Page 19 - NIS Kannada January 16-31,2023
P. 19

ಭಾರತದ ಜಿ-20 ಅಧ್ಯಕ್ಷತ  ಮುಖಪುಟ ಲೆೇಖನ

                      ಜಿ-20 ಸದಸ್ಯರು
                                                                         ಹವಾಮಾನ ಬದಲಾವಣೆಯ
                  ಇಪ್ಪತತುರ ಗುಂಪು 19 ದೆೋಶಗಳು ಮತುತು
                                                                           ವಿರುದಧಿದ ಹೂೋರಾಟದಲ್ಲಿ
                 ಐರೂೋಪ್ಯ ಒಕೂಕೆಟವನುನು ಒಳಗೊಂಡಿದೆ
                                                                         ಡಿಜಿಟಲ್ ಪರಿಹಾರಗಳು ಸಹ
                                                                       ಸಹಾಯಕವಾಗಬಹುದು. ಆದರ
                                                                      ಡಿಜಿಟಲ್ ತಂತ್ರಜ್ಾನದ ಬಳಕಯು

                 ಅಜ್ತಂಟ್ೋನಾ        ರಿಪಬಿಲಿಕ್ ಆಫ್ ಕೊರಿಯಾ               ನಜವಾಗಿಯೂ ವಾ್ಯಪಕವಾದಾಗ,
                                                                    ಡಿಜಿಟಲ್ ಲಭ್ಯತಯು ನಜವಾಗಿಯೂ
                                                                       ಎಲಲಿರನೂನು ಒಳಗೊಂಡಾಗ ಮಾತ್ರ
                                                                        ನಾವು ಈ ಪ್ರಯೋಜನಗಳನುನು
                 ಆಸಟ್ರೋಲ್ಯಾ              ರ್ಕಿಸಾಕೊೋ                             ಪಡಯುತತುೋವ.
                                                                      -ನರೋಂದ್ರ ಮೋದ್, ಪ್ರಧಾನಮಂತ್್ರ


                                                                    ಸನುೋಹಿತರ ಜೂತೆಯಲ್ಲಿ ಭಾರತವು ತನನು ಜಿ-20 ಅಧ್ಯಕ್ಷ
                                                                    ಸಾಥಾನವನುನು ರೂಪಿಸುತತುದೆ.
                   ಬ್ರಜಿಲ್                 ರಷಾ್ಯ
                                                                      ಭಾರತವು ಯಾವಾಗಲೂ ಮದಲ ಅರವಾ ಮೂರನೆೋ
                                                                    ಜಗತುತು ಇಲಲಿದ ಒಂದೆೋ ಜಗತಿತುಗಾಗಿ ಶ್ರಮಸುತತುದೆ. ಭಾರತವು
                                                                    "ಸಾಮಾನ್ಯ  ಉದೆದುೋಶ"  ಮತುತು  ಉಜ್ವಲ  ಭವಿಷ್ಯಕಾಕೆಗಿ
                                                                    ಇಡಿೋ  ಜಗತತುನುನು  ಒಂದುಗೂಡಿಸುವ  ದೃರ್್ಟಯಲ್ಲಿ  ಕೆಲಸ
                                                                    ಮಾಡುತಿತುದೆ.  "ಒಂದು  ಸೂಯ್ತ,  ಒಂದು  ಜಗತುತು,
                    ಕೆನಡಾ            ಸೌದಿ ಅರೋಬಿಯಾ
                                                                    ಒಂದು  ಗಿ್ರಡ್"  ಎಂಬ  ಘೊೋಷಣೆಯಂದಿಗೆ  ಭಾರತವು
                                                                    ಜಾಗತಿಕ  ನವಿೋಕರಿಸಬಹುದಾದ  ಇಂಧನ  ಕಾ್ರಂತಿಗೆ  ಕರ
                                                                    ನಿೋಡಿದೆ.  "ಒಂದು  ಭೂಮ,  ಒಂದು  ಆರೂೋಗ್ಯ"  ಎಂಬ
                                                                    ಘೊೋಷಣೆಯಂದಿಗೆ ಭಾರತವು ಜಾಗತಿಕ ಆರೂೋಗ್ಯವನುನು
                                                                    ಬಲಪಡಿಸುವ  ಅಭಿಯಾನವನುನು  ಪಾ್ರರಂಭಿಸಿದೆ.  ಜಿ-20
                    ಚಿೋನಾ              ದಕ್ಷಿಣ ಆಫ್್ರಕಾ               ರಲ್ಲಿ ಭಾರತದ ಮಂತ್ರ "ಒಂದು ಭೂಮ, ಒಂದು ಕುಟುಂಬ,
                                                                    ಒಂದು  ಭವಿಷ್ಯ".  ಈ  ಭಾರತಿೋಯ  ಮೌಲ್ಯಗಳು  ಮತುತು
                                                                    ವಿಚಾರಗಳು ಜಾಗತಿಕ ಸಮೃದಿಧಿಗೆ ದಾರಿ ಮಾಡಿಕೊಡುತತುವ.

                                                                    ಜಿ-20 ಅಧ್ಯಕ್ಷ ಸಾಥಾನ ಇಡಿೋ ದೆೋಶಕಕೆ ಸೋರಿದುದಿ
                    ಫಾ್ರನ್ಸಾ               ಟಕಿ್ತ
                                                                      ಇಡಿೋ  ದೆೋಶವು  ಜಿ-20  ಅಧ್ಯಕ್ಷತೆ  ವಹಿಸಿದೆ.  ಇದು
                                                                    ಸಕಾ್ತರಿ  ಕಾಯ್ತಕ್ರಮವಲಲಿ;  ಇದು  ಭಾರತಿೋಯ
                                                                    ಸಂದಭ್ತವಾಗಿದೆ.    ಜಿ-20    ನಮ್ಮ     "ಅತಿರ್
                                                                    ದೆೋವ�ೋ  ಭವ"  ಸಂಪ್ರದಾಯವನುನು  ಪ್ರದಶಿ್ತಸಲು
                   ಜಮ್ತನಿ          ಯುನೆೈಟಡ್ ಕಿಂಗ್ ಡರ್               ಅತು್ಯತತುಮ  ಅವಕಾಶವಾಗಿದೆ.  ಜಿ-20  ಸಭೆಗಳು
                                                                    ದೆಹಲ್  ಅರವಾ  ಇತರ  ಕೆಲವು  ನಗರಗಳಿಗೆ  ಮಾತ್ರ
                                                                    ಸಿೋಮತವಾಗಿರುವುದಿಲಲಿ.  ಪ್ರತಿಯಂದು  ರಾಜ್ಯವು
                                                                    ತನನುದೆೋ  ಆದ  ವಿಶೋಷತೆ  ಮತುತು  ಪರಂಪರಯಂದಿಗೆ
                                                                    ವಿಶಿಷ್ಟವಾದ   ಸಂಸಕೆಕೃತಿ,   ಸೌಂದಯ್ತ,   ಸಳವು
                    ಭಾರತ          ಅರ್ರಿಕ ಸಂಯುಕತು ಸಂಸಾಥಾನ            ಮತುತು  ಆತಿರ್ಯವನುನು  ಹೊಂದಿದೆ,  ಈ  ಉಪಕ್ರಮದ
                                                                    ಭಾಗವಾಗಿ  ದೆೋಶದಾದ್ಯಂತ  ಕಾಯ್ತಕ್ರಮಗಳನುನು
                                                                    ನಡೆಸಲಾಗುತತುದೆ.   ಜಿ-20   ಅಧ್ಯಕ್ಷ   ಸಾಥಾನವು
                                                                    ಭಾರತವನುನು    ಪ್ರಪಂಚದ     ಇತರ    ಭಾಗಗಳಿಗೆ
                ಇಂಡೊೋನೆೋಷಾ್ಯ         ಐರೂೋಪ್ಯ ಒಕೂಕೆಟ                ಪ್ರದಶಿ್ತಸಲು   ಅವಕಾಶವನುನು      ಒದಗಿಸುತತುದೆ.
                                                                    ಭಾರತದೊಂದಿಗಿನ  ಜಾಗತಿಕ  ಆಕಷ್ತಣೆಯು  ಜಿ-
                                                                    20  ಅಧ್ಯಕ್ಷ  ಸಾಥಾನದ  ಸಾಮರ್ಯ್ತವನುನು  ಹೆಚಿಚುಸುತತುದೆ.
                                                                    ಇದು ಪ್ರವಾಸೂೋದ್ಯಮ ಮತುತು ಸಥಾಳಿೋಯ ಆರ್್ತಕತೆಗೆ
                                                                    ಸಾಕಷು್ಟ  ಅವಕಾಶಗಳನುನು  ಸೃರ್್ಟಸಿದೆ,  ಭಾರತದ  ಜಿ-
                    ಇಟಲ್                 ಜಪಾನ್                      20  ಅಧ್ಯಕ್ಷ  ಸಾಥಾನವು  ಇಡಿೋ  ದೆೋಶಕೆಕೆ  ಸೋರಿದೆ  ಎಂದು


                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  17
   14   15   16   17   18   19   20   21   22   23   24