Page 12 - NIS Kannada January 16-31,2023
P. 12
ರಾಷ್ಟ್ರ
ವಿೋರ ಬಾಲ ದ್ವಸ್
ಶೌಯ್ಭದ ವಿಷಯ ಬುಂದಾಗ,
ವಯಸುಸು ಅಪ್ರಸು್ತತವಾಗುತ್ತದೆ
ಜಗತಿತುನಲ್ಲಿ ಧೈಯ್ತಶಾಲ್ ಮಕಕೆಳನುನು ಉಲಲಿೋಖಿಸುವಾಗ ಬಾಬಾ ಜೂೋರಾವರ್ ಸಿಂಗ್ ಮತುತು ಬಾಬಾ ಫತೆೋ ಸಿಂಗ್
ಅವರ ಹೆಸರುಗಳನುನು ಸ್ಮರಿಸಲಾಗುತತುದೆ. ಗುರು ಗೊೋಬಿಂದ್ ಸಿಂಗ್ ಜಿ ಅವರ ಸಾಹಿಬಾಜಾದಾಗಳಾದ ಅವರು 7 ಮತುತು
9 ನೆೋ ವಯಸಿಸಾನಲ್ಲಿ ಧಮ್ತದ ರಕ್ಷಣೆಗಾಗಿ ಹುತಾತ್ಮರಾದರು ಮತುತು ಡಿಸಂಬರ್ 26 ರಂದು ಅವರ ಗೌರವಾರ್ತವಾಗಿ
ದೆೋಶವು ಮದಲ "ವಿೋರ ಬಾಲ ದಿವಸ್" ಅನುನು ಆಚರಿಸಿತು. ಪೌರಾಣಿಕ ಕಾಲದಿಂದ ಆಧುನಿಕ ಯುಗದವರಗೆ
ಧೈಯ್ತಶಾಲ್ ಬಾಲಕ, ಬಾಲಕಿಯರು ಭಾರತಿೋಯ ಸಂಪ್ರದಾಯದ ಪ್ರತಿಬಿಂಬವಾಗಿದಾದುರ. ಡಿಸಂಬರ್ 26 ರಂದು
ದೆಹಲ್ಯ ರ್ೋಜರ್ ಧಾ್ಯನ್ ಚಂದ್ ರಾರ್ಟ್ರೋಯ ಕಿ್ರೋಡಾಂಗಣದಲ್ಲಿ "ವಿೋರ ಬಾಲ ದಿವಸ್" ಕಾಯ್ತಕ್ರಮದಲ್ಲಿ
ಭಾಗವಹಿಸಿದ ಪ್ರಧಾನಿ ನರೋಂದ್ರ, ದೆೋಶದ ಯುವಕರಿಗೆ ಈ ಶೌಯ್ತದ ಕಥೆಯನುನು ಪ್ರಚುರಪಡಿಸಿದರು.
ಸಂಬರ್ 26 ರಂದು, ದೆೋಶವು ತಲಮಾರುಗಳಿಂದ
ನೆನಪಿಸಿಕೊಳುಳಿವ ದಿನ ಮತುತು ತಾ್ಯಗವನುನು
ಡಿಒಗೂಗೆಡಿಸಲು ಮತುತು ಗೌರವಿಸಲು ಹೊಸದೊಂದು
ಆರಂಭ ಮಾಡಲಾಯಿತು. ಧೈಯ್ತದ ವಿಷಯಕೆಕೆ ಬಂದಾಗ ಸಾಹಿಬಾಜಾದಾ ಜೊೋರಾವರ್ ಸ್ಂಗ್ ಜಿ
ವಯಸುಸಾ ಅಪ್ರಸುತುತವಾಗುತತುದೆ ಎಂಬುದನುನು "ವಿೋರ ಬಾಲ ಮತುತು ಸಾಹಿಬಾಜಾದಾ ಫತೋಜ್ ಸ್ಂಗ್ ಜಿ
ದಿವಸ್" ನಮಗೆ ನೆನಪಿಸುತತುಲೋ ಇರುತತುದೆ. ಹತುತು ಮಂದಿ
ಗುರುಗಳ ಕೊಡುಗೆ ಏನು ಮತುತು ದೆೋಶದ ಸಾ್ವಭಿಮಾನಕಾಕೆಗಿ ಅವರು ಧಮ್ಥದ ಉದಾತತು ತತವಾಗಳಿಂದ
ಸಿರ್ಖರ ತಾ್ಯಗ ಏನು ಎಂಬುದನುನು "ವಿೋರ ಬಾಲ ದಿವಸ್"
ನಮಗೆ ನೆನಪಿಸುತತುದೆ! "ವಿೋರ ಬಾಲ ದಿವಸ್" ಭಾರತ ವಿಮುಖರಾಗುವ ಬದಲು ಸಾವನುನು
ಎಂದರೋನು ಮತುತು ಅದರ ಅಸಿ್ಮತೆ ಏನು ಎಂಬುದನುನು
ನಮಗೆ ತಿಳಿಸುತತುದೆ! ಆಯ್ಕೆ ಮಾಡಿಕೂಂಡರು. ವಿೋರ ಬಾಲ
ವಿೋರ ಸಾಹಿಬಾಜಾದಾಗಳ ಪಾದಗಳಿಗೆ ನಮಸಕೆರಿಸುತೆತುೋನೆ ದ್ವಸ್" ಸಾಹಿಬಾಜಾದಾ ಅವರ ಶೌಯ್ಥ
ಮತುತು ಅವರಿಗೆ ಕೃತಜ್ಞತಾಪ�ವ್ತಕ ಶ್ರದಾಧಿಂಜಲ್ ಸಲ್ಲಿಸುತೆತುೋನೆ
ಎಂದು ವಿೋರ ಬಾಲ ದಿವಸ್ ಕಾಯ್ತಕ್ರಮದಲ್ಲಿ ಪ್ರಧಾನಿ ಮತುತು ನಾ್ಯಯಕಾಕೆಗಿ ನಡದ ಹೂೋರಾಟ
ನರೋಂದ್ರ ಮೋದಿ ಹೆೋಳಿದರು. ಇಂದು ಡಿಸಂಬರ್ 26
ರಂದು ವಿೋರ ಬಾಲ ದಿವಸ್ ಎಂದು ಘೊೋರ್ಸಲು ಅವಕಾಶ ನಡಸುವ ಸಂಕಲ್ಪಕಕೆ ಸೂಕತುವಾದ
ದೊರತಿರುವುದು ನನನು ಸಕಾ್ತರಕೆಕೆ ಒಂದು ಸುಯೋಗವಾಗಿದೆ.
ಲಕಾಂತರ ಸೈನ್ಯ ಒಂದೆಡೆಯಾದರ, ಇನೊನುಂದೆಡೆ ಗುರುಗಳ ಗೌರವವಾಗಿದೆ.
ಧಿೋರ ಸಾಹಿಬಾಜಾದಾಗಳು ಒಂಟ್ಯಾಗಿದದುರೂ ನಿಭಿೋ್ತತರಾಗಿ -ನರೋಂದ್ರ ಮೋದ್, ಪ್ರಧಾನಮಂತ್್ರ
ನಿಂತಿದದುರು! ಈ ನಿಭಿೋ್ತತ ಸಾಹಿಬಾಜಾದಗಳು ಯಾರಿಗೂ
ಅಧಿೋನರಾಗಲು ನಿರಾಕರಿಸಿದರು ಮತುತು ನಿಭ್ತಯದಿಂದ
ಯಾವುದೆೋ ಯಾವುದೆೋ ಬದರಿಕೆಯನುನು ಎದುರಿಸಲು
ಸಿದಧಿವಾಗಿದದುರು. ಅನಾ್ಯಯ ಮತುತು ದೌಜ್ತನ್ಯಗಳ ವಿರುದಧಿ
ಹೊೋರಾಡುವ ಸಲುವಾಗಿ, ಬಾಬಾ ಜೂೋರಾವರ್ ಸಿಂಗ್
ಜಿ ಮತುತು ಬಾಬಾ ಫತೆೋ ಸಿಂಗ್ ಜಿ ತಮ್ಮ ಪಾ್ರಣವನುನು
ಅಪಿ್ತಸಿದರು.
"ನಾವು ಒಟಾ್ಟಗಿ ವಿೋರ ಬಾಲ ದಿವಸ್ ಸಂದೆೋಶವನುನು
ದೆೋಶದ ಪ್ರತಿಯಂದು ಮೂಲ ಮೂಲಗಳಿಗೂ
ಕೊಂಡೊಯ್ಯಬೋಕು" ಎಂದು ಕಾಯ್ತಕ್ರಮದಲ್ಲಿ ಪ್ರಧಾನಿ
ನರೋಂದ್ರ ಮೋದಿ ಹೆೋಳಿದರು. ನಮ್ಮ ಸಾಹಿಬಾಜಾದಾಗಳ ಜಿೋವನ
ಸಂದೆೋಶಗಳು ದೆೋಶದ ಪ್ರತಿ ಮಗುವನುನು ತಲುಪಬೋಕು;
10 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023
ಜನವರಿ 16-31, 2023
ನ
ೂ್ಯ
ಇಂಡಿಯಾ ಸಮಾಚಾರ