Page 13 - NIS Kannada 01-15 February, 2023
P. 13

ಮ್ಖಪುಟ ಲೋಖನ
                                                             ಪೌಷ್್ಟಕ ಧಾನಯಗಳು: ಮುಂಚ್ಣಿಯಲ್್ಲ ಭಾರತ
                          ಸಿರಿಧಾನಯಗಳು ದೆೋಹವನುನು ಸುದೃಢಗೆ್ಳಿಸುತತಿವೆ


                   ಹೃದಯವನ್ನು ಆರೆೊೇಗ್ಯವಾಗಿಡಲ್
              ಸಹಾಯ ಮಾಡ್ತತುದೆ. ಮಧ್ಮೇಹದಿಂದ                                         ದೆೇಹದ ಜಿೇವಕ್ೊೇಶಗಳು ಹಾನಿಯಾಗದಂತೆ
               ಬಳಲ್ತ್ತುರ್ವವರಿಗೆ ಸೊಕತುವಾದ ಆಹಾರ.                                   ರಕ್ಷಿಸ್ತತುದೆ. ಕರ್ಳಿನ ಕಾ್ಯನ್ಸರ್ ಮತ್ತು
           ರಕತುದಲ್ಲಿನ ಸಕಕೆರೆಯ ಅನಿಯಂತ್್ರತ ಹಚಚುಳವನ್ನು                              ಹೃದೆೊ್ರೇಗದ ಅಪಾಯವನ್ನು ಕಡಿಮ
                                 ತಡಯ್ತತುದೆ.                                      ಮಾಡ್ತತುದೆ.

          ಕಬ್್ಬಣದ ಅಂಶವು
        ಹೇರಳವಾಗಿರ್ತತುದೆ,
               ಆದದುರಿಂದ                               ಸಾಮ        ಜ್ೋಳ
        ದೆೇಹದಲ್ಲಿ ರಕತುವನ್ನು                                                                    ವಿಟಮಿನ್ ಇ
          ಹಚಿಚುಸ್ವಲ್ಲಿ ಇದ್                                                                     ಸಮೃದ್ಧವಾಗಿದೆ, ದೆೇಹದ
     ಪರಿಣಾಮಕಾರಿಯಾಗಿದೆ.                    ಬರಗು                                                 ಅಂಗಾಂಶಗಳನ್ನು
                                                                       ಸಜಜೆ
                                                   ಎಲಲಿ ಸಿರಿಧಾನ್ಯಗಳು                           ಗಾಯದಿಂದ ರಕ್ಷಿಸ್ತತುದೆ.
                                                  ಗ್ಲಿಟಿನ್ ಮ್ಕತುವಾಗಿವ.
                                                 ಉದರದ ಕಾಯಲೆಯಂದ

                                                ವೈದ್ಯರ್ ಇದನ್ನು ಶಫಾರಸ್
       ನರಮಂಡಲವನ್ನು                     ಹಾರಕ     ಬಳಲ್ತ್ತುರ್ವ ರೆೊೇಗಿಗಳಿಗೆ
          ಬಲಪಡಿಸಲ್                                   ಮಾಡ್ತಾತುರೆ        ರಾಗಿ
             ಸಹಕಾರಿ.
                                                  ಕೆ್ರಲ       ನವಣೆ                        ಮೊಳೆಗಳ ಬೆಳವಣಿಗೆಗೆ


                                                                                          ಮತ್ತು ದೆೇಹದಲ್ಲಿನ ರಕತುಹಿೇನತೆ
                                                                                          ನಿವಾರಣೆಗೆ ಸಹಕಾರಿ.

                     ಖಿನನುತೆ ಮತ್ತು ಕಡಿಮ
           ರಕತುದೆೊತತುಡವನ್ನು ನಿಯಂತ್್ರಸ್ತತುದೆ.
                                                                      ನವಣೆ ಸಾಕರ್ಟಿ ಪ್ರಮಾಣದ ಕಾ್ಯಲ್್ಸಯಂ ಅನ್ನು
               ಇವು ದೆೇಹಕ್ಕೆ ಹಾನಿ ಮಾಡ್ವ
                                                                      ಹೊಂದಿರ್ತತುದೆ, ಮೊಳೆಗಳನ್ನು ಬಲಪಡಿಸ್ತತುದೆ ಮತ್ತು
              ವಸ್ತುಗಳನ್ನು ಸಹ ತಡಯ್ತತುದೆ.
                                                                      ಆಸಿಟಿಯಪ್ರೆೊೇಸಿಸ್ ರೆೊೇಗವನ್ನು ತಡಗಟ್ಟಿವಲ್ಲಿ ಸಹಾಯ
                                                                      ಮಾಡ್ತತುದೆ.
        ಸಿರಿಧಾನಯ ಎಂದರೋನು?

        n    ಸಿರಿಧಾನ್ಯಗಳು  ಸಾಮಾನ್ಯವಾಗಿ  ಕ್ರ್ಧಾನ್ಯ  ಬೆಳೆಗಳ        ಅಳವಡಿಸಿಕ್ೊಳು್ಳತೆತುೇವ.
           ವಗ್ಷದಲ್ಲಿ  ಬರ್ತತುವ.  ಅವುಗಳನ್ನು  ಸಾಮಾನ್ಯವಾಗಿ              ಪ್ರಗತ್   ಅಗತ್ಯ,    ಆದರೆ      ನಿಸಗ್ಷದೆೊಂದಿಗೆ
           ಪೌಷ್ಟಿಕ ಧಾನ್ಯಗಳು ಅಥವಾ ಕಡಿಮ ನಿೇರಿನಲ್ಲಿ ಬೆಳೆಯ್ವ         ಸಾಮರಸ್ಯದಿಂದಿರ್ವ  ಪ್ರಗತ್ಯ್ೇ  ಮಾನವನ  ಜಿೇವನಕ್ಕೆ
           ಧಾನ್ಯಗಳು ಎಂದ್ ಕರೆಯಲಾಗ್ತತುದೆ. ಇವುಗಳಲ್ಲಿ ಜೊೇಳ,          ಮತ್ತು ದೆೇಶಕ್ಕೆ ಉತತುಮ. ಇಂದ್, ನಾವು ಅನ್ೇಕ ವಸ್ತುಗಳನ್ನು
           ಸಾಮ,  ರಾಗಿ,  ಸಜಜೆ,  ನವಣೆ,  ಬರಗ್,  ಹಾರಕ,  ಕ್ೊರಲೆ       ಹ್ಡ್ಕ್ತೆತುೇವ  ಮತ್ತು  ಅವುಗಳಿಗೆ  ಹಚಿಚುನ  ಬೆಲೆಗಳನ್ನು
           ಮತ್ತು ಇತರ ಸಿರಿಧಾನ್ಯಗಳು ಸ್ೇರಿವ.
                                                                 ನಿೇಡ್ತೆತುೇವ;  ಅವುಗಳಲ್ಲಿ  ಹಲವಾರ್  ಬ್ೇಜಗಳು  ಸ್ೇರಿವ,
        n    ಸಿರಿಧಾನ್ಯಗಳು  ಒಣ  ಭೊಮಿಯಲ್ಲಿ  ಬೆಳೆಯ್ತತುವ.  ಇವು       ರೆೈತರ್  ಅವುಗಳನ್ನು  ಬ್ತ್ತುವುದಿಲಲಿ,  ಆದರೆ  ಅವು  ಇನೊನು
           ಕಡಿಮ  ನಿೇರ್  ಇರ್ವ  ಪ್ರದೆೇಶಗಳಲ್ಲಿ  ಬೆಳೆಯ್ತತುವ.         ನ್ೈಸಗಿ್ಷಕವಾಗಿ ಮತ್ತು ಕಾಲೆೊೇಚಿತವಾಗಿ ಉತಪಾತ್ತುಯಾಗ್ತತುವ.
           ಭಾರತದಲ್ಲಿ  ಸಿರಿಧಾನ್ಯಗಳನ್ನು  ಮ್ಖ್ಯವಾಗಿ  ಕಡಿಮ           ಅವುಗಳ ಗ್ಣಮಟಟಿದ ಬಗೆಗೆ ತ್ಳಿದವರ್ ಬಳಸ್ತಾತುರೆ. ದೆೇವರ್
           ಮತ್ತು  ಮಧ್ಯಮ  ಮಳೆ  (200-800  ಮಿಮಿೇ)  ಬ್ೇಳುವ           ಕೊಡ ಸಮತೆೊೇಲನ ಕಾಯ್ದುಕ್ೊಂಡಿದಾದುನ್. ಗಮನಿಸಬೆೇಕಾದ
           ರಾಜ್ಯಗಳಲ್ಲಿ ಬೆಳೆಯಲಾಗ್ತತುದೆ.
                                                                 ಸಂಗತ್ಯ್ಂದರೆ,   ಕ್ೊೇವಿಡ್   ಮದಲ      ಸಾಂಕಾ್ರಮಿಕ
        n   ಉಪ-ಸಹಾರ ಆಫ್್ರಕಾ ಮತ್ತು ಏಷಾ್ಯದಲ್ಲಿನ ಸಣಣೆ ಮತ್ತು         ರೆೊೇಗವಲಲಿ,  ಅಥವಾ  ಇದ್  ಕ್ೊನ್ಯದೊ  ಅಲಲಿ.  ಇನೊನು
           ಒಣಭೊಮಿ ರೆೈತರಿಗೆ ಸಿರಿಧಾನ್ಯಗಳು ನಿಯಮಿತ ಆಹಾರದ             ಹಚಿಚುನ ಸಾಂಕಾ್ರಮಿಕ ರೆೊೇಗಗಳು ಸಂಭವಿಸಿದರೆ, ಅವು ಹಚ್ಚು
           ಭಾಗವಾಗಿವ.  ಇದರಲ್ಲಿ  ಸಮೃದ್ಧ  ಪ್ೇರಕಾಂಶಗಳು
           ಲಭ್ಯವಿದ್ದು, ಈ ಬೆಳೆಗಳು ರೆೈತರಿಗೆ ಜಿೇವನಾಧಾರವಾಗಿವ.        ಮಾರಕವಾಗಬಹ್ದ್.  ಅಂತೆಯ್ೇ  ಸಾಂಕಾ್ರಮಿಕ    ಅವಧಿಯ
                                                                 ಆಹಾರ ಭದ್ರತೆಯ ಪರಿಣಾಮಗಳಿಗೆ ತಯಾರಿ ಮಾಡಿಕ್ೊಳ್ಳಲ್
        n    ಸಿರಿಧಾನ್ಯಗಳನ್ನು  ಆಹಾರ,  ಮೇವು,  ಜೈವಿಕ  ಇಂಧನ
           ಮತ್ತು   ಮದ್ಯ   ತಯಾರಿಕ್ಗಾಗಿ   ಬಳಸಲಾಗ್ತತುದೆ.            ಅಂತರರಾಷ್ಟ್ೇಯ ಸಿರಿಧಾನ್ಯ ವರ್ಷವು ಹಚ್ಚು ಮಹತ್ವದಾದುಗಿದೆ.
           ಅದಕಾಕೆಗಿಯ್ೇ  ಸಿರಿಧಾನ್ಯಗಳನ್ನು  ಪ್ರಜ್ಾವಂತ  ಆಹಾರ         ಮನ್ರ್ಯರ್  ಬೆಳೆದ  ಮದಲ  ಬೆಳೆಗಳಲ್ಲಿ  ಸಿರಿಧಾನ್ಯಗಳ�
           ಎಂದ್  ಕರೆಯಲಾಗ್ತತುದೆ  ಏಕ್ಂದರೆ  ಅವು  ಗಾ್ರಹಕರಿಗೆ         ಒಂದ್  ಎಂದ್  ಪ್ರಧಾನಿ  ನರೆೇಂದ್ರ  ಮೇದಿ  ಹೇಳಿದಾದುರೆ.
           ಉತತುಮವಾಗಿವ,  ರೆೈತರಿಗೆ  ಉತತುಮವಾಗಿವ  ಮತ್ತು              ಪ್ೇರಕಾಂಶಗಳ     ಪ್ರಮ್ಖ    ಮೊಲವಾಗಿ,    ಭವಿರ್ಯದ
           ಭೊಮಿಗೊ ಉತತುಮವಾಗಿವ.                                    ಆಹಾರದ  ಆಯ್ಕೆಯಾಗಿ  ಸಿರಿಧಾನ್ಯಗಳಿಗೆ  ಒತ್ತು  ನಿೇಡ್ವುದ್

                                                                  ನ್ಯೂ ಇಂಡಿಯಾ ಸಮಾಚಾರ    ಫೆಬ್ರವರಿ 1-15, 2023  11
   8   9   10   11   12   13   14   15   16   17   18