Page 9 - NIS Kannada January 16-31,2023
P. 9
ರಾಷ್ಟ್ರ
ಈಶಾನ್ಯಕೆಕೆ ಉಡುಗೊರಗಳು
ಅಭಿವೃದ ಧಿ
ಕಾರಿಡಾರ್
ಆಗುತಿತಿರುವ ಈಶಾನ್ಯ
ಒಂದು ಕಾಲದಲ್ಲಿ ಕೆೋವಲ ಬಜರ್, ಟಂಡರ್, ಶಂಕುಸಾಥಾಪನೆ ಮತುತು
ಉದಾಘಾಟನೆಗೆ ಸಿೋಮತವಾಗಿದದು ಅಭಿವೃದಿಧಿ ಇತಿತುೋಚಿನ ದಿನಗಳಲ್ಲಿ
ದೂರದೃರ್್ಟಯ ನಿೋತಿಗಳಿಂದ ಹೆಚುಚು ಪರಿಣಾಮಕಾರಿಯಾಗಿದೆ. ಆಧುನಿಕ
ಮೂಲಸೌಕಯ್ತಗಳನುನು ನಿಮ್ತಸುವ ಮೂಲಕ ಅಭಿವೃದಿಧಿ ಹೊಂದಿದ
ಭಾರತಕೆಕೆ ಭದ್ರ ಬುನಾದಿ ಹಾಕುವ ಕಾಯ್ತದಲ್ಲಿ ತೊಡಗಿರುವ ಕೆೋಂದ್ರ
ಸರಕಾರ, ಎಂಟು ವಷ್ತಗಳ ಹಿಂದೆ 2 ಲಕ್ಷ ಕೊೋಟ್ ರೂ.ಗಿಂತ ಕಡಿರ್ಯಿದದು
ಮೂಲಸೌಕಯ್ತಕೆಕೆ ಪ್ರಸಕತು ಹಣಕಾಸು ವಷ್ತದಲ್ಲಿ 7 ಲಕ್ಷ ಕೊೋಟ್
ರೂ. ವಚಚು ಮಾಡುತಿತುದೆ. ಡಿಸಂಬರ್ 18 ರಂದು ಈಶಾನ್ಯ ರಾಜ್ಯಗಳ
ಅಭಿವೃದಿಧಿಯನುನು ವೋಗಗೊಳಿಸಲು ಶಿಲಾಲಿಂಗ್ ಮತುತು ಅಗತ್ತಲಾದಲ್ಲಿ
6,800 ಕೊೋಟ್ ರೂಪಾಯಿ ವಚಚುದ ಯೋಜನೆಗಳ ಉದಾಘಾಟನೆ ಮತುತು
ಶಂಕುಸಾಥಾಪನೆಯನುನು ಪ್ರಧಾನಿ ನರೋಂದ್ರ ಮೋದಿ ನೆರವೋರಿಸಿದರು,
ಈಶಾನ್ಯ ಮಂಡಳಿಯ ಸುವಣ್ತ ಮಹೊೋತಸಾವ ಸಭೆಯನುನುದೆದುೋಶಿಸಿ
ಮಾತನಾಡಿದ ಅವರು, “ನಾವು ಈಶಾನ್ಯದಲ್ಲಿ ವಿವಾದಗಳ
ಗಡಿಯನುನು ನಿಮ್ತಸುತಿತುಲಲಿ, ಬದಲ್ಗೆ ಅಭಿವೃದಿಧಿಯ ಕಾರಿಡಾರ್ ಅನುನು
ನಿಮ್ತಸುತಿತುದೆದುೋವ” ಎಂದು ಹೆೋಳಿದರು.
ಳೆದ 8 ವಷ್ತಗಳಲ್ಲಿ ಈಶಾನ್ಯ ಭಾಗದ ಅಭಿವೃದಿಧಿಗೆ ಸಂಬಂಧಿಸಿದ ಹಲವು
ಅಡೆತಡೆಗಳಿಗೆ ಈಗಿನ ಕೆೋಂದ್ರ ಸಕಾ್ತರ ‘ರಡ್ ಕಾಡ್್ತ’ತೊೋರಿಸಿದೆ.
ಕಈಶಾನ್ಯವನುನು ಆರ್್ತಕ ಅಭಿವೃದಿಧಿ ಮಾತ್ರವಲಲಿದೆ ಸಾಂಸಕೆಕೃತಿಕ
ಅಭಿವೃದಿಧಿಯ ಕೆೋಂದ್ರವನಾನುಗಿ ಸಹ ಮಾಡಲು ಸಕಾ್ತರ ನಿಧ್ತರಿಸಿದೆ. ಈ
ಪ್ರಯತನುದ ಅಡಿಯಲ್ಲಿ, ಈಗ ಸಕಾ್ತರವು 'ಪ�ವ್ತದ ಕಡೆ ನೊೋಡಿ' ನಿೋತಿಯಿಂದ
'ಪ�ವ್ತದಲ್ಲಿ ಕೆಲಸ ಮಾಡಿ' ಎಂಬ ಕಾಯಕದಲ್ಲಿ ತೊಡಗಿದೆ ಮತುತು ಈಗ
ಅದನೂನು ಮೋರಿ, ಅದರ ನಿೋತಿಯು 'ಈಶಾನ್ಯಕೆಕೆ ತ್ವರಿತ ಕ್ರಮ' ಮತುತು 'ಈಶಾನ್ಯಕೆಕೆ
ಮದಲ ಕ್ರಮ' ಎಂಬ ನಿೋತಿಯಾಗಿದೆ. ಶಿಲಾಲಿಂಗನುಲ್ಲಿ ನಡೆದ ಈಶಾನ್ಯ ಮಂಡಳಿ
(ಎನ್ಇಸಿ) ಸಭೆಯಲ್ಲಿ, ಪ್ರಧಾನಿ ನರೋಂದ್ರ ಮೋದಿ ಅವರು ಈಶಾನ್ಯ
ಪ್ರದೆೋಶದ ಅಭಿವೃದಿಧಿಯಲ್ಲಿ ಮಂಡಳಿಯ ಕೊಡುಗೆಯನುನು ಶಾಲಿಘಿಸಿದರು.
“ಈ ಪ್ರದೆೋಶದಲ್ಲಿ ಅನೆೋಕ ಶಾಂತಿ ಮತುತು ಅಂತರ ರಾಜ್ಯ ಗಡಿ ಒಪ್ಪಂದಗಳಿಗೆ
ಸಹಿ ಹಾಕಲಾಗಿದೆ, ಉಗ್ರಗಾಮ ಘಟನೆಗಳಲ್ಲಿ ಗಮನಾಹ್ತವಾದ ಇಳಿಕೆ
ಕಂಡುಬಂದಿದೆ." ಎಂದರು.
ಪ್ರಧಾನಿ ಮೋದಿ ಮತೆತು ಈಶಾನ್ಯದ 8 ರಾಜ್ಯಗಳನುನು ಅಷ್ಟ ಲಕ್ಷಿ್ಮಿಯರು
ಎಂದು ಉಲಲಿೋಖಿಸಿದರು, “ಸಕಾ್ತರವು ಅದರ ಅಭಿವೃದಿಧಿಗಾಗಿ ಶಾಂತಿ,
ವಿದು್ಯತ್, ಪ್ರವಾಸೂೋದ್ಯಮ, 5ಜಿ ಸಂಪಕ್ತ, ಸಂಸಕೆಕೃತಿ, ಸಹಜ ಕೃರ್,
ಕಿ್ರೋಡೆ ಮತುತು ಸಂಭಾವ್ಯ ಅಭಿವೃದಿಧಿ ಎಂಬ 8 ಸತುಂಭಗಳ ರ್ೋಲ ಕೆಲಸ
ಮಾಡಬೋಕಾಗಿದೆ” ಎಂದರು. ಈ ಸಭೆಯಲ್ಲಿ ನೆರ್ ಝೋರೂೋ ಕುರಿತು ತಮ್ಮ
ಆಲೂೋಚನೆಗಳನುನು ಹಂಚಿಕೊಂಡ ಪ್ರಧಾನಿ, ಈಶಾನ್ಯವನುನು ಜಲವಿದು್ಯತ್
ಶಕಿತುಯ ಕೆೋಂದ್ರವಾಗಿಸಬಹುದು ಎಂದು ಹೆೋಳಿದರು. ಈಶಾನ್ಯವನುನು ಆರ್್ತಕ
ಅಭಿವೃದಿಧಿ ಮಾತ್ರವಲಲಿದೆ ಸಾಂಸಕೆಕೃತಿಕ ಅಭಿವೃದಿಧಿಯ ಕೆೋಂದ್ರವನಾನುಗಿ ಮಾಡಲು
ಸಕಾ್ತರ ನಿಧ್ತರಿಸಿದೆ ಎಂದರು.
ಅವರು ತಿ್ರಪುರಾದ ಅಗತ್ತಲಾ ಮತುತು ರ್ೋಘಾಲಯದ ಶಿಲಾಲಿಂಗ್ ನಲ್ಲಿ
ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023 7
7