Page 10 - NIS Kannada 16-30 June, 2022
P. 10

ರಾಷಟ್  ಅಂತಾರಾಷಿಟ್ೇಯ‌ಯೇಗ‌ದಿನ
















               2015                      2016                      2017                        2018






        ಸಾಮರಸ್ಯ ಮತುತಿ ಶಾಂತ್ಗಾಗಿ    ಯುವಜನರನು್ನ ಸಂಪಕ್ಟ್ಸಿ    ಆರೊೋಗ್ಯಕಾಕೆಗಿ ಯೋಗ        ಶಾಂತ್ಗಾಗಿ ಯೋಗ
        ಯೋಗ                        ಔರಚಾರಿಕ ಕಾಯನ್ಕರಿಮವು     51 ಸಾವಿರ ಮಂದಿ ಭಾಗವಹಿಸುವ   ಡೆಹಾರಿಡ್ರ್ ನಲ್ಲಿ ರರಿಧಾನಿ
        ನವದಹಲ್ಯ ರಾಜರಥದಲ್ಲಿ         ಚಂಡಿೇಗಢದಲ್ಲಿ ನಡೆಯಿತು.   ಮ್ಲಕ ಲಕೆ್ನುೇದಲ್ಲಿ ಇದನುನು   ನರೆೇಂದರಿ ಮೊೇದಿಯವರ
        ರರಿಮುಖ ಕಾಯನ್ಕರಿಮ ನಡೆಯಿತು.   30 ಸಾವಿರ ಜನರೆ್ಂದಿಗೆ    ಆಚರಿಸಲಾಯಿತು. ರರಿಧಾನಿ      ಸಮುಮಿಖದಲ್ಲಿ 50,000 ಮಂದಿ
        84 ದೇಶಗಳ ನಾಗರಿಕರ                                   ಮೊೇದಿ ಜಿೇವನಶೈಲ್ಯಲ್ಲಿ
        ಭಾಗವಹಿಸುವಿಕೆಯು ಎರಡು ವಿಶ್ವ   150 ದಿವಾ್ಯಂಗರ್         ಯೇಗದ ಪಾರಿಮುಖ್ಯತೆಯನುನು     ಭಾಗವಹಿಸುವವರೆ್ಂದಿಗೆ
        ದಾಖಲ್ಗಳನುನು ಸೃರ್ಟಾಸಿತು.    ಭಾಗವಹಿಸಿದದುರು.                                    ಆಚರಿಸಲಾಯಿತು.
                                                           ಚಚಿನ್ಸಿದರು.

                          ಪ್ರಧಾನ ಮಂತ್್ರಯವರ ಈ ಎಂಟು ‘ಸೂತ್ರ’ಗಳಿಂದ

                                 ಯೋಗದ ಶಕ್ತಿಯನು್ನ ಅರಟ್ಮಾಡಿಕೂಳಿಳಿ

          01   ಯೇಗವು ಕೆೇವಲ ದೇಹದ ಚಲನೆಗಳ ಕಾಯನ್ಕರಿಮವಲಲಿ.       03    ಉರುಪು ಅಗಗೆವಾದುದು, ಎಲ್ಲಿಡೆ ಲಭ್ಯವಿದ. ಆದರೆ ದಿನವಿಡಿೇ
                                                                  ಆಹಾರದಲ್ಲಿ ಉರುಪು ಇಲಲಿದಿದದುರೆ, ರುಚಿ ಮಾತರಿ ಕೆಡುವುದಿಲಲಿ, ಇಡಿೇ
               ಹಾಗಾದರೆ, ಸಕನ್ಸ್ ನಲ್ಲಿ ಕೆಲಸ ಮಾಡುವ ಮಕಕೆಳನುನು ಯೇಗಿಗಳು
               ಎಂದು ಕರೆಯಬೆೇಕಾಗುತತದ. ಸಂಗಿೇತೆ್ೇತಸಾವ ಆರಂಭವಾದ ಸ್ವಲ್ಪ   ದೇಹದ ರಚನೆಯೇ ಘಾಸಿಗೆ್ಳುಳಿತತದ. ಉರುಪು ಸಣ್ಣದು, ಆದರೆ
               ಸಮಯದ ನಂತರ ಸುಮಧುರ ಸಂಗಿೇತ ಹೆ್ರಬ್ೇಳಲ್ದಯಂತೆ.           ಇಡಿೇ ದೇಹದ ಸಂಯೇಜನೆಯಲ್ಲಿ ಅದರ ಅಗತ್ಯವನುನು ಯಾರ್
               ಅದೇ ರಿೇತಯಲ್ಲಿ, ಆಸನಗಳು ಇಡಿೇ ಯೇಗ ಸಿಥೆತಯಲ್ಲಿ          ನಿರಾಕರಿಸುವಂತಲಲಿ. ಉಪಿ್ಪಗೆ ಜಿೇವನದಲ್ಲಿ ಎಂತಹ ಸಾಥೆನವಿದಯೇ
               ಸಮಾನ ಭಾಗವಾಗಿವೆ. ಇಲಲಿದಿದದುರೆ, ರರಿಯಾಣವು ತುಂಬಾ        ಅದೇ ಸಾಥೆನವನುನು ಯೇಗಕ್ಕೆ ನಿೇಡಬಹುದು. ದಿನವಿಡಿೇ ಸುತತ
               ಸುದಿೇಘನ್ವಾಗಿರುತತದ. ಆದದುರಿಂದ ಅದನುನು ತಳಿದುಕೆ್ಳುಳಿವುದು   ಯೇಗ ಮಾಡುವ ಅಗತ್ಯವಿಲಲಿ.
               ಮತುತ ಗುರುತಸುವುದು ಅನಿವಾಯನ್ವಾಗಿದ.
                                                            04    ನಾವು ನಮಮಿ ಶರಿೇಷ್ಠ ರರಂರರೆಯ ಬಗೆಗೆ ಹೆಮಮಿರರಟಾರೆ,
               ಎಲಾಲಿ ರಂಗಡಗಳು ಮತುತ ಧಮನ್ಗಳು ನಮಮಿ ಮರಣಾನಂತರ           ಜಗತ್ತ ಅದರ ಬಗೆಗೆ ಹೆಮಮಿ ರಡುತತದ. ಕುರುಂಬದ
          02 ಏನನುನು ರಡೆಯುತೆತೇವೆ ಎಂಬುದಕೆಕೆ ಒತುತ ನಿೇಡುತತವೆ. ಯೇಗವು   ಸದಸ್ಯರೆೇ ಯಾವಾಗಲ್ ಮಗುವಿಗೆ ಪಿರಿೇತಯನುನು ನಿರಾಕರಿಸಿ
               ರರಲ್್ೇಕಕಾಕೆಗಿ ಅಲಲಿ. ಯೇಗವು ಮರಣದ ನಂತರ ಸಿಗುವ          ಸುತತಮುತತಲ್ನವರು ಮಗುವನುನು ಗೌರವಿಸಬೆೇಕೆಂದು ನಿರಿೇಕ್ಸಿದರೆ
               ಮಾಗನ್ವನುನು ತೆ್ೇರಿಸುವುದಿಲಲಿ. ಆದದುರಿಂದ ಇದು ಧಾಮನ್ಕ    ಅದು ಸಾಧ್ಯವಿಲಲಿ. ತಾಯಿ, ತಂದ ಮತುತ ಕುರುಂಬದವರು
               ಆಚರಣಯಲಲಿ. ಯೇಗವು ನಿಮಮಿನುನು ಸುಧಾರಿಸುತತದ, ನಿಮಮಿ       ಮಗುವನುನು ನೆ್ೇಡಿದಂತೆಯೇ, ಇತರರ್ ಅದನುನು ನೆ್ೇಡುತಾತರೆ.
               ಮನಸುಸಾ ಹೆೇಗೆ ಶಾಂತಯನುನು ರಡೆಯುತತದ, ದೇಹವು ಹೆೇಗೆ
                                                            05
               ಆರೆ್ೇಗ್ಯಕರವಾಗಿರುತತದ ಮತುತ ಸಮಾಜದಲ್ಲಿ ಏಕತೆಯನುನು ಹೆೇಗೆ   ದಣಿದ ದೇಹದಿಂದ, ಒಡೆದ ಮನಸಿಸಾನಿಂದ ಕನಸುಗಳನುನು
               ಕಾಪಾಡಿಕೆ್ಳುಳಿತತದ, ಅದು ಅದರ ಶಕ್ತಯನುನು ನಿೇಡುತತದ. ಇದು   ಹೆಣಯಲಾಗುವುದಿಲಲಿ ಅಥವಾ ನನಸು ಮಾಡಲಾಗುವುದಿಲಲಿ.
               ರರಲ್್ೇಕದ ವಿಜ್ಾನವಲಲಿ, ಇಹಲ್್ೇಕದ ವಿಜ್ಾನ.              ನಾವು ಉತತಮ ಆರೆ್ೇಗ್ಯದ ಬಗೆಗೆ ಮಾತನಾಡುವಾಗ, ಈ ನಾಲುಕೆ

        ನಿೇಡಿದಾಗಿನಿಂದ, ಇದು ಸಾಮ್ಹಿಕ ಚಳುವಳಿಯಾಗಿ ಬದಲಾಗಿದ.          ನಮಮಿ  ಋರ್ಮುನಿಗಳು  ಯೇಗವನುನು  ಸುಖ-ದುಃಖಗಳಲ್ಲಿ
        ವಿದೇಶಗಳಲ್ಲಿ ಜನಪಿರಿಯತೆ ವೆೇಗವಾಗಿ ಹೆಚುಚುತತದ.            ಸಮಾನವಾಗಿರುವುದು     ಎಂದು    ವಾ್ಯಖಾ್ಯನಿಸಿದಾದುರೆ,   ಅವರು
          ರರಿರಂಚದಾದ್ಯಂತ ಯೇಗದ ಅಂಕ್-ಅಂಶಗಳನುನು ಸಂಗರಿಹಿಸಿದರೆ,    ಸಂಯಮವನುನು      ಯೇಗದ      ರರಿಮುಖ   ನಿಯತಾಂಕವನಾನುಗಿ
        ಅದು  ಬೆರಗುಗೆ್ಳಿಸುವ  ಫಲ್ತಾಂಶಗಳನುನು  ನಿೇಡುತತದ.  ಯೇಗವು   ಮಾಡಿದಾದುರೆ.  ಅತದ್ಡಡಿ  ಜಾಗತಕ  ಸಾಂಕಾರಿಮಕ  ಸಮಯದಲ್ಲಿ
        ಜಗತತಗೆ ಅನಾರೆ್ೇಗ್ಯದಿಂದ ಸಾ್ವಸಥೆಯಾದ ಕಡೆಗೆ ಹಾದಿಯನುನು ತೆ್ೇರಿಸಿದ.  ಯೇಗವು ತನನು ಖಾ್ಯತಯನುನು ಉಳಿಸಿಕೆ್ಂಡಿದ.


         8  ನ್ಯೂ ಇಂಡಿಯಾ ಸಮಾಚಾರ    ಜ್ನ್ 16-30, 2022
   5   6   7   8   9   10   11   12   13   14   15