Page 21 - NIS Kannada September 01-15, 2022
P. 21

ಮುಖಪುಟ ಲೋಖನ
                                                                                                          ÓÝÌñÜíñÜŠ é¨Ü 75 ÊÜÐÜìWÜÙÜá

                                                         ಪ್ರಜಾಪ್ರಭುತ್ವದ

                                                         ತಾಯಿಯಾಗಿರುವುದೆರೀ ಭಾರತದ

                                                         ಅಮೊಲ್ಯ ಶಕ್್ತಯಾಗಿದೆ

                                                         ತಮ್ಮ ನಗಮಿಮನದ ನಂತರ ದೆೇಶವು ಛಿದ್ರವಾಗುತತುದೆ ಎಂದು ಹೇಳಿ
                                                         ಬಿ್ರಟಿಷರು ಭಾರತವನುನು ತ�ರದರು, ಭಾರತವು ವಿಶ್ವದ ಅತ್ದೆ�ಡಡು
                                                         ಪ್ರಜಾಪ್ರಭುತ್ವವಾಗಿ ಹ�ರಹ�ಮು್ಮತತುದೆ ಎಂದು ಅವರು ಭಾವಿಸಿರಲ್ಲ್ಲ.
                                                         ಆದರ ಸಬ್  ಕಾ ಪ್ರಯಾಸ್ ಭಾರತದ ಅಮ�ಲ್ಯ ಶಕತುಯಾಯಿತು.












           ನಮ್ಮ ಅಮಾಯಕ ದೆರೀಶವಾಸಗಳನು್ನ
           ಹತೆ್ಯಗೆೈದ ಭಯರೀತಾಪಾದಕ ದಾಳಿಗಳ                             ಇಂದ್ ನಾವು ಆಜಾದಿ ಕಾ ಅಮೃತ ಮಹೊೇತಸ್ವ
           ಸವಾಲುಗಳನು್ನ ನಾವು ಎದುರಿಸದೆದಿರೀವೆ. ನಾವು                  ಆಚರಿಸ್ತಿತುದೆದಿೇವ. ಕಳೆದ 75 ವಷ್್ಣಗಳಲ್ಲಿ ದೆೇಶಕಾ್ಗಿ ಬದ್ಕ್ದ,
           ಪರೊರೀಕ್ಷ ಯುದಧಿ, ನೈಸಗಿ್ಥಕ ವಿಪತು್ತಗಳು,                   ಮಡಿದ, ದೆೇಶದ ಸ್ರಕ್ಷತಗೆ ಶ್ರಮಿಸ್ತಿತುರ್ವ, ದೆೇಶದ ಸಂಕಲ್ಪ
           ಯಶಸುಸಾಗಳು, ವೆೈಫಲ್ಯಗಳು, ಭರವಸೆಗಳು                        ಪೂರೈಸ್ವವರಿಗೆ, ಅವರ್ ಸೇನಯ ಯೇಧರಾಗಿರಲ್,
                                                                  ಪೂಲ್ೇಸರೇ ಆಗಿರಲ್, ಆಡಳಿತದಲ್ಲಿನ ಅಧಿಕಾರಿಗಳೆೇ
           ಮತು್ತ ಹತಾಶಗಳನು್ನ ಸಹಸಕೆೊೆಂಡಿದೆದಿರೀವೆ,
                                                                  ಆಗಿರಲ್, ಜನಪ್ರತಿನಿಧಿಗಳೆೇ ಆಗಿರಲ್, ಸಥಾಳಿೇಯ ಆಡಳಿತದ
           ಅೆಂತಹ ಎಲಾಲಿ ಸೆಂಧಿಕಾಲದಲ್ಲಿ
                                                                  ಜನರಿರಲ್, ರಾಜಯೆಗಳ ಆಡಳಿತಗಾರರೇ ಆಗಿರಲ್, ಕೇಂದ್ರದ
           ಧೈಯ್ಥವಾಗಿದೆದಿರೀವೆ.                                     ಆಡಳಿತಗಾರರೇ ಆಗಿರಲ್ ಅವರಲಲಿರ ಕೊಡ್ಗೆಯನ್ನು ಇಂದ್
                                                                  ಸ್ಮರಿಸ್ವ ಅವಕಾಶ ಬಂದಿದೆ. 75 ವಷ್್ಣಗಳಲ್ಲಿ ಅನೇಕ
                                                                  ಸಂಕಷ್ಟಿಗಳ ನಡ್ವಯೊ, ದೆೇಶದ ಕೊೇಟಯೆಂತರ ನಾಗರಿಕರ್
                                                                  ದೆೇಶವನ್ನು ಮ್ಂದೆ ಸಾಗ್ವಂತ ಮಾಡಲ್, ತಮಿ್ಮಂದ ಏನಲಾಲಿ
                                                                  ಸಾಧಯೆವೂೇ ಅದನ್ನು ಮಾಡ್ವ ಪ್ರಯತನು ಮಾಡಿದಾದಿರ.
                                                                   ನೊರಾರ್ ವಷ್್ಣಗಳ ವಸಾಹತ್ಶಾಹಿ ಆಳಿವಾಕಯ್ ಭಾರತ
                                                                  ಮತ್ತು ಭಾರತಿೇಯರ ಭಾವನಗಳ ಮೇಲೆ ಆಳವಾದ
                                                                  ಗಾಯವನ್ನು ಉಂಟ್ಮಾಡಿದೆ ಎಂಬ್ದ್ ನಿಜ, ಆದರ ಜನರ್
            ನಾವು ಸಾವಾತಂತ್ರ್ಯ ಹೊೇರಾಟದ ಬಗೆಗೆ                        ಚೆೇತರಿಸಿಕೊಳು್ಳವ ಮತ್ತು ಪುಟಿದೆೇಳುವ ಮನೊೇಭಾವದವರ್.
            ಮಾತನಾಡ್ವಾಗ, ಕಾಡಿನಲ್ಲಿ ವಾಸಿಸ್ವ ನಮ್ಮ                    ಅದಕಾ್ಗಿಯೇ ಭಾರತಿೇಯರ್ ಅಭಾವ ಮತ್ತು ಅವಹೇಳನದ
            ಬ್ಡಕಟ್ಟಿ ಸಮಾಜವನ್ನು ಮರಯ್ವಂತಿಲಲಿ.                       ಹೊರತಾಗಿಯೊ ರಾಷ್ಟ್ರವನ್ನು ಪುನರ್ಜಿಜೆೇವನಗೆೊಳಿಸ್ವಲ್ಲಿ
                                                                  ಯಶಸಿವಾಯಾದರ್. ಸಾವಾತಂತ್ರ್ಯ ಹೊೇರಾಟವು ಅಂತಿಮ
            ರಗವಾನ್ ಬಿಸಾ್ಣ ಮ್ಂಡಾ, ಸಿದ್ದಿ ಕನ್ಹು,
                                                                  ಹಂತದಲ್ಲಿದಾದಿಗ, ದೆೇಶವನ್ನು ಹದರಿಸಲ್, ನಿರಾಶಗೆೊಳಿಸಲ್,
            ಅಲೊಲಿರಿ ಸಿೇತಾರಾಮ ರಾಜ್ ಮತ್ತು ಗೆೊೇವಿಂದ
                                                                  ಹತಾಶಗೆೊಳಿಸಲ್ ಹಲವು ಉಪಾಯ ಮಾಡಲಾಯಿತ್.
            ಗ್ರ್ಗಳಂತಹ ಅಸಂಖಾಯೆತ ಹಸರ್ಗಳಿವ,                           ಸಾವಾತಂತ್ರ್ಯ ಬಂದರ, ಬಿ್ರಟಿಷ್ರ್ ಹೊರಟ್ ಹೊೇದರ,
            ಅವರ್ ಸಾವಾತಂತ್ರ್ಯ ಚಳವಳಿಯ ಧವಾನಿಯಾಗಿದದಿರ್                ದೆೇಶ ಒಡದ್ ಹೊೇಗ್ತತುದೆ. ದೆೇಶ ಹಾಳಾಗಿ ಹೊೇಗ್ತತುದೆ.
            ಮತ್ತು ದೊರದ ಕಾಡಿನಲ್ಲಿರ್ವ ನನನು ಬ್ಡಕಟ್ಟಿ                 ದೆೇಶದ ಜನರ್ ತಾವೇ ಹೊಡದಾಡಿ ಸಾಯ್ತಾತುರ.
            ಸಹೊೇದರರ್ ಮತ್ತು ಸಹೊೇದರಿಯರ್,                            ಏನೇನೊ ಉಳಿಯ್ವುದಿಲಲಿ. ಗಾಢಾಂಧಕಾರದ
            ತಾಯಂದಿರ್ ಮತ್ತು ಯ್ವಜನರನ್ನು ತಾಯಾನುಡಿಗಾಗಿ                ಯ್ಗಕ್ ಭಾರತ ಹೊೇಗ್ತತುದೆ ಎಂಬ ಅನ್ಮಾನ, ಶಂಕ
            ಬದ್ಕಲ್ ಮತ್ತು ಮಡಿಯಲ್ ಪ್ರೇರೇರ್ಸಿದರ್.                    ಮೊಡಿಸಲಾಗಿತ್ತು. ಆದರ ಇದ್ ಭಾರತದ ಮರ್್ಣ ಎಂಬ
                                                                  ಅರಿವು ಅವರಿಗಿರಲ್ಲಲಿ. ಈ ದೆೇಶವು ಶತಮಾನಗಳವರಗೆ
            -ನರರೀೆಂದ್ರ ಮರೀದ್, ಪ್ರಧಾನಮೆಂತಿ್ರ
                                                                  ಜಿೇವಂತವಾಗಿರ್ತತುದೆ ಮತ್ತು ಪ್ರಬಲ ಆಡಳಿತಗಾರರನ್ನು
                                                                  ಮಿೇರಿ ಪ್ರಭಾವ ಬಿೇರ್ವ ಸಾಮಥಯೆ್ಣವನ್ನು ಹೊಂದಿದೆ
                                                                  ಎಂಬ್ದ್ ಅವರಿಗೆ ತಿಳಿದಿರಲ್ಲಲಿ.


                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 19
   16   17   18   19   20   21   22   23   24   25   26