Page 21 - NIS Kannada January 16-31,2023
P. 21

ಭಾರತದ ಜಿ-20 ಅಧ್ಯಕ್ಷತ  ಮುಖಪುಟ ಲೆೇಖನ


                  ಜಿ-20 ಕಾಯ್ಥ ಶೈಲ್:                                      ಜಿ-20 ಅಧ್ಯಕ್ಷತಯ ಅವರ್ಯಲ್ಲಿ

                                                                             ನಮ್ಮ ಆದ್ಯತಗಳು ನಮ್ಮ
                                                                              'ಒಂದು ಭೂಮಿ'ಯನುನು
                                                                             ಆರೂೋಗ್ಯಕರವಾಗಿಡುವತತು
                                                                        ಗಮನಹರಿಸುತತುವ, ನಮ್ಮ 'ಒಂದು
                                                                         ಕುಟುಂಬ'ದಲ್ಲಿ ಸಾಮರಸ್ಯವನುನು
                                                                         ಸೃಷ್ಟಿಸುತತುವ ಮತುತು ನಮ್ಮ 'ಒಂದು
                                                                          ಭವಿಷ್ಯ'ದ ಬಗೆಗೆ ಭರವಸಯನುನು
                                                                                    ನೋಡುತತುವ.


                                                                      -ನರೋಂದ್ರ ಮೋದ್, ಪ್ರಧಾನಮಂತ್್ರ


                                                                    ತೊೋರಿಸಲಾಯಿತು.  ಪ್ರತಿ  ಸಥಾಳದಲ್ಲಿ  ಜಾನಪದ
                                                                    ನೃತ್ಯಗಳು  ಮತುತು  ಸಾಂಸಕೆಕೃತಿಕ  ಕಾಯ್ತಕ್ರಮಗಳನುನು
                                                                    ಆಯೋಜಿಸಲಾಯಿತು  ಮತುತು  ಜಿ-20  ಅತಿರ್ಗಳು
                                                                    ಭಾರತಿೋಯತೆಯ ಮನೊೋಭಾವದಲ್ಲಿ ಮಂದೆದದುರು.
                                                                       ಆಗಸ್ಟ್ನಲ್ಲಿ  ನಡೆಯಲ್ರುವ  ಜಿ-20  ಸಭೆಯಲ್ಲಿ
                                                                    ಪ್ರತಿನಿಧಿಗಳಿಗೆ  ದೆೋಶದ  ಸಾಂಸ್ಖತಿಕ  ಶಕಿತು  (ಸಾಫ್್ಟ
                                                                    ಪವರ್)     ಯೋಗ        ಮತುತು    ಆಯುವೋ್ತದ
           ಶಪಾ್ಥ  ಟಾ್ರ್ಯಕ್:  ಆದ್ಯತೆಗಳನುನು  ಚಚಿ್ತಸಲು  ಮತುತು          ಮೂಲಸೌಕಯ್ತಗಳನುನು             ಪ್ರಸುತುತಪಡಿಸಲು
          ಶಿಫಾರಸುಗಳನುನು    ಮಾಡಲು     ಶಪಾ್ತ    ಟಾ್ರ್ಯಕ್   13         ಭಾರತ  ಪ್ರಯತಿನುಸುತಿತುದೆ.  ಆಯುವೋ್ತದ  ಚಿಕಿತೆಸಾಯ
          ಕಾಯ್ತಕಾರಿ  ತಂಡಗಳನುನು  ಮತುತು  ಭಾರತದ  ನೆೋತೃತ್ವದ             ಅನುಭವಕಾಕೆಗಿ  ಪ್ರತಿನಿಧಿಗಳಿಗೆ  ಸಥಾಳದಲ್ಲಿ  ನಾಡಿ
          ಎರಡು  ಉಪಕ್ರಮಗಳನುನು  ಒಟು್ಟಗೂಡಿಸುತತುದೆ.  ತಜ್ಞರು             ವೈದ್ಯರನುನು  ಪ್ರಸುತುತಪಡಿಸುವ  ಯೋಜನೆಯೂ  ಇದೆ.
          ಮತುತು  ಸಂಬಂಧಿತ  ಸಚಿವಾಲಯಗಳನುನು  ಒಳಗೊಂಡಿರುವ                ಪ್ರತಿ ಜಿ-20 ಸಭೆಯ ಪಾ್ರರಂಭ ಅರವಾ ಕೊನೆಯಲ್ಲಿ
          ಕಾಯ್ತಕಾರಿ  ಗುಂಪುಗಳು  ಜಿ-20  ನಿಧಾ್ತರ  ಕೆೈಗೊಳುಳಿವ          ಯೋಗವನುನು     ಸೋರಿಸಲು    ಪ್ರಯತಿನುಸಲಾಗುತಿತುದೆ.
          ಪ್ರಕಿ್ರಯಯ      ಭಾಗವಾಗಿ       ಅಂತರರಾರ್ಟ್ರೋಯವಾಗಿ            ಸಾಂಪ್ರದಾಯಿಕ        ಔಷಧ         ಪದಧಿತಿಯನುನು
          ಸಂಬಂಧಿಸಿದ  ವಿವಿಧ  ವಿಷಯಗಳ  ಬಗೆಗೆ  ಆಳವಾದ                    ಚಚಿ್ತಸಲು  ವಿವಿಧ  ವೋದಿಕೆಗಳಲ್ಲಿ  ಪ್ರಯತನುಗಳನುನು
          ವಿಶಲಿೋಷಣೆಯನುನು  ನಡೆಸುತತುವ.  ಇದು  ಕೃರ್,  ಭ್ರಷಾ್ಟಚಾರ        ಮಾಡಲಾಗುತಿತುದೆ.  ಜಿ-20  ರಾಷಟ್ರಗಳ  14  ದೆೋಶಗಳು
          ನಿಗ್ರಹ,  ಸಂಸಕೆಕೃತಿ,  ಡಿಜಿಟಲ್  ಆರ್್ತಕತೆ,  ವಿಪತುತು  ಅಪಾಯ    ಭಾರತದೊಂದಿಗೆ  ದೆೋಶ  ಅರವಾ  ರಾಜ್ಯಗಳೆೊಂದಿಗೆ
          ಕಡಿತ, ಅಭಿವೃದಿಧಿ, ಶಿಕ್ಷಣ, ಉದೊ್ಯೋಗ, ಪರಿಸರ-ಹವಾಮಾನ           ತಿಳಿವಳಿಕೆ  ಒಪ್ಪಂದಗಳನುನು  ಹೊಂದಿವ.  ಅಂತಹ
          ಸುಸಿಥಾರತೆ,  ಇಂಧನ  ಪರಿವತ್ತನೆ,  ಆರೂೋಗ್ಯ,  ವಾ್ಯಪಾರ           ಸಂದಭ್ತದಲ್ಲಿ,  ಸಾಂಪ್ರದಾಯಿಕ  ಔಷಧ  ಪದಧಿತಿಗಾಗಿ
          ಮತುತು ಹೂಡಿಕೆ ಮತುತು ಪ್ರವಾಸೂೋದ್ಯಮ ಸೋರಿದಂತೆ ವಿವಿಧ            ಪ್ರತೆ್ಯೋಕ  ಜಿ-20  ಪರಿಸರ  ವ್ಯವಸಥಾಯನುನು  ಸಾಥಾಪಿಸಲು
          ವಿಷಯಗಳನುನು ಒಳಗೊಂಡಿದೆ.
                                                                    ಭಾರತ ಪ್ರಯತಿನುಸುತತುದೆ.
                                                                    ಯುದಧಿವಲಲಿ;  ಬದಲ್ಗೆ,  ಇಡಿೋ  ಪ್ರಪಂಚವು
           ಅಮತಾಬ್  ಕಾಂತ್  ಈ  ಬಾರಿ  ಭಾರತದ  ಜಿ-20  ಶಪಾ್ತ
          ಆಗಿದಾದುರ.  ಶಪಾ್ತಗಳು  ವಿವಿಧ  ಕಾಯ್ತಕಾರಿ  ಗುಂಪುಗಳ            ಒಂದು       ದೊಡ್      ಕುಟುಂಬ        ಎಂಬ
          ಮೂಲಕ  ತಮ್ಮ  ದೆೋಶದ  ಹಿತಾಸಕಿತುಗಳಿಗೆ  ಅನುಕೂಲಕರ               ಮನೊೋಭಾವವು ಅತು್ಯನನುತವಾದುದು
          ವಾತಾವರಣವನುನು  ಸೃರ್್ಟಸುತಾತುರ.  ಜಿ-20  ಶಪಾ್ತ  ಅವರ              ಡಿಸಂಬರ್  1  ರಂದು  ಅಧ್ಯಕ್ಷತೆಯ  ಪಾ್ರರಂಭದ
          ಸಾಥಾನವು ಪ್ರಭಾವಶಾಲ್ಯಾಗಿದದುರೂ, ಅವರಿಗೆ ತಿೋಮಾ್ತನದ             ಐತಿಹಾಸಿಕ   ಸಂದಭ್ತದಲ್ಲಿ,   ಭಾರತದ     ಜಿ-20
          ಅಧಿಕಾರವಿಲಲಿ.                                              ಕಾಯ್ತಸೂಚಿಯು       ಎಲಲಿರನೂನು   ಒಳಗೊಳುಳಿವ,
                                                                    ಮಹತಾ್ವಕಾಂಕ್ಯ,        ಕಿ್ರಯಾಶಿೋಲ     ಮತುತು
                                                                    ನಿಣಾ್ತಯಕವಾಗಿರುತತುದೆ  ಎಂದು  ಪ್ರಧಾನಿ  ನರೋಂದ್ರ
           ಶಪಾ್ಥ  ಪದದ  ಅರ್ಥ:  ಈ  ಪದವು  ನೆೋಪಾಳಿಯ  ಶಪಾ್ತ
          ಪದದಿಂದ  ಬಂದಿದೆ.  ನೆೋಪಾಳ  ಜನಾಂಗದ  ಶಪಾ್ತಗಳು                 ಮೋದಿ ಘೊೋರ್ಸಿದರು. ವಿಶೋಷ ಬಾಲಿಗ್ ಲೋರನದಲ್ಲಿ,
          ಹಿಮಾಲಯದಲ್ಲಿ ಪವ್ತತಾರೂೋಹಿಗಳಿಗೆ ಮಾಗ್ತದಶ್ತಕರಾಗಿ               ಜಿ-20ರ   ಅಧ್ಯಕ್ಷತೆಯಲ್ಲಿ   ಭಾರತವು   "ಒಂದು
          ಸೋವ  ಸಲ್ಲಿಸುತಾತುರ.  ಜಿ-20  ಶೃಂಗಸಭೆಯಲ್ಲಿ  ಪಾಲೂಗೆಳಳಿಲು      ಭೂಮ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ
          ಸಕಾ್ತರವು  ಪ್ರತಿ  ಸದಸ್ಯ  ರಾಷಟ್ರದಿಂದ  ಒಬ್ಬ  ಶಪಾ್ತನನುನು      ಮನೊೋಭಾವವನುನು  ಸಾಕಾರಗೊಳಿಸುತತುದೆ  ಎಂದು
          ನೆೋಮಸುತತುದೆ.  ಈ  ಸಾಥಾನವನುನು  ದೆೋಶದ  ರಾಜತಾಂತಿ್ರಕ,          ಅವರು ಹೆೋಳಿದಾದುರ. ನಮ್ಮ ಉಳಿವಿಗಾಗಿ ಹೊೋರಾಟ
          ರಾಜಕಿೋಯ ಅನುಭವ ಹೊಂದಿರುವ ವ್ಯಕಿತು ಅರವಾ ಯಾವುದೆೋ              ಮಾಡುವ ಅಗತ್ಯವಿಲಲಿ ಎಂದು ಅವರು ಒತಿತು ಹೆೋಳಿದರು.
          ಹಿರಿಯ ಸಕಾ್ತರಿ ಅಧಿಕಾರಿಯಿಂದ ತುಂಬಬಹುದು.
                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  19
   16   17   18   19   20   21   22   23   24   25   26