Page 13 - NIS Kannada 16-30 June, 2022
P. 13

ರಾಷಟ್
                                                                                  ಅಂತಾರಾಷಿಟ್ೇಯ‌ಯೇಗ‌ದಿನ





                            ಯೇಗದ ಮೂಲಕ ಭಾರತವು



              ಯೇಗಕ್ೇಮದಲ್ಲಿ ಜಗತತುನುನು ಮುನನುಡೆಸುತಿತುರ








                                                            ರರಿ     ಧಾನಿ  ನರೆೇಂದರಿ  ಮೊೇದಿಯವರ  ದ್ರಗಾಮ  ಚಿಂತನೆ
                                                                    ಮತುತ  ಅವಿರತ  ರರಿಯತನುದ  ಫಲವಾಗಿ  ಈಗ  ಜಗತುತ
                                                                     ಭಾರತವನುನು  ಯೇಗ  ಗುರು  ಎಂದು  ಗುರುತಸಿದ.
                                                                     ಈಗ  ರರಿರಂಚದಾದ್ಯಂತ  ಸುಮಾರು  192  ದೇಶಗಳು
                                                            ಅಂತಾರಾರ್ಟ್ೇಯ ಯೇಗ ದಿನವನುನು ಹಲವು ರಿೇತಯಲ್ಲಿ ಆಚರಿಸುತತವೆ.
                                                            ಯೇಗದ  ರರಿಭಾವವು  ಈಗ  ಸಮಯ  ಮತುತ  ಸಥೆಳದ  ಮತಗಳನುನು
                                                            ಮೇರಿ ವಿಸತರಿಸಿದ. ಯೇಗದ ಮಹತ್ವವನುನು ಗಮನದಲ್ಲಿರುಟಾಕೆ್ಂಡು
                                                            ರರಿಧಾನಿ  ನರೆೇಂದರಿ  ಮೊೇದಿ  ಅವರು  ಈ  ವಷನ್ದ  ಅಂತಾರಾರ್ಟ್ೇಯ
                                                            ಯೇಗ  ದಿನದ  ಧ್ಯೇಯವಾಕ್ಯವನುನು  –  ಮಾನವಿೇಯತೆಗಾಗಿ  ಯೇಗ
                                                            -  ಎಂದು  ಘೂೇರ್ಸಿದಾದುರೆ.  ಈ  ವಷನ್  ಯೇಗ  ದಿನದ  ಅಂಗವಾಗಿ
                                                            ಸ್ಯನ್  ಉದಯಿಸುತತದದುಂತೆ  ಯೇಗದ  ಅಭಾ್ಯಸ-ಗಾಡಿನ್ಯರ್
                                                            ರಿಂಗ್-  ವಿವಿಧ  ದೇಶಗಳಲ್ಲಿ  ನಡೆಯಲ್ದ.  ಇದನುನು  ಡಿಡಿ  ಇಂಡಿಯಾ
                                                            ಮ್ಲಕ ವಿಶ್ವದಾದ್ಯಂತ ನೆೇರ ರರಿಸಾರ ಮಾಡಲಾಗುತತದ.
                                                               ವಿಶ್ವದಲ್ಲಿ  ಭಾರತದ  ಐತಹಾಸಿಕ  ಮತುತ  ಸಾಂಸಕೆಕೃತಕ  ರರಂರರೆಯ
                                                            ಗುರುತನುನು ಸಾಥೆಪಿಸಲು ಸಕಾನ್ರವು ಗುರುತಸಿರುವ 75 ಸಥೆಳಗಳಲ್ಲಿ ಜ್ರ್
                  ಸರಾಟ್ನಂದ ಸೊೋನೊೋವಾಲ್                     21 ರಂದು ಯೇಗವನುನು ಅಭಾ್ಯಸ ಮಾಡಲಾಗುತತದ. ಕೆೇಂದರಿ ಆಯುಷ್
                     ಕೆೇಂದರಿ ಆಯುಷ್  ಸಚಿವರು,                 ಸಚಿವಾಲಯದ ಕೆ್ೇರಿಕೆಯ ಮೇರೆಗೆ ರಾಜ್ಯಗಳಲ್ಲಿ ಇಂತಹ ಸಥೆಳಗಳನುನು
                         ಭಾರತ ಸಕಾನ್ರ                        ಗುರುತಸಿ ರಾಜ್ಯ ಸಕಾನ್ರಗಳು ಯೇಗ ದಿನವನುನು ಆಯೇಜಿಸುತತವೆ.
                                                               ಒಬಬ   ವ್ಯಕ್ತಯು   ತನನುನುನು   ಕೆೇವಲ   ರೆ್ೇಗದ   ಚಿಕ್ತೆಸಾಗೆ
                                                            ಸಿೇಮತಗೆ್ಳಿಸಬಾರದು ಎಂದು ಯೇಗವು ಹೆೇಳಿದ. ಯೇಗ ಮತುತ
                                                            ಯೇಗ  ಆಧಾರಿತ  ದಿನಚರಿಗಳು  ಸಮಗರಿ  ಆರೆ್ೇಗ್ಯಕೆಕೆ  ತಮಮಿದೇ
                                                            ಆದ  ಸಾಮಥ್ಯನ್ವನುನು  ಹೆ್ಂದಿವೆ  ಮತುತ  ಈ  ಸಾಮಥ್ಯನ್ವನುನು
                                                            ಬಳಸುವುದು    ಮನುಕುಲದ     ಸೇವೆಯಾಗಿದ.    ಅದಕಾಕೆಗಿಯೇ,
                                                            ಈ  ವಷನ್ದ  ಅಂತಾರಾರ್ಟ್ೇಯ  ಯೇಗ  ದಿನದ  ಧ್ಯೇಯ  ವಾಕ್ಯ
                                                            “ಮಾನವಿೇಯತೆಗಾಗಿ ಯೇಗ”.
              ಅಂತಾರಾಷಿಟ್ೇಯ‌ಯೇಗ‌ದಿನ                             ಭಾರತವು  ಸಾಂಸಕೆಕೃತಕ  ಶಕ್ತಯಾಗಿ,  ಸಮಗರಿ  ಆತಮಿಗೌರವ  ಮತುತ

                                                            ಸಾ್ವಸಥೆಯಾದ ಕಡೆಗೆ ಸಾಮ್ಹಿಕ ಆಂದ್ೇಲನದಲ್ಲಿ ಈಗ ರರಿರಂಚವನುನು
                   ಅಂತಾರಾಷ್ಟ್ೋಯ ಯೋಗ
                                                            ಮುನನುಡೆಸುತತದ ಎಂಬುದಕೆಕೆ ಇದು ಸ್ಚನೆಯಾಗಿದ.
              ದ್ನಾಚರಣೆಯಲ್ಲಿ ಪ್ರಪಂಚದಾದ್ಯಂತ                      ರರಿಧಾನಿ  ನರೆೇಂದರಿ  ಮೊೇದಿಯವರ  ಉರಕರಿಮದ  ಮೇರೆಗೆ,
                 ವಾ್ಯಪಕ ಭಾಗವಹಸುವಿಕ, 192                     ವಿಶ್ವಸಂಸಥೆಯ  ಸಾಮಾನ್ಯ  ಸಭೆಯು  ಜ್ರ್  21  ಅನುನು  2014  ರಲ್ಲಿ
                                                            ಅಂತಾರಾರ್ಟ್ೇಯ  ಯೇಗ  ದಿನವೆಂದು  ಗೆ್ತುತರಡಿಸಿತು.  ಭಾರತದ
              ದೆೋಶಗಳು ನೆೋರವಾಗಿ ಭಾಗಿಯಾಗಿವ                    ಈ  ರರಿಸಾತರವನುನು  ವಿಶ್ವದಾದ್ಯಂತ  175  ದೇಶಗಳು  ಬೆಂಬಲ್ಸಿದವು.
                                                            ಜ್ರ್  21,  2015  ರಂದು,  ಮೊದಲ  ಅಂತಾರಾರ್ಟ್ೇಯ  ಯೇಗ
                                                            ದಿನವನುನು  ಆಚರಿಸಲಾಯಿತು.  ಡಿಸಂಬರ್  1,  2016  ರಂದು,
                                                            ಯುನೆಸ್ಕೆೇ  ಯೇಗವನುನು  ಮನುಕುಲದ  ಸಾಂಸಕೆಕೃತಕ  ರರಂರರೆಯ
                                                            ರಟಿಟಾಗೆ  ಸೇರಿಸಿತು.  ಅಂದಿನಿಂದ,  ಯೇಗವು  ನಿಜವಾದ  ಜಾಗತಕ
                                                            ವಿದ್ಯಮಾನವಾಗಿ ವಿಕಸನಗೆ್ಂಡಿದ. ರರಿತ ವಷನ್, ಅಂತಾರಾರ್ಟ್ೇಯ
                                                            ಯೇಗ ದಿನವು ಯೇಗದ ವಿಸತರಣಗೆ ಸಾಕ್ಯಾಗಿದ.

                                                                        ನ್ಯೂ ಇಂಡಿಯಾ ಸಮಾಚಾರ    ಜ್ನ್ 16-30, 2022 11
   8   9   10   11   12   13   14   15   16   17   18