Page 20 - NIS Kannada January 16-31,2023
P. 20

ಮುಖಪುಟ ಲೆೇಖನ    ಭಾರತದ ಜಿ-20 ಅಧ್ಯಕ್ಷತ



                      ಜಿ-20 ಅಧ್ಯಕ್ಷತಯಲ್ಲಿ                     ಜಿ-20 ಹೋಗೆ ಕಲಸ ಮಾಡುತತುದೆ
                       ಭಾರತವು ವಸುಧೈವ
                      ಕುಟುಂಬಕಂ ಹಾಗೂ

                  ಅತ್ಥಿ ದೆೋವೂೋ ಭವ ಎಂಬ
                   ಪಾ್ರಚಿೋನ ಪರಂಪರಯನುನು

                    ಜಗತ್ತುಗೆ ಪರಿಚಯಸಲ್ದೆ.


                        -ನರೋಂದ್ರ ಮೋದ್,

                          ಪ್ರಧಾನಮಂತ್್ರ


        ಘೊೋರ್ಸಲು ಪ್ರಧಾನಿ ನರೋಂದ್ರ ಮೋದಿ ಅವರನುನು
        ಪ್ರೋರೋಪಿಸಿತು ಮತುತು ಪ್ರಪಂಚದ ಉಳಿದ ಭಾಗಗಳಿಗೆ
        ಭಾರತದ ಶಕಿತುಯನುನು ಪ್ರದಶಿ್ತಸಲು ಜಿೋವಮಾನದಲ್ಲಿ
        ಒರ್್ಮ ಅವಕಾಶವನುನು ಪಡೆದಿದೆ.

        ಜಿ-20     ನಲ್ಲಿ   ಭಾರತ್ೋಯತಯ           ಎಲಲಿ
        ವಣ್ಥಗಳು
           ಭಾರತದ      ಜಿ-20    ಅಧ್ಯಕ್ಷತೆಯ   ಮುರ್ಯ                 ಜಿ-20  ಅಧ್ಯಕ್ಷ  ರಾಷಟ್ರವು  ಒಂದು  ವಷ್ತದವರಗೆ  ಜಿ-
        ಸಂಯೋಜಕ ಹಷ್ತವಧ್ತನ್ ಶಿ್ರಂಗಾಲಿ ಪ್ರಕಾರ, ವಿವಿಧ                20   ಕಾಯ್ತಸೂಚಿಯನುನು      ಮುನನುಡೆಸುತತುದೆ   ಮತುತು
        ಜಿ-20 ಗುಂಪುಗಳ 215 ಸಭೆಗಳು ದೆೋಶಾದ್ಯಂತ 56                   ಶೃಂಗಸಭೆಯನುನು  ಆಯೋಜಿಸುತತುದೆ.  ಜಿ-20  ಎರಡು
        ನಗರಗಳಲ್ಲಿ ನಡೆಯಲ್ವ. ಈ ಸಭೆಗಳು ನಡೆಯುವ                       ಸಮಾನಾಂತರ ಟಾ್ರ್ಯಕ್ ಗಳನುನು ಒಳಗೊಂಡಿದೆ: ಹಣಕಾಸು
        ರಾಜ್ಯಗಳು ಮತುತು ನಗರಗಳಲ್ಲಿ, ಭಾರತಿೋಯ ಪರಿಸರ,                 ಟಾ್ರ್ಯಕ್  ಮತುತು  ಶಪಾ್ತ  ಟಾ್ರ್ಯಕ್.  ಹಣಕಾಸು  ಸಚಿವರು
        ಸಂಸಕೆಕೃತಿ,  ಪರಂಪರ  ಮತುತು  ನಂಬಿಕೆಯಂದಿಗೆ                   ಮತುತು  ಕೆೋಂದಿ್ರೋಯ  ಬಾ್ಯಂಕ್  ಗವನ್ತಗ್ತಳು  ಹಣಕಾಸು
        ಸಂಬಂಧಿತ  ನಗರವನುನು  ಸಜುಜಾಗೊಳಿಸುವ  ಮೂಲಕ                   ಟಾ್ರ್ಯಕ್ ಅನುನು ಮುನನುಡೆಸಿದರ ಶಪಾ್ತಗಳು ಶಪಾ್ತ ಟಾ್ರ್ಯಕ್
        ವಿಹಾರ  ಮತುತು  ಔತಣಕೂಟಗಳಲ್ಲಿ  ಅತಿರ್ಗಳು                     ಅನುನು ಮುನನುಡೆಸುತಾತುರ.
        ಭಾರತಿೋಯ  ಸಂಪ್ರದಾಯ  ಮತುತು  ಪರಿಸರದೊಂದಿಗೆ                   ಎರಡು  ಟಾ್ರ್ಯಕ್ ಗಳಲ್ಲಿ,  ವಿಷಯಾಧಾರಿತ  ಕಾಯ್ತಕಾರಿ
        ಸಂಪಕ್ತ  ಹೊಂದುವುದನುನು  ರಚಿತಪಡಿಸಿಕೊಳಳಿಲು                 ಗುಂಪುಗಳಿವ,     ಇದರಲ್ಲಿ    ಸದಸ್ಯರ     ಸಂಬಂಧಿತ
        ಹೆಚಿಚುನ  ಕಾಳಜಿಯನುನು  ವಹಿಸಲಾಗುತತುದೆ.  ಪಾ್ರಕೃತಿಕ           ಸಚಿವಾಲಯಗಳು  ಮತುತು  ಆಹಾ್ವನಿತ/ಅತಿರ್  ದೆೋಶಗಳು
        ಸೌಂದಯ್ತ, ರಾತಿ್ರ ಜಿೋವನ, ರಾಮಾಸಾರ್ ವಟಾಲಿ್ಯಂಡ್               ಮತುತು ವಿವಿಧ ಅಂತರರಾರ್ಟ್ರೋಯ ಸಂಸಥಾಗಳ ಪ್ರತಿನಿಧಿಗಳು
        ತಾಣಗಳು,  ವಿಶ್ವದ  ಅತ್ಯಂತ  ಚಿಕಕೆ  ನದಿ  ದಿ್ವೋಪ,             ಭಾಗವಹಿಸುತಾತುರ.
        ಯುನೆಸೂಕೆೋ  ಪಾರಂಪರಿಕ  ತಾಣಗಳು,  ವಾಸುತುಶಿಲ್ಪ,               ಹಣಕಾಸು ಟಾ್ರ್ಯಕ್ ಮುರ್ಯವಾಗಿ ಹಣಕಾಸು ಸಚಿವಾಲಯದ
        ದೆೋವಾಲಯದ         ಪರಂಪರ,       ಅರಮನೆಗಳು,                  ನೆೋತೃತ್ವದಲ್ಲಿದೆ.  ಈ  ಕಾಯ್ತಕಾರಿ  ಗುಂಪುಗಳು  ಪ್ರತಿ
        ಹವೋಲ್ಗಳು,      ಸಾಂಸಕೆಕೃತಿಕ   ರಾಜಧಾನಿಗಳು,                 ಅಧ್ಯಕ್ಷತೆಯ    ಅವಧಿಯುದದುಕೂಕೆ      ನಿಯಮತವಾಗಿ
        ಅಂತರರಾರ್ಟ್ರೋಯ         ಸಂಸಥಾಗಳು       ಮತುತು               ಭೆೋಟ್ಯಾಗುತತುವ.  ಶಪಾ್ತಗಳು  ವಷ್ತದ  ಅವಧಿಯಲ್ಲಿ
        ಅಂತರರಾರ್ಟ್ರೋಯ  ಆಕಷ್ತಣೆಗಳಿರುವ  ನಗರಗಳಿಗೆ                   ಮಾತುಕತೆಗಳ ರ್ೋಲ್್ವಚಾರಣೆ ಮಾಡುತಾತುರ, ಶೃಂಗಸಭೆಯ
        ಆದ್ಯತೆ ನಿೋಡಲಾಗಿದೆ.                                       ಕಾಯ್ತಸೂಚಿಯ ಅಂಶಗಳನುನು ಚಚಿ್ತಸುತಾತುರ ಮತುತು ಜಿ-
           ಆರಂಭಿಕ ಸಭೆಗಳಲ್ಲಿ, ಅತಿರ್ಗಳನುನು ಭಾರತಿೋಯ                 20ರ ಪ್ರಧಾನ ಕೆಲಸವನುನು ಸಂಯೋಜಿಸುತಾತುರ.
        ಸಂಪ್ರದಾಯ  ಮತುತು  ಆತಿರ್ಯಕೆಕೆ  ಅನುಗುಣವಾಗಿ                   ಹೆಚುಚುವರಿಯಾಗಿ,  ನಾಗರಿಕ  ಸಮಾಜಗಳು,  ಸಂಸದರು,
        ಸಾ್ವಗತಿಸಲಾಯಿತು,  ನಂತರ  ರಾಜಸಾಥಾನಿ  ಸಫಾ,                   ಚಿಂತಕರು,  ಮಹಿಳೆಯರು,  ಯುವಜನರು,  ಕಾಮ್ತಕರು,
        ಜಾನಪದ  ನೃತ್ಯ,  ಮುಂಬೈನ  ಗೆೋರ್  ವೋ  ಆಫ್                    ಉದ್ಯಮಗಳು ಮತುತು ಜಿ-20 ದೆೋಶಗಳ ಸಂಶೂೋಧಕರನುನು
        ಇಂಡಿಯಾವನುನು  ಒಳಗೊಂಡಿರುವ  ಪಾರಂಪರಿಕ                       ಒಟು್ಟಗೂಡಿಸುವ ಎಂಗೆೋಜ್ಮಂರ್ ಗುಂಪುಗಳಿವ.
        ತಾಣಗಳ  ಪ್ರವಾಸ  ಮತುತು  ಸಭೆಯ  ನಂತರ  ವಿಶ್ವದ                  ಗುಂಪು  ಶಾಶ್ವತ  ಕಾಯ್ತದಶಿ್ತಯನುನು  ಹೊಂದಿಲಲಿ.
        ಪ್ರಮುರ  ಸಂಶೂೋಧನಾ  ಸಂಸಥಾಯಾದ  ಭಾರತಿೋಯ                      ಅಧ್ಯಕ್ಷತೆಯನುನು  ಹಿಂದಿನ,  ಪ್ರಸುತುತ  ಮತುತು  ಮುಂಬರುವ
        ವಿಜ್ಾನ  ಸಂಸಥಾಗೆ  ಅವರನುನು  ಕರದೊಯ್ಯಲಾಯಿತು.                ಅಧ್ಯಕ್ಷ ರಾಷಟ್ರಗಳು ಬಂಬಲ್ಸುತತುದೆ. ಭಾರತದ ಅಧ್ಯಕ್ಷತೆಯ
        ಪ್ರವಾಸದ  ಜೂತೆಗೆ,  ಅವರಿಗೆ  ರೂಬೂಟ್ಕ್ಸಾ  ಮತುತು              ಅವಧಿಯಲ್ಲಿ, ಇವು ಕ್ರಮವಾಗಿ ಇಂಡೊೋನೆೋಷಾ್ಯ, ಭಾರತ
        ನಾ್ಯನೊಟಕ್    ಸಾ್ಟರ್್ತಅಪ್ ಗಳ    ಕೆಲಸಗಳನುನು               ಮತುತು ಬ್ರಜಿಲ್ ಆಗಿವ.

        18   ನ್ಯೂ ಇಂಡಿಯಾ ಸಮಾಚಾರ   ಜನವರಿ 16-31, 2023
   15   16   17   18   19   20   21   22   23   24   25