಂದು ಕರಯುತೆ್ತರೀನ.
           ಭಾರತದ ಪ್ರಗತಿಗಾಗಿ ಎಂಬ ಮಂತ್ರವನನುೇ ಅನ್ಸರಿಸ್ತಿತುದೆದಿ.
           ನಾವು ಎಲೆಲಿೇ ಇದದಿರೊ ಭಾರತದ ಪ್ರಗತಿ ನಮ್ಮ ಹೃದಯದ
           ತಿರ್ಳಾಗಿರಬೆೇಕ್.
           ದೆೇಶವನ್ನು ಮ್ನನುಡಸ್ವಲ್ಲಿ ಮಹತತುರ ಪಾತ್ರ ವಹಿಸಿದ,
           ಹಲವು ಕ್ಷೆೇತ್ರಗಳಲ್ಲಿ ಮಾದರಿಯಾಗಿ ಶ್ರಮಿಸಿರ್ವ ಹಲವು
           ರಾಜಯೆಗಳು ನಮ್ಮ ದೆೇಶದಲ್ಲಿವ. ಇದ್ ನಮ್ಮ ಒಕೊ್ಟ
                                                                  ಆದದಿರಿಂದ, ಕಳೆದ 75 ವಷ್್ಣಗಳು
           ವಯೆವಸಥಾಗೆ ಬಲವನ್ನು ನಿೇಡ್ತತುದೆ. ಆದರ ಇಂದ್ ನಮಗೆ
           ಸಹಕಾರಿ ಒಕೊ್ಟ ವಯೆವಸಥಾ ಹಾಗೊ ಸಹಕಾರಿ ಸ್ಪಧಾ್ಣತ್ಮಕ           ಅದ್ಭುತವಾಗಿದದಿರೊ, ವಿವಿಧ ಸವಾಲ್ಗಳು
           ಒಕೊ್ಟ ವಯೆವಸಥಾ ಅಗತಯೆವಾಗಿದೆ. ಅಭಿವೃದಿಧಿಯಲ್ಲಿ ಪೈಪೂೇಟಿ      ಮತ್ತು ಕಲವು ಈಡೇರದ ಕನಸ್ಗಳಿಂದ
           ಇರಬೆೇಕ್.
                                                                  ಕೊಡಿದದಿರೊ, ಇಂದ್ ನಾವು 'ಆಜಾದಿ ಕಾ
           ಪ್ರತಿಯಂದ್ ರಾಜಯೆವೂ ತಾನ್ ಮ್ಂದೆ ಸಾಗ್ತಿತುರ್ವುದಾಗಿ,
                                                                  ಅಮೃತಕಾಲ' ವನ್ನು  ಪ್ರವೇಶಿಸ್ತಿತುರ್ವಾಗ,
           ಕಷ್ಟಿಪಟ್ಟಿ ದ್ಡಿಯ್ವ ಮೊಲಕ ತಾನ್ ಮ್ಂದೆ ಓಡ್ತತುೇನ
           ಎಂದ್ ಭಾವಿಸಬೆೇಕ್. ಒಂದ್ ನಿದಿ್ಣಷ್ಟಿ ರಾಜಯೆವು 10            ಮ್ಂದಿನ 25 ವಷ್್ಣಗಳು ನಮ್ಮ ದೆೇಶಕ್
           ಉತತುಮ ಕಾಯ್ಣಗಳನ್ನು ಮಾಡಿದದಿರ, ಇತರರ್ 15 ಉತತುಮ             ಬಹಳ ಮಹತವಾದಾದಿಗಿವ. ಮ್ಂಬರ್ವ 25
           ಕಾಯ್ಣಗಳನ್ನು ಮಾಡ್ತಾತುರ. ಒಂದ್ ರಾಜಯೆವು ಮೊರ್
                                                                  ವಷ್್ಣಗಳಲ್ಲಿ ನಾವು ನಮ್ಮ ಗಮನವನ್ನು
           ವಷ್್ಣಗಳಲ್ಲಿ ಒಂದ್ ಕಲಸವನ್ನು ಪೂರ್ಣಗೆೊಳಿಸಿದರ,
                                                                  'ಪಂಚ ಪಾ್ರರ'ದ ಮೇಲೆ ಕೇಂದಿ್ರೇಕರಿಸಬೆೇಕ್.
           ಇತರರ್ ಅದೆೇ ಕಲಸವನ್ನು ಎರಡ್ ವಷ್್ಣಗಳಲ್ಲಿ
           ಪೂರ್ಣಗೆೊಳಿಸಬೆೇಕ್. ರಾಜಯೆಗಳು ಮತ್ತು ಸಕಾ್ಣರದ ಎಲಾಲಿ         -ನರೇಂದ್ರ ಮೇದಿ, ಪ್ರಧಾನ ಮಂತಿ್ರ
           ಘಟಕಗಳ ನಡ್ವ ಸ್ಪಧ್್ಣಯ ವಾತಾವರರ ಇರಬೆೇಕ್, ಅದ್
           ನಮ್ಮನ್ನು ಅಭಿವೃದಿಧಿಯ ಹೊಸ ಉತ್ತುಂಗಕ್ ಕೊಂಡೊಯಯೆಲ್
           ಶ್ರಮಿಸಬೆೇಕ್.


        22 ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   19   20   21   22   23   24   25   26   27   28   29