Page 17 - NIS Kannada January 16-31,2023
P. 17
ಮುಖಪುಟ ಲೆೇಖನ
ಭಾರತದ ಜಿ-20 ಅಧ್ಯಕ್ಷತ
ಕಳೆದ ಎಂಟು ವಷ್ತಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ವೋಗವಾಗಿ ಹೊರಹೊಮ್ಮದೆ ಮತುತು ಅದರ
ಜಾಗತಿಕ ಪಾತ್ರವು ಬಳೆದಿದೆ. ಇತಿತುೋಚಿನ ತಿಂಗಳುಗಳಲ್ಲಿ, ಭಾರತವು ಹಲವಾರು ಪ್ರಮುರ ವೋದಿಕೆಗಳನುನು
ಮುನನುಡೆಸುವ ಅವಕಾಶವನುನು ಪಡೆದಿದೆ. ವಿಶ್ವಸಂಸಥಾ ಭದ್ರತಾ ಮಂಡಳಿ ಮತುತು ಶಾಂಘೈ ಸಹಕಾರ ಸಂಸಥಾ
(ಎಸ್ ಸಿಒ) ನಂತರ ಭಾರತವು ಜಿ-20 ರ ನೆೋತೃತ್ವ ವಹಿಸುವ ಐತಿಹಾಸಿಕ ಅವಕಾಶವನುನು ಡಿಸಂಬರ್ 1,
2022 ರಿಂದ ಪಡೆದಿದೆ. ಪ್ರಧಾನಿ ನರೋಂದ್ರ ಮೋದಿ ನೆೋತೃತ್ವದಲ್ಲಿ ಭಾರತವು ಜಿ-20 ಅಧ್ಯಕ್ಷ ಸಾಥಾನವನುನು
ಪಡೆದುಕೊಂಡಿದೆ. ಇದು "ವಸುಧೈವ ಕುಟುಂಬಕಂ" ಎಂಬ ಮನೊೋಭಾವದಲ್ಲಿ, ಭಾರತದ ವಿಶಾ್ವಸಾಹ್ತತೆ
ಮತುತು ಪಾ್ರಬಲ್ಯವು ಬಳೆಯುತಿತುರುವುದನುನು ತೊೋರಿಸುತತುದೆ. ಇಂದು, ಭಾರತಿೋಯರು ತಮ್ಮ ದೆೋಶದ ಜಾಗತಿಕ
ಸಾಧನೆಗಳ ಬಗೆಗೆ ಹೆರ್್ಮಪಡುತಾತುರ. ಭಾರತದ ಜಿ-20 ಅಧ್ಯಕ್ಷ ಸಾಥಾನವು ಅದರ ರಕ್ಷಣೆ, ಸದಾಭುವನೆ ಮತುತು
ಭರವಸಯ ಅಧ್ಯಕ್ಷತೆಯಂದಿಗೆ ಭಾರತವನುನು ಹೆೋಗೆ ವಿಶ್ವದ ಹೆರ್್ಮಯನಾನುಗಿ ಮಾಡುತತುದೆ ಎಂಬುದನುನು
ತಿಳಿಯೋಣ.
ಇದರರ್ತ, ತನನು ಅರವಾ ಅರವಾ ಇನೊನುಬ್ಬರ ಬಗೆಗೆ
ಚಿಂತಿಸುವುದು ಸಂಕುಚಿತ ಮನಸುಸಾ. ಉದಾತತು
ಮನೊೋಭಾವದವರಿಗೆ ಭೂಮಯೋ ಅವರ ಕುಟುಂಬ.
ಇ ದನುನು ಭಾರತಿೋಯ ಸಂಸತಿತುನ ಪ್ರವೋಶ
ದಾ್ವರದಲ್ಲಿ ಕೆತತುಲಾಗಿದೆ ಮತುತು ಇದು
ಭಾರತದ
ಜಿ-20
ಅಧ್ಯಕ್ಷತೆಯ
ಮೂಲಭೂತ ಸಿದಾಧಿಂತವಾಗಿದೆ. ಶಾಸರಾದ ಈ
ಶೂಲಿೋಕವನುನು ತನನು ಗುರಿಯಾಗಿಟು್ಟಕೊಂಡು,
ಭಾರತವು ಡಿಸಂಬರ್ 1, 2022 ರಿಂದ ಜಿ-20
ಅಧ್ಯಕ್ಷ ರಾಷಟ್ರವಾಗಿ ಕೆಲಸ ಮಾಡಲು ಪಾ್ರರಂಭಿಸಿದೆ.
ಭಾರತದ ಸಾ್ವತಂತ್ರ್ಯದ 75ನೆೋ ವಾರ್್ತಕೊೋತಸಾವವು
ಇತಿಹಾಸದಲ್ಲಿ ಅತಿದೊಡ್ಡ ಘಟನೆಯಾಗಲ್ದೆ ಮತುತು
ಅಮೃತ ಕಾಲದಲ್ಲಿ ಭಾರತಕೆಕೆ ಸುವಣಾ್ತವಕಾಶವಿದೆ.
ಜಿ-20 ಸದಸ್ಯ ರಾಷಟ್ರಗಳು ಜಾಗತಿಕ ಜಿಡಿಪಿಯ
ಸುಮಾರು ಶೋ.85 ರಷು್ಟ, ಜಾಗತಿಕ ವಾ್ಯಪಾರದ
ಶೋ.75 ಕಿಕೆಂತ ಹೆಚುಚು ಮತುತು ವಿಶ್ವದ ಜನಸಂಖ್್ಯಯ
ಮೂರನೆೋ ಎರಡರಷ್ಟನುನು ಪ್ರತಿನಿಧಿಸುತತುವ.
ನ ೂ್ಯ ಇಂಡಿಯಾ ಸಮಾಚಾರ ಜನವರಿ 16-31, 2023 15
ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023