Page 11 - NIS Kannada January 16-31,2023
P. 11

ರಾಷ್ಟ್ರ
                                                                                   ಈಶಾನ್ಯಕೆಕೆ ಉಡುಗೊರಗಳು

                                                ಬುಡಕಟುಟಿ ಸಮುದಾಯದ ಬಜೆರ್
                                                4 ಪಟುಟಿ ಹಚ್ಚಳ
                                                  ಬುಡಕಟು್ಟ ಸಮುದಾಯಕೆಕೆ 21 ಸಾವಿರ ಕೊೋಟ್ ರೂ. ಇದದು ಬಜರ್ ಈಗ 88 ಸಾವಿರ
                                                  ಕೊೋಟ್ ರೂ.ಗೆ ಏರಿಕೆಯಾಗಿದೆ
                                                  2014ರ ಮದಲು ಬುಡಕಟು್ಟ ಪ್ರದೆೋಶಗಳಲ್ಲಿ 100ಕೂಕೆ ಕಡಿರ್ ಏಕಲವ್ಯ ಶಾಲಗಳಿದದುವು,
                                                  ಈಗ ಈ ಸಂಖ್್ಯ 500ಕೆಕೆ ತಲುಪುತಿತುದೆ. ಬುಡಕಟು್ಟ ವಿದಾ್ಯರ್್ತಗಳಿಗೆ ವಿದಾ್ಯರ್ತವೋತನ
                                                  ದುಪ್ಪಟು್ಟಗೊಳಿಸಲಾಗಿದೆ.
                                                  ಹಿಂದಿನ ಸಕಾ್ತರಗಳು 9-10 ಅರಣ್ಯ ಉತ್ಪನನುಗಳಿಗೆ ಮಾತ್ರ ಎಂ ಎಸ್ ಪಿ ನಿೋಡುತಿತುದದುವು,
                                                  ಈಗ 90 ಅರಣ್ಯ ಉತ್ಪನನುಗಳಿಗೆ ಎಂ ಎಸ್ ಪಿ ನಿೋಡಲಾಗುತಿತುದೆ.
                                                  ದೆೋಶದಾದ್ಯಂತ ಬುಡಕಟು್ಟ ಪ್ರದೆೋಶಗಳಲ್ಲಿ 50,000ಕೂಕೆ ಹೆಚುಚು ವನ ಧನ್ ಕೆೋಂದ್ರಗಳಿದುದು,
                                                  ಈ ಮೂಲಕ ಸುಮಾರು 9 ಲಕ್ಷ ಆದಿವಾಸಿಗಳು ಉದೊ್ಯೋಗ ಪಡೆಯುತಿತುದಾದುರ.
                                                  ಪ್ರಸುತುತ ಕೆೋಂದ್ರ ಸಕಾ್ತರವು ಲಾಡ್್ತ ಬಿಸಾ್ತ ಮುಂಡಾ ಅವರ ಜನ್ಮದಿನವಾದ ನವಂಬರ್ 15
                                                  ರಂದು ಬುಡಕಟು್ಟ ಹೆರ್್ಮಯ ದಿನವನುನು ಆಚರಿಸಲು ಪಾ್ರರಂಭಿಸಿತು. ದೆೋಶದಾದ್ಯಂತ 10
                                                  ಬುಡಕಟು್ಟ ಸಾ್ವತಂತ್ರ್ಯ ಹೊೋರಾಟಗಾರ ವಸುತುಸಂಗ್ರಹಾಲಯಗಳನುನು ಸಾಥಾಪಿಸಲಾಗುತಿತುದೆ.

                                                 ಈಶಾನ್ಯದಲ್ಲಿ ಅಭಿವೃದ್ಧಿಯ ಯಂತ್ರವು ಈ ರಿೋತ್
                                                 ಕಾಯ್ಥನವ್ಥಹಿಸುತ್ತುದೆ

                                                   ಶಿಲಾಲಿಂಗ್  ಸೋರಿದಂತೆ  ಈಶಾನ್ಯದ  ಎಲಾಲಿ  ರಾಜಧಾನಿಗಳನುನು  ರೈಲು  ಮೂಲಕ
                                                   ಸಂಪಕಿ್ತಸುವ ಕೆಲಸ ವೋಗವಾಗಿ ನಡೆಯುತಿತುದೆ.
                                                  ದೆೋಶದ ಮದಲ ಕಿ್ರೋಡಾ ವಿಶ್ವವಿದಾ್ಯಲಯವು ಈಶಾನ್ಯದಲ್ಲಿದೆ. ಈಗ ವಿವಿಧೂೋದೆದುೋಶ
                                                   ಸಭಾಂಗಣ, ಫ್ಟಾ್ಬಲ್ ರ್ೈದಾನ, ಅಥೆಲಿಟ್ಕ್ಸಾ ಟಾ್ರ್ಯಕ್, ಇಂತಹ 90 ಯೋಜನೆಗಳ
                                                   ಕೆಲಸ ಈಶಾನ್ಯದಲ್ಲಿ ನಡೆಯುತಿತುದೆ.
           ನಮಗೆ, ಈಶಾನ್ಯವು ಅಂತಿಮ ಗಡಿಯಲಲಿ,
                                                  2014 ರ ಮದಲು, ಈಶಾನ್ಯದಲ್ಲಿ ಪ್ರತಿ ವಾರ 900 ವಿಮಾನಯಾನಗಳು ಮಾತ್ರ
             ಬದಲ್ಗೆ ಭದ್ರತೆ ಮತುತು ಸಮೃದಿಧಿಯ
                                                   ಸಾಧ್ಯವಿತುತು,  ಈಗ  ಅದು  1900  ಕೆಕೆ  ಏರಿದೆ.  ಈ  ಅವಧಿಯಲ್ಲಿ,  ಈಶಾನ್ಯದಲ್ಲಿ
              ಹೆಬಾ್ಬಗಿಲು. ರಾಷಟ್ರದ ಭದ್ರತೆಯೂ         ಆಪಿ್ಟಕಲ್ ಫೈಬರ್ ವಾ್ಯಪಿತುಯು ಸುಮಾರು 4 ಪಟು್ಟ ಹೆಚಾಚುಗಿದೆ. ಮಬೈಲ್ ಸಂಪಕ್ತ
             ಇಲ್ಲಿಂದಲೋ ಖಾತಿ್ರಯಾಗುತತುದೆ ಮತುತು       ಹೆಚಿಚುಸಲು 6 ಸಾವಿರ ಮಬೈಲ್ ಟವರ್ ಗಳನುನು ಅಳವಡಿಸಲಾಗಿದೆ.
            ಇತರ ದೆೋಶಗಳೆೊಂದಿಗೆ ವಾ್ಯಪಾರ ಮತುತು       ಪವ್ತತಮಾಲಾ ಯೋಜನೆಯಡಿ ರೂೋಪ್-ವೋ ನೆರ್ ವಕ್್ತ ಈಶಾನ್ಯದ ಪ್ರಸಿದಧಿ ಪ್ರವಾಸಿ
           ವ್ಯವಹಾರವ� ಇಲ್ಲಿಂದಲೋ ನಡೆಯುತತುದೆ.         ತಾಣಗಳಲ್ಲಿ ಅನುಕೂಲವನುನು ಹೆಚಿಚುಸುತತುದೆ. ಪಿಎಂ-ಡಿವೈನ್ ಅಡಿಯಲ್ಲಿ ಮುಂಬರುವ
                                                   3-4 ವಷ್ತಗಳವರಗೆ 6 ಸಾವಿರ ಕೊೋಟ್ ರೂ. ಬಜರ್ ಅನುನು ನಿಗದಿಪಡಿಸಲಾಗಿದೆ.
              ನಾವು ಈಶಾನ್ಯದಲ್ಲಿ ಎಲಲಿ ರಿೋತಿಯ
                                                  ಈಶಾನ್ಯದಲ್ಲಿ 850 ವನ ಧನ್ ಕೆೋಂದ್ರಗಳನುನು ಸಾಥಾಪಿಸಲಾಗಿದೆ ಮತುತು ಅನೆೋಕ ಸ್ವ-
            ವಿಭಜನೆಗಳನುನು ತೆಗೆದುಹಾಕುತಿತುದೆದುೋವ.
                                                   ಸಹಾಯ ಗುಂಪುಗಳನುನು ಅವುಗಳಿಗೆ ಜೂೋಡಿಸಲಾಗಿದೆ. 2014 ರಿಂದ ಈಶಾನ್ಯದಲ್ಲಿ
          ನಾವು ಈಶಾನ್ಯದಲ್ಲಿ ವಿವಾದಗಳ ಗಡಿಯನುನು        ರಾರ್ಟ್ರೋಯ  ಹೆದಾದುರಿಗಳ  ಉದದುದಲ್ಲಿ  ಶೋಕಡಾ  50  ರಷು್ಟ  ಹೆಚಚುಳವಾಗಿದೆ.  ಈಶಾನ್ಯ
            ನಿಮ್ತಸುತಿತುಲಲಿ, ಬದಲ್ಗೆ ಅಭಿವೃದಿಧಿಯ      ಪ್ರದೆೋಶದ 8 ರಾಜ್ಯಗಳಲ್ಲಿ 200 ಕೂಕೆ ಹೆಚುಚು ಖ್ೋಲೂೋ ಇಂಡಿಯಾ ಕೆೋಂದ್ರಗಳನುನು
             ಕಾರಿಡಾರ್ ಅನುನು ನಿಮ್ತಸುತಿತುದೆದುೋವ.”    ಅನುಮೋದಿಸಲಾಗಿದೆ  ಮತುತು  ಈ  ಪ್ರದೆೋಶದ  ಅನೆೋಕ  ಕಿ್ರೋಡಾಪಟುಗಳು  ಟಾಪ್ಸಾ
                - ನರೋಂದ್ರ ಮೋದಿ, ಪ್ರಧಾನಿ            (TOPS) ಯೋಜನೆಯಡಿಯಲ್ಲಿ ಪ್ರಯೋಜನಗಳನುನು ಪಡೆಯುತಿತುದಾದುರ.


                                                           ಭಾಗಕೆಕೆ ಅನುಕೂಲವಾಗಿದೆ ಎಂದರು.
                                                             ರ್ೋಘಾಲಯದಲ್ಲಿ  ಐಐಎಂ  ಉದಾಘಾಟನೆ  ಹಾಗೂ  ತಂತ್ರಜ್ಾನ
                    1  ಶಾಂತ್       8   ಕ್್ರೋಡ              ಪಾಕ್್ತ  ಗೆ  ಶಂಕುಸಾಥಾಪನೆ  ನೆರವೋರಿಸಿ  ಮಾತನಾಡಿದ  ಪ್ರಧಾನಿ,

                                                           ‘ಐಐಎಂಗಳು ಈ ಕ್ೋತ್ರದಲ್ಲಿ ಶಿಕ್ಷಣ ಮತುತು ಗಳಿಕೆಗೆ ಅವಕಾಶಗಳನುನು
         2  ವಿದು್ಯತ್       ಅಷಟಿ                            ಹೆಚಿಚುಸಲ್ವ.  ಗಡಿಯಲ್ಲಿ  ಹೊಸ  ರಸತುಗಳು,  ಹೊಸ  ಸುರಂಗಗಳು,
                                                           ಹೊಸ ಸೋತುವಗಳು, ಹೊಸ ರೈಲು ಮಾಗ್ತಗಳು, ಹೊಸ ವಿಮಾನ
                         ಲಕ್ಷಿ್ಮಿಯರ       7  ಸಂಭಾವ್ಯ       ನಿಲಾದುಣಗಳ ನಿಮಾ್ತಣ ಕಾಯ್ತವು ತ್ವರಿತ ಗತಿಯಲ್ಲಿ ನಡೆಯುತಿತುದೆ.
                                            ಅಭಿವೃದ್ಧಿ
                                                           ಗಡಿ  ನಿಜ್ತನ  ಗಾ್ರಮಗಳನುನು  ಇನನುಷು್ಟ  ರೂೋಮಾಂಚನಗೊಳಿಸಲು
      3  ಪ್ರವಾಸೂೋದ್ಯಮ   ಅಭಿವೃದ್ಧಿಗೆ                        ಕೆೋಂದ್ರ  ಸಕಾ್ತರ  ಮುಂದಾಗಿದೆ.  ಇಂದು  ಕೆೋಂದ್ರ  ಸಕಾ್ತರವು
                          ಎಂಟು
                                                           ಈಶಾನ್ಯದಲ್ಲಿ ವಿವಾದಗಳ ಗಡಿಯನುನು ನಿಮ್ತಸದೆ, ಅಭಿವೃದಿಧಿಯ
              4  5ಜಿ    ಸತುಂಭಗಳು        6   ಸಹಜ            ಕಾರಿಡಾರ್ ಗಳನುನು  ನಿಮ್ತಸುತಿತುದೆ,  ಇದರಿಂದಾಗಿ  ಕಳೆದ  8
                                             ಕೃಷ್
                                                           ವಷ್ತಗಳಲ್ಲಿ ಅನೆೋಕ ಸಂಘಟನೆಗಳು ಹಿಂಸಾಚಾರದ ಹಾದಿಯನುನು
               ಸಂಪಕ್ಥ       5  ಸಂಸಕೆಕೃತ್                   ತೊರದಿವ.  ಈಶಾನ್ಯದಲ್ಲಿ,  ಈಗ  ಅಫಾಸಾ  (AFSPA)  ಅಗತ್ಯವಿಲಲಿ,
                                                           ಇದಕಾಕೆಗಿ  ರಾಜ್ಯ  ಸಕಾ್ತರಗಳ  ಸಮನ್ವಯದಲ್ಲಿ  ಪರಿಸಿಥಾತಿಗಳನುನು
                                                           ನಿರಂತರವಾಗಿ ಸುಧಾರಿಸಲಾಗುತಿತುದೆ.” ಎಂದು ಹೆೋಳಿದರು.


                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  9
   6   7   8   9   10   11   12   13   14   15   16