Page 11 - NIS Kannada 01-15 February, 2023
P. 11

ಮ್ಖಪುಟ ಲೋಖನ
                                                             ಪೌಷ್್ಟಕ ಧಾನಯಗಳು: ಮುಂಚ್ಣಿಯಲ್್ಲ ಭಾರತ



           ಅಂತರರಾಷ್ಟ್ೋಯ ಸಿರಿಧಾನಯ ವರ್ಷ: ಪ್ರಸಾತಿವನೆಗೆ 72 ದೆೋಶಗಳು ಬಂಬಲ























              ಸಿರಿಧಾನಯಗಳು (ಜ್ೋಳ, ಸಜಜೆ, ರಾಗಿ ಇತಾಯದಿ) ಮಾನವಕುಲಕೆಕಾ ತಿಳಿದಿರುವ ಅತಯಂತ
              ಹಳೆಯ ಆಹಾರ ಪದಾಥ್ಷಗಳಾಗಿವೆ. ಸಿರಿಧಾನಯಗಳು ಭಾರತದಲ್್ಲ ಬಳೆಯಲಾದ ಆರಂಭಿಕ
              ಬಳೆಗಳಾಗಿವೆ. ಸಿಂಧ್ ಕಣಿವೆ ನಾಗರಿೋಕತೆಯ ರಾಲದಲ್್ಲ ಸಿರಿಧಾನಯಗಳನುನು ತಿನುನುತಿತಿದದಿರು
              ಎಂಬುದಕೆಕಾ ಹಲವು ಪುರಾವೆಗಳು ದೆ್ರತಿವೆ. ಜನರಿಗೆ ಪೌಷ್್ಟಕ ಆಹಾರವನುನು ಒದಗಿಸುವಲ್್ಲ

              ಸಿರಿಧಾನಯಗಳ ಪಾ್ರಮುಖಯವನುನು ಗುರುತಿಸಲು ಮತುತಿ ದೆೋರ್ೋಯ ಮತುತಿ ಜಾಗತಿಕ ಬೋಡಿಕೆಯನುನು
              ಸೃಷ್್ಟಸಲು, ಭಾರತ ಸರಾ್ಷರವು ಪ್ರಧಾನಿ ನರೋಂದ್ರ ಮೋದಿಯವರ ಪ್ರಯತನುದ ಮೋರಗೆ
              ವಿಶ್ವಸಂಸ್ಥಿಯ ಸಾಮಾನಯಸಭೆಯಲ್್ಲ 2023 ಅನುನು ಅಂತರರಾಷ್ಟ್ೋಯ ಸಿರಿಧಾನಯ ವರ್ಷವೆಂದು
              ಘ�ೋಷ್ಸುವಲ್್ಲ ಪ್ರಮುಖ ಪಾತ್ರ ವಹಿಸಿದೆ. ಭಾರತದ ಪ್ರಸಾತಿವವನುನು 72 ದೆೋಶಗಳು

              ಬಂಬಲ್ಸಿದವು ಮತುತಿ ಮಾರ್್ಷ 2021 ರಲ್್ಲ ವಿಶ್ವಸಂಸ್ಥಿಯು 2023 ನೆೋ ವರ್ಷವನುನು
              ಅಂತರರಾಷ್ಟ್ೋಯ ಸಿರಿಧಾನಯ ವರ್ಷ ಎಂದು ಘ�ೋಷ್ಸಿತು.




                                                             ಪ್ರಮಾಣದ ನಿೇತ್ಗಳನ್ನು ಒಳಗೆೊಂಡಿದೆ.
                                                             ಕೆ್ೋವಿಡ್ ಸಾಂರಾ್ರಮಿಕ ಮತುತಿ ಆಹಾರದ ಮಹತ್ವ
                                                             ಕ್ೊೇವಿಡ್  ಸಾಂಕಾ್ರಮಿಕವು  ಆರೆೊೇಗ್ಯ  ಮತ್ತು  ಪೌಷ್ಟಿಕಾಂಶದ
                                                             ಸ್ರಕ್ಷತೆ   ಎರ್ಟಿ   ಮ್ಖ್ಯ   ಎಂಬ್ದನ್ನು   ಪ್ರತ್ಯಬ್ಬರಿಗೊ
             ಅಂತರರಾಷ್ಟ್ೋಯ ಸಿರಿಧಾನಯ ವರ್ಷ 2023                 ತ್ಳಿಸಿಕ್ೊಟಿಟಿದೆ.  Covid,  Conflict,  Climate  (ಕ್ೊೇವಿಡ್,
             ಅನುನು ಪಾ್ರರಂಭಿಸುತಿತಿರುವುದಕೆಕಾ ವಿಶ್ವಸಂಸ್ಥಿ       ಸಂಘರ್ಷ ಮತ್ತು ಹವಾಮಾನ) ಮೊರ್ ಸಿ ಗಳಾಗಿವ. ಇವುಗಳಲ್ಲಿ
                 ಮತುತಿ ಆಹಾರ ಮತುತಿ ಕೃಷ್ ಸಂಸ್ಥಿಗೆ              ಪ್ರತ್ಯಂದ್ ಒಂದೆೊಂದ್ ರಿೇತ್ಯಲ್ಲಿ ಆಹಾರ ಭದ್ರತೆಯ ಮೇಲೆ
               ಅಭಿನಂದನೆಗಳು! ಅಂತರರಾಷ್ಟ್ೋಯ                     ಪ್ರಭಾವ ಬ್ೇರಿವ. ಇಂತಹ ಪರಿಸಿಥೆತ್ಯಲ್ಲಿ ಆಹಾರ ಪದಾಥ್ಷಗಳಲ್ಲಿ
              ಸಿರಿಧಾನಯ ವರ್ಷವನುನು ಆಚರಿಸುವ ನಮಮಿ                ಪೌಷ್ಟಿಕಾಂಶವನ್ನು   ಸ್ೇರಿಸ್ವುದ್   ಬಹಳ   ಮ್ಖ್ಯವಾಗಿದೆ.
               ಪ್ರಸಾತಿವನೆಯನುನು ಬಂಬಲ್ಸಿದ ವಿವಿಧ                ಅಂತರರಾಷ್ಟ್ೇಯ  ಸಿರಿಧಾನ್ಯ  ವರ್ಷವನ್ನು  ಆಚರಿಸ್ವುದರಿಂದ
                                                             ದೆೇಶೇಯ ಮತ್ತು ಜಾಗತ್ಕವಾಗಿ ಸಿರಿಧಾನ್ಯದ ಬಳಕ್ ಹಚಾಚುಗ್ತತುದೆ,
            ಸದಸಯ ರಾರಟ್ಗಳನುನು ನಾನು ಪ್ರಶಂಸಿಸುತೆತಿೋನೆ.          ಜೊತೆಗೆ ಉದೆೊ್ಯೇಗ ಮತ್ತು ಆರ್್ಷಕ ಶಕ್ತು ಹಚಾಚುಗ್ತತುದೆ. ಭಾರತ್ೇಯ
           ಸಿರಿಧಾನಯಗಳು ಮಾನವರು ಬಳೆಸಿದ ಆರಂಭಿಕ                  ಸಂಪ್ರದಾಯ, ಸಂಸಕೆಕೃತ್, ಅಭಾ್ಯಸ, ನ್ೈಸಗಿ್ಷಕ ಉತಪಾನನುಗಳು ಮತ್ತು
              ಬಳೆಗಳಲ್್ಲ ಒಂದಾಗಿವೆ ಎಂಬ ಹಮಮಿಯ                   ನಿಸಗ್ಷವು  ಮಾನವನನ್ನು  ಆರೆೊೇಗ್ಯವಾಗಿಡಲ್  ಪ್ರಶಾನುತ್ೇತವಾಗಿ
            ಇತಿಹಾಸವನುನು ಹ್ಂದಿವೆ. ಅವುಗಳು ಹಿಂದೆ                ಪರಿಪ್ಣ್ಷ ವಿಧಾನಗಳಾಗಿವ.
             ಪ್ರಮುಖ ಆಹಾರ ಮ್ಲವಾಗಿದದಿವು, ಈಗ                    ಆದರೆ  ಕಾಲ  ಸಂದಂತೆ  ಮತ್ತು  ಆಧ್ನಿಕತೆಯ  ಹಸರಿನಲ್ಲಿ,
               ಅವುಗಳನುನು ಭವಿರಯದ ಆಹಾರವನಾನುಗಿ                  ಬ್ಡ್ವಿಲಲಿದ  ಜಿೇವನಶೈಲ್ಯಂದಾಗಿ,  ನಾವು  ಅನ್ೇಕ  ಬಾರಿ
                                                             ಒಳೆ್ಳಯದನ್ನು  ನಿಧಾನವಾಗಿ  ಮರೆತ್ಬ್ಡ್ತೆತುೇವ  ಮತ್ತು  ಪ್ರಗತ್ಯ
              ಬದಲ್ಸುವುದು ಸದಯದ ಅಗತಯವಾಗಿದೆ!                    ಹಸರಿನಲ್ಲಿ  ನಾವು  ನಮ್ಮ  ಜಿೇವನದಲ್ಲಿ  ಅನ್ೇಕ  ವಿರಯಗಳನ್ನು
               - ನರೋಂದ್ರ ಮೋದಿ, ಪ್ರಧಾನಮಂತಿ್ರ

                                                                  ನ್ಯೂ ಇಂಡಿಯಾ ಸಮಾಚಾರ    ಫೆಬ್ರವರಿ 1-15, 2023  9
   6   7   8   9   10   11   12   13   14   15   16