Page 19 - NIS Kannada September 01-15, 2022
P. 19
ಮುಖಪುಟ ಲೋಖನ
ÓÝÌñÜíñÜŠ é¨Ü 75 ÊÜÐÜìWÜÙÜá
ಭಾ ರತಕ್ 75 ವಷ್್ಣಗಳ ಸಾವಾತಂತ್ರ್ಯ ಎಂದರ
ಅಮೃತ,
ಹೊಸ
ಶಕ್ತುಯ
ಸಾವಾತಂತ್ರ್ಯದ
ಆಲೆೊೇಚನಗಳ ಅಮೃತ, ಹೊಸ ಸಂಕಲ್ಪಗಳ
ಅಮೃತ ಮತ್ತು ಭಾರತವನ್ನು ಅಭಿವೃದಿಧಿ ಹೊಂದಿದ ರಾಷ್ಟ್ರವನಾನುಗಿ
ಮಾಡಲ್ ಸಾವಾವಲಂಬನಯ ಅಮೃತ. ಈ ಆಗಸ್ಟಿ 15 ರಂದ್ ಕಂಪು
ಕೊೇಟೆಯಲ್ಲಿ ನಡದ ಧವಾಜಾರೊೇಹರ ಕಾಯ್ಣಕ್ರಮವಾಗಲ್ ಅಥವಾ
ದೆೇಶದ ಮೊಲೆ ಮೊಲೆಗಳಲ್ಲಿ ತಿ್ರವರ್ಣ ಧವಾಜವನ್ನು ಹಾರಿಸಲ್
ನಾಗರಿಕರ್ ತೊೇರಿದ ಉತಾಸ್ಹವಾಗಲ್, ಆ ಅದ್ಭುತ ದೃಶಯೆವು 75
ವಷ್್ಣಗಳ ಹಿಂದೆ ದೆೇಶ ಕಂಡ ದೃಶಯೆದಂತಯೇ ಇತ್ತು. ದೆೇಶದ ಪ್ರತಿ
ಮೊಲೆಯಲ್ಲಿಯೊ ಹಮ್ಮಯಿಂದ ಹಾರಾಡಿದ ತಿ್ರವರ್ಣ ಧವಾಜವು
ಅಮೃತ ಮಹೊೇತಸ್ವವನ್ನು ಹಚ್್ಚ ಯಶಸಿವಾಗೆೊಳಿಸಿತ್ ಮತ್ತು
ಈ ಐತಿಹಾಸಿಕ ದಿನವು ಭಾರತದ ಪಯರದಲ್ಲಿ ಒಂದ್ ಪವಿತ್ರ
ಹಜೆಜೆಯಾಯಿತ್, ಹೊಸ ಮಾಗ್ಣ, ಹೊಸ ಸಂಕಲ್ಪ ಮತ್ತು ಹೊಸ
ಶಕ್ತುಯಂದಿಗೆ ಮ್ನನುಡಯ್ವ ಶ್ರ ಸಂದರ್ಣವಾಯಿತ್.
ಸಾವಾತಂತ್ರ್ಯದ ಈ 75 ವಷ್್ಣಗಳಲ್ಲಿ ಭಾರತವು ಪ್ರತಿಯಂದ್
ಸವಾಲನೊನು ಜಯಿಸಿದೆ. 75 ವಷ್್ಣಗಳ ಈ ಪಯರದಲ್ಲಿ,
ರರವಸ, ನಿರಿೇಕ್ಷೆ, ಏರಿಳಿತಗಳ ನಡ್ವ, ರಾಷ್ಟ್ರವು ಸಬ್ ಕಾ
ಪ್ರಯಾಸ್ ನ ಹ್ಮ್ಮಸಿಸ್ನೊಂದಿಗೆ ಸಾಗಿದೆ. 2014 ರಲ್ಲಿ, ದೆೇಶದ
ಜನರ್ ನರೇಂದ್ರ ಮೇದಿಯವರಿಗೆ ಸವಾತಂತ್ರ ಭಾರತದಲ್ಲಿ
ಜನಿಸಿದ ಮದಲ ಪ್ರಧಾನಿಯಾಗಿ ರಾಷ್ಟ್ರ ಸೇವ ಮಾಡ್ವ
ಅವಕಾಶವನ್ನು ನಿೇಡಿದಾಗ ಅವರ್ ಬಲವಾದ ಇಚಾಛಾಶಕ್ತುಯನ್ನು
ಪ್ರದಶಿ್ಣಶಿದರ್, ಅದ್ ಕಂಪು ಕೊೇಟೆಯಿಂದಲೆೇ ಪರಿವತ್ಣನಯ
ಸಂದೆೇಶವನ್ನು ನಿೇಡ್ವುದಾಗಿರಬಹ್ದ್ ಅಥವಾ ದೆೇಶದ
ಸಾಮಾಜಿಕ-ಆರ್್ಣಕ ಸನಿನುವೇಶವನ್ನು ಸ್ಧಾರಿಸಲ್ ಕ್ರಮಗಳನ್ನು
ಕೈಗೆೊಳು್ಳವುದಾಗಿರಬಹ್ದ್. ಅವರ್ ತಮ್ಮ ಜಿೇವನದ ಸ್ದಿೇಘ್ಣ
ಅವಧಿಯನ್ನು ಕಡ್ಬಡವರ ಸಬಲ್ೇಕರರಕಾ್ಗಿ ಕಳೆದರ್. ಅದ್
ದಲ್ತ, ಶೊೇಷ್ತ, ವಂಚಿತ, ಬ್ಡಕಟ್ಟಿ, ಮಹಿಳೆ, ಯ್ವಕ,
ರೈತ, ಅಂಗವಿಕಲರಾಗಿರಲ್ ಅಥವಾ ಪೂವ್ಣ, ಪಶಿ್ಚಮ, ಉತತುರ,
ದಕ್ಷಿರ, ಕರಾವಳಿ ಅಥವಾ ಹಿಮಾಲಯದಂತಹ ಭೌಗೆೊೇಳಿಕ
ವಿರಜನಯನ್ನು ಬೆಸಯ್ವುದಾಗಿರಲ್ ಅವರ್ ಮಹಾತಾ್ಮ
ಗಾಂಧಿಯವರ - ಕೊನಯ ವಯೆಕ್ತುಯ ಬಗೆಗೆ ಕಾಳಜಿ ವಹಿಸ್ವ,
ಕೊನಯ ವಯೆಕ್ತುಯನ್ನು ಸಮಥ್ಣರನಾನುಗಿ ಮಾಡ್ವ ಕನಸ್ಗಳನ್ನು
ನನಸಾಗಿಸಲ್ ಪ್ರಯತಿನುಸಿದರ್. ಅದಕಾ್ಗಿ ಅವರ್ ತಮನ್ನು
ಸಮರ್್ಣಸಿಕೊಂಡರ್. ಇದ್ ಕಳೆದ 8 ವಷ್್ಣಗಳಲ್ಲಿ ದಿೇರಾ್ಣವಧಿಯ
ಚಿಂತನಗಳ ಉತತುಮ ಆಡಳಿತದ ಫಲ್ತಾಂಶವಾಗಿದೆ, ಭಾರತವು ತನನು
ಅಮೃತ ಕಾಲದತತು ಹಜೆಜೆ ಹಾಕ್ತಿತುರ್ವ ಸಮಯದಲ್ಲಿ ಸಾವಾತಂತ್ರ್ಯದ
ಹಲವು ದಶಕಗಳ ಅನ್ರವದೆೊಂದಿಗೆ ಅದರ ಸಾಮಥಯೆ್ಣದ
ಬಗೆಗೆ ಹಮ್ಮಪಡ್ವುದ್ ಸಹಜ. ಕಳೆದ ಕಲವು ವಷ್್ಣಗಳಲ್ಲಿ
ಸಾವ್ಣಜನಿಕರ್ ಆಡಳಿತದ ನಿೇತಿಗಳೊಂದಿಗೆ ಸಂಪಕ್ಣ ಸಾಧಿಸ್ವ
ಮೊಲಕ ಮತ್ತು ಹೊಸ ಸಾಮೊಹಿಕ ಪ್ರಜ್ಞೆಯ ಪುನರ್ಜಿಜೆೇವನದ
ಮೊಲಕ ಭಾರತವು ಈಗ ಅಭಿವೃದಿಧಿಶಿೇಲ ರಾಷ್ಟ್ರದಿಂದ ಅಭಿವೃದಿಧಿ
ಹೊಂದಿದ ರಾಷ್ಟ್ರವಾಗ್ವತತು ಸಾಗ್ತಿತುದೆ. ಅಮೃತ ಕಾಲದ
ಅವಧಿಯಲ್ಲಿ ಭಾರತವನ್ನು ಅಭಿವೃದಿಧಿ ಹೊಂದಿದ ರಾಷ್ಟ್ರವನಾನುಗಿ
ಮಾಡಲ್ ಪ್ರಧಾನಿ ನರೇಂದ್ರ ಮೇದಿ ಅವರ್ ಕಂಪು ಕೊೇಟೆಯಿಂದ
ಮ್ನೊನುೇಟವೂಂದನ್ನು ಪ್ರಸ್ತುತಪಡಿಸಿದರ್.
ನ್ಯೂ ಇಂಡಿಯಾ ಸಮಾಚಾರ ಸೆಪ್ಟಂಬರ್ 1-15, 2022 17
ನ್ಯೂ ಇಂಡಿಯಾ ಸಮಾಚಾರ
ಸೆಪ್ಟ
ಬರ್ 1-15, 2022
ಂ