Page 9 - NIS Kannada 16-30 June, 2022
P. 9
ರಾಷಟ್
ಅಂತಾರಾಷಿಟ್ೇಯಯೇಗದಿನ
8ನೆೋ ಅಂತಾರಾಷ್ಟ್ೋಯ ಯೋಗ ದ್ನ
ಪ್ರಧಾನಮಂತ್್ರಯವರು ಮೆೈಸೂರಿನಲ್ಲಿ ಸಾಮೂಹಕ
ಯೋಗ ಪ್ರದಶಟ್ನವನು್ನ ಮುನ್ನಡೆಸಲ್ದಾದಿರೆ
ಯೋಗವನು್ನ ನಮ್ಮ ಜೋವನದ ಭಾಗವನಾ್ನಗಿ
ಮಾಡಿಕೂಳಿಳಿ. ಗಿೋತಯಲ್ಲಿ ಹೋಗೆ ಹೋಳಲಾಗಿದೆ -
ಅಂದರೆ ದುಃಖಗಳಂದ ಬೇರ್ಪಡುವಿಕೆ ಮತುತು
ಮುಕ್ತುಯನುನು ಯೇಗ ಎನುನುತ್ತುರೆ. ಯ್ವುದೇ
ಸ್ಥಳ, ಯ್ವುದೇ ರರಿಸ್್ಥತಿ, ಯ್ವುದೇ
ವಯಸ್ಸಿನವರ್ಗಿರಲಿ ರ್ರತಿಯಬ್ಬರಿಗೂ
ಯೇಗದಲಿಲಿ ಖಂಡಿತವ್ಗಿಯೂ ರರಿಹ್ರವಿದ.
ಇಂದು ಜಗತಿತುನಲಿಲಿ ಯೇಗ್ಸಕತುರ ಸಂಖ್ಯೆ
ವೇಗವ್ಗಿ ಹೆಚುಚುತಿತುದ. ಜೂನ್ 21 ರಂದು
‘ಆರೊೇಗಯೆಕ್ಕಾಗಿ ಯೇಗ’ ಎಂಬ ವಿಷಯದ
ಮೇಲೆ 8 ನೇ ಅಂತ್ರ್ಷ್ಟ್ೇಯ ಯೇಗ
ದಿನದ ಮುಖಯೆ ಕ್ಯ್ಪಕ್ರಮವು ಕರ್್ಪಟಕದ
ಮೈಸೂರಿನಲಿಲಿ ನಡೆಯಲಿದ. ಯೇಗ ದಿನವನುನು
192 ದೇಶಗಳಲಿಲಿ ಒಂದಲಲಿ ಒಂದು ರೂರದಲಿಲಿ
ಆಯೇಜಿಸಲ್ಗುವುದು. ದೇಶ-ವಿದೇಶಗಳಲಿಲಿ
ಯೇಗ ಸಂಸ್್ಥಗಳ ಸಂಖ್ಯೆಯೂ ಹೆಚುಚುತಿತುದ.
ಈ ಯೇಗ ಯ್ತ್್ರಯನುನು ರ್ವು ಹೇಗೆಯೇ
ಮುನನುಡೆಸಬೇಕು...
ಯೇ ಗ, ಭಾರತದ ಸಾಂಸಕೆಕೃತಕ ಶಕ್ತಯಾಗಿದ.
ಈ
ರರಿಕಾರದ
ಪಾರಿಚಿೇನ
ಕಲಾ
ರರಿಯೇಜನಗಳನುನು
ಅನೆ್ವೇರ್ಸುವ
ಮ್ಲಕ ರರಿರಂಚದ ಒಳಿತನುನು ಗುರಿಯಾಗಿಸಿಕೆ್ಂಡಿದ. ಇದೇ
ಜ್ರ್ 21ನುನು ಅಂತಾರಾರ್ಟ್ೇಯ ಯೇಗ ದಿನವನಾನುಗಿ ಆಚರಿಸುವ
ಭಾರತದ ರರಿಸಾತವನೆಯನುನು ವಿಶ್ವಸಂಸಥೆಯು ವಿಶ್ವದ ಬಹುತೆೇಕ
ರಾಷಟ್ಗಳ ಬೆಂಬಲದ್ಂದಿಗೆ ಮತುತ ಕಡಿಮ ಸಮಯದಲ್ಲಿ
ಅಂಗಿೇಕರಿಸಿತು. ಅಂತಾರಾರ್ಟ್ೇಯ ಮರಟಾದಲ್ಲಿ ಭಾರತದ ಶಕ್ತ
ಮತುತ ಅದರ ಸಂಸಕೆಕೃತಗೆ ದ್ರೆತ ಗೌರವಕೆಕೆ ಇದು ಅತು್ಯತತಮ
ಉದಾಹರಣಯಾಗಿದ.
ಯೇಗವು ವಿಶ್ವದಲ್ಲಿ ಮೊದಲ್ನಿಂದಲ್
ಜನಪಿರಿಯವಾಗಿತುತ, ಆದರೆ ವಿಶ್ವಸಂಸಥೆಯು
ಯೇಗಕೆಕೆ ಅಂತಾರಾರ್ಟ್ೇಯ ಮನನುಣಯನುನು
ನ್ಯೂ ಇಂಡಿಯಾ ಸಮಾಚಾರ ಜ್ನ್ 16-30, 2022 7