Page 23 - NIS Kannada September 01-15, 2022
P. 23

ಮುಖಪುಟ ಲೋಖನ
                                                                                                          ÓÝÌñÜíñÜŠ é¨Ü 75 ÊÜÐÜìWÜÙÜá


                                                       ಭಾರತದ ಸಾಮೊಹಕ ಶಕ್್ತ ವಿಶ್ವಕೆಕೂ

                                                       ಭರವಸೆಯಾಗಿದೆ



                                                       ಭಾರತದಲ್್ಲ ಹ�ಸ ಸಾಮ�ಹಿಕ ಪ್ರಜ್ಞೆಯ ಪುನರುಜಿ್ೇವನವು ನವ ಭಾರತಕ್ಕ
                                                       ಮಾತ್ರವಲ್ಲದೆ ಜಗತ್ತುಗೆ ಭರವಸೆಯಾಗಿ ಹ�ರಹ�ರ್್ಮದೆ. ಏಕಂದರ
                                                       ಭಾರತವು ನೇತ್ಗಳ ಶಕತು ಮತುತು ಅವುಗಳ ಮೇಲ್ನ ನಂಬಿಕಯನುನು
                                                       ಬಲಪಡಿಸಿದೆ...













            ಹಲವಾರು ದಶಕಗಳ ಅನುಭವದ ನೆಂತರ
            130 ಕೆೊರೀಟ್ ದೆರೀಶವಾಸಗಳು ಸಥೆರ ಸಕಾ್ಥರದ                    ಇತಿತುೇಚೆಗೆ, ನಾವು ಅಂತಹ ಒಂದ್ ಶಕ್ತುಯನ್ನು
            ಮಹತ್ವ, ರಾಜಕ್ರೀಯ ಸಥೆರತೆಯ ಶಕ್್ತ,                       ನೊೇಡಿದೆದಿೇವ ಮತ್ತು ಅನ್ರವಿಸಿದೆದಿೇವ ಮತ್ತು ಅದ್
            ನರೀತಿಗಳು ಮತು್ತ ನರೀತಿಗಳಲ್ಲಿ ನೆಂಬಕೆ                  ಭಾರತದಲ್ಲಿ ಸಾಮೊಹಿಕ ಪ್ರಜ್ಞೆಯ ಪುನರ್ತಾಥಾನ ಇಂತಹ
            ಹರೀಗೆ ಹಚಾಚುಗಿದೆ ಎೆಂಬುದನು್ನ ಜಗತಿ್ತಗೆ                ಸಮಷ್ಟಿ ಪ್ರಜ್ಞೆಯ ಪುನರ್ತಾಥಾನ, ಸಾವಾತಂತ್ರ್ಯಕಾ್ಗಿ ನಡದ
            ತೆೊರೀರಿಸದಾದಿರ.                                     ಹಲವು ಹೊೇರಾಟಗಳ ಫಲಶ್್ರತಿಯನ್ನು ಈಗ ಸಂರಕ್ಷಿಸಿ
                                                               ಸಂಕಲ್ಸಲಾಗ್ತಿತುದೆ. ಅದ್ ಸಂಕಲ್ಪವಾಗಿ ಬದಲಾಗ್ತಿತುದೆ,
                                                               ಪ್ರಯತನುದ ಪರಾಕಾಷೆ್ಠ ಗ್ರ್ತಿಸಲಾಗ್ತಿತುದೆ ಮತ್ತು ಸಾಧನಯ
                                                               ಹಾದಿಯ್ ಗೆೊೇಚರಿಸ್ತತುದೆ.
                                                               ಆಗಸ್ಟಿ 10 ರವರಗೆ ಜನರಿಗೆ ದೆೇಶದೆೊಳಗಿನ ಶಕ್ತುಯ ಅರಿವೇ
                                                               ಇರ್ವುದಿಲಲಿ. ಆದರ ಕಳೆದ ಮೊರ್ ದಿನಗಳಿಂದ ದೆೇಶವು
                                                               ತಿ್ರವರ್ಣ ಧವಾಜದ ಪಯರವನ್ನು ಆಚರಿಸಲ್ ಹೊರಟಿರ್ವ
                                                               ರಿೇತಿ, ಸಮಾಜ ವಿಜ್ಾನಿಗಳೂ ಸಹ ತಿ್ರವರ್ಣ ಧವಾಜವು ತೊೇರಿದ
                                                               ನನನು ದೆೇಶದ ಶಕ್ತುಯನ್ನು ಊಹಿಸಲ್ ಸಾಧಯೆವಿಲಲಿ. ಇದ್ ಮರ್
            ಒಂದ್ ಮಹತಾವಾಕಾಂಕ್ಷಿ ಸಮಾಜದಂತ, ಹೊಸ                    ಜಾಗೃತಿ ಮತ್ತು ಪುನರ್ತಾಥಾನದ ಕ್ಷರವಾಗಿದೆ.

            ಹ್ಟಿಟಿನಂತ, ಸಾವಾತಂತ್ರ್ಯದ ಹಲವು ದಶಕಗಳ                 ಭಾರತದ ಪ್ರತಿಯಂದ್ ಮೊಲೆಯೊ 'ಜನತಾ ಕಫ್ಫಯೆ್ಣ'
            ನಂತರ ಭಾರತದ ಬಗೆಗೆ ಇಡಿೇ ಪ್ರಪಂಚದ                      ಆಚರಿಸಿದಾಗ ಈ ಪ್ರಜ್ಞೆಯ ಅನ್ರೊತಿ ಆಗ್ತತುದೆ. ಚಪಾ್ಪಳೆ
            ದೃಷ್ಟಿಕೊೇನ ಸಹ ಬದಲಾಗಿದೆ. ಜಗತ್ತು                     ತಟ್ಟಿವ ಮತ್ತು ಪಾತ್ರಗಳನ್ನು ಬಡಿಯ್ವ ಮೊಲಕ ದೆೇಶವು
            ಭಾರತವನ್ನು ಹಮ್ಮಯಿಂದ ಮತ್ತು ನಿರಿೇಕ್ಷೆಯಿಂದ             ಕೊರೊನಾ ಯೇಧರೊಂದಿಗೆ ಹಗಲ್ಗೆ ಹಗಲ್ ಕೊಟ್ಟಿ ನಿಂತಾಗ
            ನೊೇಡ್ತಿತುದೆ. ಇಡಿೇ ವಿಶವಾವೇ ಭಾರತದ ನಲದಲ್ಲಿ            ಜಾಗೃತ ಭಾವ ಮೊಡ್ತತುದೆ. ದಿೇಪ ಬೆಳಗಿಸ್ವ ಮೊಲಕ
            ಸಮಸಯೆಗಳಿಗೆ ಪರಿಹಾರ ಹ್ಡ್ಕಲಾರಂಭಿಸಿದೆ.                 ದೆೇಶವು ಕೊರೊನಾ ಯೇಧರಿಗೆ ಶ್ಭಾಶಯ ಹೇಳಲ್
            ಪ್ರಪಂಚದ ಈ ಬದಲಾವಣೆ, ಪ್ರಪಂಚದ                         ಹೊರಟಾಗ ಈ ಪ್ರಜ್ಞೆ ಉಂಟಾಗ್ತತುದೆ.
            ಚಿಂತನಯಲ್ಲಿನ ಈ ಬದಲಾವಣೆಯ್ ಕಳೆದ 75                    ಕೊರೊನಾ ಕಾಲಘಟಟಿದಲ್ಲಿ ಲಸಿಕ ಪಡಯಬೆೇಕೊೇ ಬೆೇಡವೂೇ,
            ವಷ್್ಣಗಳ ನಮ್ಮ ಅನ್ರವ ಮತ್ತು ಪ್ರಯಾರದ                   ಅದ್ ಪ್ರಯೇಜನಕಾರಿಯೇ ಅಲಲಿವೂೇ ಎಂಬ ಗೆೊಂದಲದಲ್ಲಿ
            ಫಲ್ತಾಂಶವಾಗಿದೆ.                                     ಸಿಲ್ಕ್ದಾದಿಗ, ನಮ್ಮ ದೆೇಶದ ಹಳಿ್ಳಯ ಬಡವರ್ ಕೊಡ 200
                                                               ಕೊೇಟಿ ಡೊೇಸ್ ಲಸಿಕ ಪಡದ್ ವಿಶವಾಕ್ ಸವಾಲ್ ಎಸಯ್ವ
            - ನರೇಂದ್ರ ಮೇದಿ, ಪ್ರಧಾನ ಮಂತಿ್ರ
                                                               ಕಲಸ ಮಾಡ್ತಾತುರ. ಇದ್ ಚೆೇತನ. ಇದ್ ಸಾಮಥಯೆ್ಣ. ಈ
                                                               ಸಾಮಥಯೆ್ಣವೇ ಇಂದ್ ದೆೇಶಕ್ ಹೊಸ ಶಕ್ತು ನಿೇಡಿದೆ.



                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 21
   18   19   20   21   22   23   24   25   26   27   28